ನವದೆಹಲಿ : ಕರೆನ್ಸಿ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯದಲ್ಲಿ ಐತಿಹಾಸಿಕ ಕುಸಿತವಾಗಿದೆ. ಇದೇ ಮೊದಲ ಬಾರಿಗೆ ಡಾಲರ್ ಎದುರು ರೂಪಾಯಿ ಮೌಲ್ಯ 83 ರೂ.ಗಿಂತ ಕಡಿಮೆ ಯಾಗಿದೆ. ರೂಪಾಯಿ 66 ಪೈಸೆ ಅಥವಾ ಶೇಕಡಾ 0.8 ರಷ್ಟು ಕುಸಿತದೊಂದಿಗೆ ಮೊದಲ ಬಾರಿಗೆ 83.02 ರೂಪಾಯಿಗೆ ಕೊನೆಗೊಂಡಿದೆ. ಮಂಗಳವಾರ ಕೂಡ ಡಾಲರ್ ಎದುರು ರೂಪಾಯಿ ಮೌಲ್ಯ 83ರ ಗಡಿ ದಾಟಿತ್ತು. ಹಿಂದಿನ ವಹಿವಾಟಿನ ದಿನದಂದು ರೂಪಾಯಿ ಮೌಲ್ಯದಲ್ಲಿ 10 ಪೈಸೆ ಕುಸಿತ ಕಂಡು 82.39ಕ್ಕೆ ತಲುಪಿತ್ತು. ಅಗತ್ಯ ಎಲೆಕ್ಟ್ರಿಕ್ ಸರಕುಗಳು […]
ನವದೆಹಲಿ: ಭಾರತೀಯ ಕರೆನ್ಸಿ ಮೌಲ್ಯವನ್ನು 82ರ ಗಡಿಯಿಂದ ಮೇಲಕ್ಕೇರದಂತೆ ಹಿಡಿದಿಟ್ಟುಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಶುಕ್ರವಾರ ಮಾರುಕಟ್ಟೆ ಆರಂಭದಲ್ಲೇ ರುಪಾಯಿ ಕುಸಿತ ಕಂಡಿದೆ....
ನವದೆಹಲಿ: ಯುಎಸ್ ಡಾಲರ್ ಎದುರು ರೂಪಾಯಿ ಕೊಂಚ ಚೇತರಿಕೆ ಕಂಡಿದೆ. ಸೋಮವಾರದ ವಹಿವಾಟಿನಲ್ಲಿ ಯುಎಸ್ ಡಾಲರ್ ಎದುರು ರೂಪಾಯಿ 12 ಪೈಸೆ ಏರಿಕೆ ಕಂಡು ರೂಪಾಯಿ 77.93ಕ್ಕೆ ತಲುಪಿದೆ....
ನವದೆಹಲಿ: ಯುಎಸ್ ಡಾಲರ್ ಎದುರು ಮಂಗಳವಾರ ಭಾರತೀಯ ರೂಪಾಯಿ 77.73 ಕ್ಕೆ ದಾಖಲೆಯ ಕುಸಿತ ಕಂಡಿದೆ. ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ಎದುರು 18 ಪೈಸೆ ಕುಸಿತವಾಗಿದೆ. ದೇಶೀಯ...