Sunday, 24th September 2023

ಹಿಂಸಾಚಾರ: ಮತ್ತಿಬ್ಬರು ಆರೋಪಿಗಳ ಬಂಧನ

ನವದೆಹಲಿ : ಗಣರಾಜ್ಯೋತ್ಸವ(ಜನವರಿ 26) ದ ದಿನ ರೈತರ ಪ್ರತಿಭಟನೆ ವೇಳೆ ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕೃಷಿ ಕಾನೂನು ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರು ಜ.26 ರಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ಹಮ್ಮಿಕೊಂಡಿ ದ್ದರು. ಈ ವೇಳೆ, ಹಲವಾರು ಪ್ರತಿಭಟನಾಕಾರರು ಕೆಂಪುಕೋಟೆಗೆ ನುಗ್ಗಿ ಧಾರ್ಮಿಕ ಧ್ವಜಗಳನ್ನು ಹಾರಿಸಿದ್ದರು. ಇದೀಗ ಮಣಿಂದರ್ ಜಿತ್ ಸಿಂಗ್ ಡಚ್ ಪ್ರಜೆಯಾಗಿದ್ದು, ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಮ್ ನಲ್ಲಿ ನಲೆಸಿದ್ದ, ನಕಲಿ ದಾಖಲೆ ಗಳೊಂದಿಗೆ ಭಾರತದಿಂದ […]

ಮುಂದೆ ಓದಿ

ದೆಹಲಿ ಹಿಂಸಾಚಾರ: ಪ್ರಮುಖ ಆರೋಪಿಗಳ ಬಂಧನ

ಜಮ್ಮು: ಕಳೆದ ಜನವರಿ 26 ಗಣರಾಜ್ಯೋತ್ಸವ ದಿನದಂದು ದೆಹಲಿಯ ಕೆಂಪುಕೋಟೆಯಲ್ಲಿ ಸಂಭವಿಸಿದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಕ್ರೈಮ್ ಬ್ರಾಂಚ್ ಪೊಲೀಸರು ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಜಮ್ಮುವಿನಲ್ಲಿ...

ಮುಂದೆ ಓದಿ

ಟೂಲ್ ಕಿಟ್ ಪ್ರಕರಣ: ನಿರೀಕ್ಷಣಾ ಜಾಮೀನು ಪಡೆದ ಶಂತನು ಮುಲುಕ್

ಬಾಂಬೆ: ‘ಟೂಲ್ ಕಿಟ್’ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಶಂತನು ಮುಲುಕ್ ಅವರಿಗೆ ಬಾಂಬೆ ಹೈಕೋರ್ಟ್ ಮಂಗಳವಾರ 10 ದಿನಗಳ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಕಳೆದ ಶನಿವಾರ...

ಮುಂದೆ ಓದಿ

ದೀಪ್ ಸಿಧು ಬಂಧನ ಅವಧಿ ವಿಸ್ತರಣೆ

ನವದೆಹಲಿ: ನವದೆಹಲಿಯ ಕೆಂಪು ಕೋಟೆಯಲ್ಲಿ ಗಣರಾಜ್ಯೋತ್ಸವ ದಿನ ನಡೆದ ಹಿಂಸಾಚಾರ ಪ್ರಕರಣದಲ್ಲಿ ಬಂಧನಕ್ಕೊಳ ಗಾದ ಪಂಜಾಬಿ ನಟ ದೀಪ್ ಸಿಧು ಬಂಧನ ಅವಧಿ ಏಳು ದಿನಗಳವರೆಗೆ ವಿಸ್ತರಣೆಯಾಗಿದೆ....

ಮುಂದೆ ಓದಿ

ದೆಹಲಿ ಹಿಂಸಾಚಾರ: ಆರೋಪಿ ದೀಪ್ ಸಿಧು ಬಂಧನ

ನವದೆಹಲಿ: ನವದೆಹಲಿಯಲ್ಲಿ ಗಣರಾಜ್ಯೋತ್ಸವದ ದಿನ ಕೆಂಪುಕೋಟೆ ಮೇಲೆ ಸಿಖ್ ಧ್ವಜ ಹಾರಿಸಿದ ಪ್ರಮುಖ ಆರೋಪಿ ದೀಪ್ ಸಿಧು ಅನ್ನು ದೆಹಲಿ ಪೊಲೀಸರ ವಿಶೇಷ ತಂಡ ಮಂಗಳವಾರ ಬಂಧಿಸಿದೆ....

