Monday, 9th December 2024

ಆರ್‌ಪಿಎಫ್ ಸಿಬ್ಬಂದಿ ಇದ್ದ ಬಸ್‌ ಪಲ್ಟಿ: 13 ಮಂದಿಗೆ ಗಾಯ

ಸವಾಯಿ ಮಾಧೋಪುರ್ : ಚೌತ್ ಕಾ ಬರ್ವಾರಾ ಪ್ರದೇಶದ ಎಚೆರ್ ಗ್ರಾಮದ ಬಳಿ ೨೦ ಆರ್‌ಪಿಎಫ್ ಸಿಬ್ಬಂದಿಯನ್ನು ಹೊತ್ತೊಯ್ಯು ತ್ತಿದ್ದ ಬಸ್ ಪಲ್ಟಿಯಾಗಿ ಮೂವರು ಮಹಿಳೆಯರು ಸೇರಿದಂತೆ 13 ಆರ್‌ಪಿಎಫ್ ಯೋಧರು ಗಾಯಗೊಂಡಿದ್ದಾರೆ. ಈ ವಾಹನವು ಜೈಪುರದಿಂದ ಸುರೇಲಿಗೆ ಬರಬೇಕಿತ್ತು ಎಂದು ಹೇಳಲಾ ಗುತ್ತಿದ್ದು, ಟ್ರ್ಯಾಕ್ಟರ್-ಟ್ರಾಲಿಯಿಂದ ಡಿಕ್ಕಿಯಾಗುವುದನ್ನು ತಪ್ಪಿ ಸಲು ಬಸ್ ಚಾಲಕ ಹಠಾತ್ ಬ್ರೇಕ್ ಹಾಕಿದಾಗ ಅದು ಪಲ್ಟಿಯಾಗಿದೆ ಎನ್ನಲಾಗಿದೆ. ಚೌತ್ ಕಾ ಬರ್ವಾರಾ ಪೊಲೀಸರು ಸ್ಥಳಕ್ಕಾಗಮಿಸಿ ಗಾಯಗೊಂಡ 13 ಮಂದಿ ಆರ್‌ಪಿಎಫ್‌ ಸಿಬ್ಬಂದಿಯನ್ನು ಸವಾಯಿ […]

ಮುಂದೆ ಓದಿ