ಒಂದೊಳ್ಳೆ ಮಾತು ರೂಪಾ ಗುರುರಾಜ್ 1861ರಲ್ಲಿ ಒಂದು ದಿನ ಶ್ರೀರಾಮಕೃಷ್ಣರು ಹೂಗಳನ್ನು ಸಂಗ್ರಹಿಸುತ್ತಿದ್ದರು. ಆಗ ದೇವಸ್ಥಾನದ ಸಣ್ಣ ಸ್ನಾನ ಘಟ್ಟದ ಕಡೆ ಒಂದು ದೋಣಿಯು ಬರುತ್ತಿತ್ತು. ಒಬ್ಬ ಮಧ್ಯವಯಸ್ಸಿನ ಸುಂದರಿಯಾದ ಭೈರವಿ ಸಂನ್ಯಾಸಿನಿಯು ಆ ದೋಣಿ ಯಿಂದ ಇಳಿದಳು. ಕೆದರಿದ ಉದ್ದನೆಯ ಕೇಶರಾಶಿಯನ್ನು ಆಕೆ ಹೊಂದಿದ್ದಳು. ಆಕೆಗೆ 40 ವರ್ಷ ವಯಸ್ಸಾಗಿ ದ್ದರೂ ಅಷ್ಟು ವಯಸ್ಸಾದಂತೆ ಕಾಣುತ್ತಿರಲಿಲ್ಲ. ಶ್ರೀರಾಮಕೃಷ್ಣರು ಹೃದಯನನ್ನು ಕರೆದು ಅವಳನ್ನು ದೇವಸ್ಥಾನದ ಮುಖ್ಯದ್ವಾರದಿಂದ ತಮ್ಮ ಹತ್ತಿರ ಕರೆ ತರು ವಂತೆ ಹೇಳಿದರು. ಶ್ರೀರಾಮಕೃಷ್ಣರನ್ನು ಕಂಡ […]
ಒಂದೊಳ್ಳೆ ಮಾತು ರೂಪಾ ಗುರುರಾಜ್ ಒಮ್ಮೆ ಭಗವಂತ ವೈಕುಂಠದಲ್ಲಿರುವ ಎಲ್ಲ ಸಂಪತ್ತನ್ನು ಖಾಲಿ ಮಾಡಬೇಕೆಂದು ನಿರ್ಧರಿಸಿದನು. (ಮನುಷ್ಯನೂ ಹಾಗೆ ಮನಸ್ಸಿನ ವಿಷಯಗಳನ್ನು ಖಾಲಿ ಮಾಡುವುದರ ಜೊತೆಗೆ, ಗಳಿಸಿದ...
ಆದರೆ ಅಷ್ಟರಗಲೇ ಶ್ರೀರಾಮ ಮರಳಿನಿಂದ ಒಂದು ಶಿವಲಿಂಗವನ್ನು ಮಾಡಿ ಪ್ರತಿಷ್ಠಾಪಿಸಿ ಅದನ್ನು ಪೂಜಿಸಲು ಪ್ರಾರಂಭಿಸಿರುತ್ತಾನೆ. ರಾಮನು ಪ್ರತಿ ಷ್ಠಾಪಿಸಿದ...
ಒಂದೊಳ್ಳೆ ಮಾತು ರೂಪಾ ಗುರುರಾಜ್ ವಜ್ರಾಂಗ ಹಾಗೂ ವರಾಂಗಿ ಇವರ ಮಗನೇ ತಾರಕಾಸುರ. ಇವನು ಹುಟ್ಟುವಾಗಲೇ ಕೆಲವು ಅಪಶಕುನಗಳುಂಟಾಗಿ ಇವನು ಲೋಕಕಂಟಕನಾಗುತ್ತಾನೆ ಎಂದು ತಿಳಿದವರು ಹೇಳಿದ್ದರು. ಶೂರಪದ್ಮ...
ಒಂದೊಳ್ಳೆ ಮಾತು ರೂಪಾ ಗುರುರಾಜ್ ಒಂದು ಸಲ ಭಗವಂತನಿಗೆ, ತಾನು ಇಷ್ಟೊಂದು ಸುಂದರವಾದ ಪ್ರಕೃತಿಯನ್ನು ಸೃಷ್ಟಿ ಮಾಡಿದ್ದೇನೆ, ಅದನ್ನು ಒಂದು ಸಲ ನೋಡಿ ಬರಬೇಕೆಂದೆನಿಸಿ, ಹಾಗೇ ಅಲ್ಲಿರುವ...
ಒಂದೊಳ್ಳೆ ಮಾತು ರೂಪಾ ಗುರುರಾಜ್ ಒಬ್ಬ ರಾಜ ತನ್ನ ಮುಂದಿನ ವಾರಸುದಾರನ ಆಯ್ಕೆಗಾಗಿ ಒಂದು ಪರೀಕ್ಷೆ ಇಟ್ಟನು. ಅದು ಅರಮನೆಯ ಮುಖ್ಯ ದ್ವಾರದ ಮೇಲೆ ಒಂದು ಗಣಿತವನ್ನು...
ಯಾವುದೋ ಕಾರ್ಯ ನಿಮಿತ್ತ ದಂಪತಿಗಳು ತಮ್ಮ ಪುಟ್ಟ ಮಗುವೊಂದನ್ನು ಮನೆಯಲ್ಲಿಯೇ ಬಿಟ್ಟು ಹಡಗಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಹಡಗು ಮುಳುಗುತ್ತಲಿದೆ. ಹಡಗಿನಲ್ಲಿರುವ ಎಲ್ಲರೂ ಲೈಫ್ ಬೋಟ್ಗೆ ಜಿಗಿದು...
ಒಂದೊಳ್ಳೆ ಮಾತು ರೂಪಾ ಗುರುರಾಜ್ ವೆಂಕಟಾಚಲ ಅವಧೂತ ಗುರುಗಳ ಮನೆಗೆ ಶ್ರೀಮಂತ ದಂಪತಿಗಳು ಕಾರಿನಲ್ಲಿ ಬಂದು, ಗುರುಗಳಿಗೆ ನಮಸ್ಕರಿಸಿ ಕುಳಿತುಕೊಂಡರು. ಆಗ ಗುರುಗಳ ಮುಂದೆ ಕುಳಿತಿದ್ದ ಭಕ್ತರಿಗೆ...
ನನ್ನ ಏಣಿ ಹತ್ತಿ ಮೇಲೆ ಏರಿದವರು ನನ್ನನ್ನೇ ಮರೆಯುತ್ತಾರೆ. ಕಟ್ಟ ಕಡೆಗೆ ಹೆಣಕ್ಕೆ ಚಟ್ಟವಾಗಿ ಹೆಣದೊಂದಿಗೆ ಸುಟ್ಟು ಹೋಗುವೆ. ಥೂ ನನ್ನದೂ ಒಂದು ಬದುಕೇ? ನನ್ನ ಹುಟ್ಟಿಗೆ...
ಸ್ನಾನ ಮಾಡುತ್ತಿದ್ದ ಶಂಕರರಿಗೆ ಗಾಬರಿಯಾಗಿ, ‘ಯಾಕೆ ಏನಾಯಿತು ಸ್ವಾಮಿ?’ ಎಂದು ಹಿರಿಯರನ್ನು ಕೇಳಿದರು. ಆ ಹಿರಿಯರು ಶಂಕರರನ್ನು ‘ನೋಡಿ ನೀವು ನನ್ನನ್ನು ಮಾತನಾಡಿಸಬೇಡಿ, ನಿಮ್ಮ ಮೈ ಮೇಲಿರುವ...