ಮುಂದೆ ಓದಿ

ಜನವರಿ 26ರ ದಂಗೆಯನ್ನು ಖಂಡಿಸಿದ ಪ್ರಧಾನಿ ಮೋದಿ

ನವದೆಹಲಿ : ವರ್ಷದ ಮೊದಲ ಮನ್ ಕೀ ಬಾತ್ ನಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಜನವರಿ 26 ರ ಘಟನೆ ನೋವು ತಂದಿದೆ...

ಮುಂದೆ ಓದಿ

ಜ.26ರ ಹಿಂಸಾಚಾರದ ಸಾಕ್ಷ್ಯಾಧಾರ ಹಂಚಿಕೊಳ್ಳಲು ದೆಹಲಿ ಪೊಲೀಸ್‌ ಮನವಿ

ನವದೆಹಲಿ : ಗಣರಾಜ್ಯೋತ್ಸವ ದಿನ ರೈತರ ಟ್ರ್ಯಾಕ್ಟರ್ ಮೆರವಣಿಗೆ ವೇಳೆ ದೆಹಲಿಯಲ್ಲಿ ಸಂಭವಿಸಿದ ಹಿಂಸಾಚಾರ ಭುಗಿಲೆದ್ದ ಮೂರು ದಿನಗಳ ನಂತರ, ಹಿಂಸಾಚಾರದ ಸಾಕ್ಷಿಯಾದ ಜನರು ಪೊಲೀಸರೊಂದಿಗೆ ಫೋಟೋ...

ಮುಂದೆ ಓದಿ

60 ದಿನ ಶಾಂತ, ಗಣರಾಜ್ಯ ದಿನ ಉಗ್ರರೂಪ

ವಿಶೇಷ ವರದಿ: ಎಸ್.ಆರ್.ಶ್ರೀಧರ್ ಕೇಂದ್ರದ ನೂತನ ಕೃಷಿ ಕಾಯಿದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಆರಂಭವಾದ ರೈತರ ಪ್ರತಿಭಟನೆ ಭಾರಿ ಸುದ್ದಿ ಪಡೆಯಿತು. ವಿಶ್ವಾದ್ಯಂತ ಈ ಬಗ್ಗೆೆ ಚರ್ಚೆಗಳಾದವು. ಮನೆ ಮಠ...

ಮುಂದೆ ಓದಿ

ಕುಸಿದ ತ್ರಿವರ್ಣ ಧ್ವಜ ಬೇಡಿಕೆ

ಹುಬ್ಬಳ್ಳಿ ಖಾದಿ ಗ್ರಾಮೋದ್ಯೋಗ ಕೇಂದ್ರ  ಸಂಕಷ್ಟದಲ್ಲಿ ಬಾರದ ಪ್ರೋತ್ಸಾಹ ಧನ ಕಾರ್ಮಿಕರಿಗೆ ಸಂಬಳ ನೀಡಲೂ ಹೆಣಗಾಟ, ಸಂಕಷ್ಟದಲ್ಲಿ ಕಾರ್ಮಿಕರು ವಿಶೇಷ ವರದಿ: ಮಂಜುನಾಥ್ ಭದ್ರಶೆಟ್ಟಿ ಹುಬ್ಬಳ್ಳಿ: ಭಾರತದ ತ್ರಿವರ್ಣ ಧ್ವಜ...

ಮುಂದೆ ಓದಿ

ಪ್ರತಿಭಟನೆ ಕೈಬಿಟ್ಟ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ

ನವದೆಹಲಿ: ಗಣರಾಜ್ಯೋತ್ಸವದ ದಿನ ಟ್ರ್ಯಾಕ್ಟರ್ ಪರೇಡ್ ಹೆಸರಿನಲ್ಲಿ ಕೆಂಪುಕೋಟೆಗೆ ಮುತ್ತಿಗೆ ಹಾಕಿ ಹಿಂಸಾಚಾರ ನಡೆಸಿದ ಬೆನ್ನಲ್ಲೇ ರೈತರ ಪ್ರತಿಭಟನೆಯಿಂದ ಹೊರಬರುವುದಾಗಿ ಸಮಿತಿಯೊಂದು ಘೋಷಿಸಿದೆ. ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜ ಹಾರಿಸುವ...

ಮುಂದೆ ಓದಿ

error: Content is protected !!