ಮಾಸ್ಕೋ: ಮಾಧ್ಯಮ ಲೋಕದ ದಿಗ್ಗಜ ರೂಪರ್ಟ್ ಮುರ್ಡೋಕ್ 92ರ ಇಳಿ ವಯಸ್ಸಿನಲ್ಲಿ ಮದುವೆಯಾಗಲಿದ್ದಾರೆ. ಮಾಸ್ಕೋ ನಿವಾಸಿ 67 ವರ್ಷದ ಎಲೆನಾ ಝುಕೋವಾ ಅವರನ್ನು ಮದುವೆಯಾಗಲಿದ್ದಾರೆ. ಇದು ಇವರ ಐದನೇ ಮದುವೆ ಎಂದು ತಿಳಿದು ಬಂದಿದೆ. ಎಲೆನಾ ಝುಕೋವಾ ಅವರೊಂದಿಗೆ ಮುರ್ಡೋಕ್ ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈಗ ಮದುವೆಗೆ ಸಿದ್ಧತೆಗಳು ನಡೆಯುತ್ತಿವೆ. ಎಲೆನಾ ಝುಕೋವಾ ಅವರು ಆಣ್ವಿಕ ಜೀವಶಾಸ್ತ್ರಜ್ಞರ ಹುದ್ದೆಯಿಂದ ನಿವೃತ್ತರಾಗಿದ್ದಾರೆ. ಕಳೆದ ಬೇಸಿಗೆಯಿಂದಲೂ ಇವರಿಬ್ಬರ ನಡುವೆ ಮೀಟಿಂಗ್ ನಡೆಯು ತ್ತಿತ್ತು. ಅವರನ್ನು ರೂಪರ್ಟ್ ಮುರ್ಡೋಕ್ ಅವರ ಮೂರನೇ ಪತ್ನಿ […]
ಲಂಡನ್: ಪತ್ರಿಕೋದ್ಯಮ ದೈತ್ಯ ರುಪೆಕ್ ಮುರ್ಡೊಕ್ ಹಾಗೂ ನಟಿ ಜೆರ್ರಿ ಹಾಲ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ವಿಚ್ಛೇದನಕ್ಕೆ ಮುಂದಾಗಿದ್ದಾರೆ. 2016ರ ಮಾರ್ಚ್ ನಲ್ಲಿ ನಟಿ ಜೆರ್ರಿ ಹಾಲ್ ಅವರನ್ನು...