Wednesday, 11th December 2024

ಪಾಕಿಸ್ತಾನದ ಡ್ರೋನ್​ ಮೇಲೆ ಗುಂಡಿನ ದಾಳಿ

ಆರ್‌ಎಸ್‌ಪುರ ಸೆಕ್ಟರ್‌: ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಶನಿವಾರ ಆರ್‌ಎಸ್‌ಪುರ ಸೆಕ್ಟರ್‌ನ ಅಂತಾರಾಷ್ಟ್ರೀಯ ಗಡಿ ಭಾಗವನ್ನು ಪ್ರವೇಶಿಸು ತ್ತಿದ್ದ ಪಾಕಿಸ್ತಾನದ ಡ್ರೋನ್​ ಮೇಲೆ ಗುಂಡಿನ ದಾಳಿ ನಡೆದಿದೆ. ಆರ್‌ಎಸ್‌ ಪುರದ ಅರ್ನಿಯಾ ಸೆಕ್ಟರ್‌ನಲ್ಲಿರುವ ಅಂತಾರಾಷ್ಟ್ರೀಯ ಗಡಿ ಬಳಿ ಡ್ರೋನ್‌ವೊಂದನ್ನು ಸೈನಿಕರು ಪತ್ತೆ ಹಚ್ಚಿದ್ದರು. ಗಡಿ ದಾಟುತ್ತಿದ್ದ ಡ್ರೋನ್​ಗೆ ಏಳರಿಂದ ಎಂಟು ಸುತ್ತು ಗುಂಡು ಹಾರಿಸಲಾಗಿತ್ತು. ಬಳಿಕ ಡ್ರೋನ್ ಪಾಕಿಸ್ತಾನದ ಕಡೆಗೆ ಹಿಂದಿರುಗಿತು ಎಂದು ಬಿಎಸ್‌ಎಫ್ ಮೂಲ ಗಳು ತಿಳಿಸಿವೆ. ಮೇ 7 ರಂದು ಕೂಡ ಪಾಕಿಸ್ತಾನದ ಕಡೆಯಿಂದ […]

ಮುಂದೆ ಓದಿ

#Border

ಪಾಕಿಸ್ತಾನಿ ಮಹಿಳಾ ಒಳನುಸುಳುಕೋರರ ಗುಂಡಿಕ್ಕಿ ಹತ್ಯೆ

ಜಮ್ಮು: ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನಿ ಮಹಿಳಾ ಒಳನುಸುಳು ಕೋರಳನ್ನು ಬಿಎಸ್‌ಎಫ್ ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ಸೋಮವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಡಿ ಭದ್ರತಾ ಪಡೆ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್...

ಮುಂದೆ ಓದಿ

ಜಮ್ಮುಕಾಶ್ಮೀರದ ಅರ್ನಿಯಾ ಗಡಿ ಪ್ರದೇಶದಲ್ಲಿ ಪಾಕಿಸ್ತಾನದ ಡ್ರೋನ್‌ ಪತ್ತೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಆರ್‌.ಎಸ್‌.ಪುರ ಸೆಕ್ಟರ್‌ ಬಳಿಯ ಅಂತಾರಾಷ್ಟ್ರೀಯ ಗಡಿಯಲ್ಲಿ ಶನಿವಾರ ರಾತ್ರಿ ಪಾಕಿಸ್ತಾನದ ಡ್ರೋನ್‌ ಕಾಣಿಸಿಕೊಂಡಿದೆ ಎಂದು ಗಡಿ ಭದ್ರತಾ ಪಡೆ ಮೂಲಗಳು ತಿಳಿಸಿವೆ. ಅರ್ನಿಯಾ...

ಮುಂದೆ ಓದಿ