ನಾಡಿಮಿಡಿತ ವಸಂತ ನಾಡಿಗೇರ vasanth.nadiger@gmail.com ಅಸ್ಸಾಂನ ಕಾಜಿರಂಗಾ ನ್ಯಾಶನಲ್ ಪಾರ್ಕ್ ಮತ್ತು ಹುಲಿ ಸಂರಕ್ಷಿತ ತಾಣದ ಕೇಂದ್ರ ಸ್ಥಾನವಾದ ಬೊಕಾಖತ್‌ನಲ್ಲಿ ಅಂದು ವಿಶೇಷ ಕಾರ್ಯಕ್ರಮ ನಡೆದಿತ್ತು. ಅಲ್ಲಿನ ಕ್ರೀಡಾಂಗಣದಲ್ಲಿ ದೊಡ್ಡ ಚಿತೆಯೊಂದು ಉರಿಯುವಂತೆ ತೋರುತ್ತಿತ್ತು. ಶವ ಸುಡುತ್ತಿದ್ದಾರೆಯೇ ಎಂದು ಭಾಸವಾಗುವಂತಿತ್ತು. ಆದರೆ ಅಲ್ಲಿ ಸುಟ್ಟು ಬೂದಿಯಾಗಿದ್ದು ಘೇಂಢಾಮೃಗದ ಕೊಂಬುಗಳು! ಆರು ದೊಡ್ಡ ಉಕ್ಕಿನ ಕಟ್ಟೆಗಳನ್ನು ನಿರ್ಮಿಸಲಾಗಿತ್ತು. ಅದರ ಮೇಲೆ ಈ ಕೊಂಬುಗಳನ್ನು ಪೇರಿಸಿ ದಹನ ಮಾಡಲಾಯಿತು. ಅಂದು ಬರೋಬ್ಬರಿ 2623 ಕೊಂಬುಗಳು ಅಗ್ನಿಗೆ ಆಹುತಿಯಾದವು. ಘೇಂಡಾಮೃಗದ ಕೊಂಬುಗಳನ್ನು […]