ನವದೆಹಲಿ: ಉತ್ತರಪ್ರದೇಶದ ನೋಯ್ಡಾದಲ್ಲಿ ರಿಯಲ್ ಎಸ್ಟೇಟ್ ಕಂಪನಿಯಿಂದ ಒಬ್ಬ ಗ್ರಾಹಕ ರಿಗೆ 16 ಲಕ್ಷ ರೂ ಪರಿಹಾರ ಸಿಕ್ಕಿದೆ. ನೋಯ್ಡಾದಲ್ಲಿ ಅಪಾರ್ಟ್ಮೆಂಟ್ ನಿರ್ಮಾಣ ಯೋಜನೆಯ ಪ್ರೊಮೋಟರ್ ಕಂಪನಿ ನೆಕ್ಸ್ಜೆನ್ ಇನ್ಫ್ರಾಕಾನ್ 3 ವರ್ಷ ತಡವಾಗಿ ಫ್ಲ್ಯಾಟ್ ಅನ್ನು ಗ್ರಾಹಕನಿಗೆ ಹಸ್ತಾಂತರಿಸಿತ್ತು. ಇದನ್ನು ಪ್ರಶ್ನಿಸಿ ಆ ಗ್ರಾಹಕ ಉತ್ತರಪ್ರದೇಶದ ರೇರಾ ಪ್ರಾಧಿಕಾರದ ಮೊರೆ ಹೋದರು. ಈ ಪ್ರಕರಣ ವಿಚಾರಣೆ ನಡೆಸಿದ ರೇರಾ ನ್ಯಾಯಾಲಯ ಈ ಪ್ರೊಮೋಟರ್ ಕಂಪನಿಯಿಂದ ಗ್ರಾಹಕರಿಗೆ 16 ಲಕ್ಷ ರೂ ಪರಿಹಾರ ಕೊಡುವಂತೆ ಆದೇಶಿಸಿತು. 2017ರಲ್ಲಿ […]