ಶಿರಸಿ: ಅಡಕೆ ಆಮದು ಹಾಗೂ ಅಡಕೆ ದರ ಕುಸಿತದ ಕುರಿತಂತೆ ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಹಾಗೂ ಪ್ರಭಾರೆ ಸಿಒ ವಿಜಯಾನಂದ ಮಂಗಳವಾರ ನಗರದ ಟಿಎಸ್ ಎಸ್ ಹಾಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ರೂಮರ್ ನಿಂದ ಯಾರೂ ಹೆದರುವ ಅವಶ್ಯಕತೆ ಇಲ್ಲ ಎಂದರು.
ಮುಂದೆ ಓದಿ