Thursday, 12th September 2024

Ajit doval

Ajit Doval: ಮೋದಿ ಭೇಟಿ ಬೆನ್ನಿಗೇ ಅಜಿತ್ ಧೋವಲ್ ರಷ್ಯಾಗೆ ಧಾವಿಸುತ್ತಿರುವುದೇಕೆ?

Ajit Doval: ದೋವಲ್‌ ಅವರು ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಶಾಂತಿಯುತ ಪರಿಹಾರದ ಕುರಿತು ಚರ್ಚೆಗಾಗಿ ಮಾಸ್ಕೋಗೆ ತೆರಳುವ ನಿರೀಕ್ಷೆಯಿದೆ ಅಧಿಕೃತ ಮೂಲಗಳು ತಿಳಿಸಿವೆ. ಎರಡೂವರೆ ವರ್ಷಗಳಿಂದ ಉಭಯ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಭೀಕರ ಸಮರಕ್ಕೆ ಅಂತ್ಯ ಹಾಡುವಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ ಎನ್ನಲಾಗಿದೆ.

ಮುಂದೆ ಓದಿ

russia-ukraine war

Russia-Ukraine War: ಉಕ್ರೇನ್‌ ಜತೆ ಮಾತುಕತೆಗೆ ಸಿದ್ಧ ಎಂದ ಪುಟಿನ್‌- ಮಧ್ಯಸ್ಥಿಕೆ ವಹಿಸುತ್ತಾ ಭಾರತ?

Russia-Ukraine War: ಉಕ್ರೇನ್‌(Ukraine) ಜತೆಗಿನ ತನ್ನ ಸಮರಕ್ಕೆ ಅಂತ್ಯ ಹಾಡುವತ್ತ ರಷ್ಯಾ ಮಹತ್ವದ ಹೆಜ್ಜೆಯನ್ನಿಟ್ಟಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್‌ನೊಂದಿಗೆ ಮಾತುಕತೆಗೆ ಸಿದ್ಧ...

ಮುಂದೆ ಓದಿ

Russia helicopter Missing

Russia Helicopter Missing: ಉಕ್ರೇನ್‌ ಜೊತೆಗಿನ ಸಮರದ ನಡುವೆಯೇ 22 ಜನರಿದ್ದ ರಷ್ಯಾ ಹೆಲಿಕಾಪ್ಟರ್‌ ಮಿಸ್ಸಿಂಗ್‌

ಮಾಸ್ಕೋ: ಪ್ರಸ್ತುತ ನಡೆಯುತ್ತಿರುವ ರಷ್ಯಾ-ಉಕ್ರೇನ್‌  ನಡುವಿನ ಸಮರದ ಮಧ್ಯೆಯೇ ಒಟ್ಟು 22ಮಂದಿಯನ್ನು ಹೊತ್ತೊಯ್ಯತ್ತಿದ್ದ ರಷ್ಯಾ ಹೆಲಿಕಾಪ್ಟರ್‌ವೊಂದು ಇದ್ದಕ್ಕಿದ್ದಂತೆ ಕಣ್ಮರೆಯಾಗಿರುವ ಘಟನೆ ವರದಿಯಾಗಿದೆ. ಕಮ್ಚಟ್ಕಾದ ಪೂರ್ವ ಪೆನಿನ್‌ಸುಲಾ ಪ್ರದೇಶದಲ್ಲಿ...

ಮುಂದೆ ಓದಿ

ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸಾಂಸ್ಕೃತಿಕ ನೃತ್ಯದೊಂದಿಗೆ ಸ್ವಾಗತ

ಮಾಸ್ಕೋ : ಪ್ರಧಾನಿ ನರೇಂದ್ರ ಮೋದಿ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ, ಅವರನ್ನ ಭಾರತೀಯ ಮತ್ತು ರಷ್ಯಾದ ಸಮುದಾಯವು ಸಾಂಸ್ಕೃತಿಕ ನೃತ್ಯಗಳೊಂದಿಗೆ ಸ್ವಾಗತಿಸಿತು. ವೀಡಿಯೊದಲ್ಲಿ, ಹುಡುಗಿಯರ ಗುಂಪು “ರಂಗಿಲೋ...

ಮುಂದೆ ಓದಿ

ಮಾಸ್ಕೊದಲ್ಲಿ ಉಗ್ರರ ದಾಳಿ: ಮೃತರ ಸಂಖ್ಯೆ 143ಕ್ಕೆ ಏರಿಕೆ

ಮಾಸ್ಕೋ : ರಷ್ಯಾದ ಮಾಸ್ಕೊದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 150 ಕ್ಕೆ ಏರಿಕೆಯಾಗಿದ್ದು, ನಾಲ್ವರು ಬಂದೂಕುಧಾರಿಗಳು ಸೇರಿದಂತೆ 11 ಮಂದಿಯನ್ನು ಬಂಧಿಸಲಾಗಿದೆ ಎಂದು ರಷ್ಯಾ...

ಮುಂದೆ ಓದಿ

ರಷ್ಯಾದ ಹೊಸ ರಾಯಭಾರಿ ವಿನಯ್ ಕುಮಾರ್

ನವದೆಹಲಿ: ಅಫ್ಘಾನಿಸ್ತಾನ ಮತ್ತು ಮ್ಯಾನ್ಮಾರ್‌ನಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ ಅನುಭವಿ ರಾಜತಾಂತ್ರಿಕ ವಿನಯ್ ಕುಮಾರ್ ಅವರನ್ನು ಮಂಗಳವಾರ ರಷ್ಯಾದ ಹೊಸ ರಾಯಭಾರಿಯಾಗಿ ಹೆಸರಿಸಲಾಗಿದೆ. ಭಾರತೀಯ ವಿದೇಶಾಂಗ...

ಮುಂದೆ ಓದಿ

ಅಧ್ಯಕ್ಷೀಯ ಚುನಾವಣೆ: ಪುಟಿನ್’ಗೆ ಮತ್ತೆ ಗೆಲುವು

ಮಾಸ್ಕೊ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ಪುಟಿನ್ ಅವರು ಶೇ. 87.17 ರಷ್ಟು ಮತಗಳನ್ನು ಪಡೆದಿದ್ದಾರೆ. ಕಮ್ಯೂನಿಸ್ಟ್ ಪಾರ್ಟಿ...

ಮುಂದೆ ಓದಿ

ವೊಸ್ಟೋಚ್ನಿ ಉಡಾವಣಾ ಸೌಲಭ್ಯದಿಂದ ಲೂನಾ -25 ಉಡಾವಣೆ

ಮಾಸ್ಕೋ : ಕಳೆದ 47 ವರ್ಷಗಳಲ್ಲಿ ರಷ್ಯಾದ ಮೊದಲ ಚಂದ್ರಯಾನ ಲೂನಾ 25 ನೌಕೆಯನ್ನು ರಷ್ಯಾ ಶುಕ್ರವಾರ ಉಡಾವಣೆ ಮಾಡಿದೆ. ರಷ್ಯಾದ ಫಾರ್ ಈಸ್ಟ್ನಲ್ಲಿರುವ ವೊಸ್ಟೋಚ್ನಿ ಉಡಾವಣಾ...

ಮುಂದೆ ಓದಿ

ಸರ್ಕಾರಿ ಅಧಿಕಾರಿಗಳು Apple ಫೋನ್ ಬಳಸದಂತೆ ರಷ್ಯಾ ನಿರ್ಬಂಧ

ಮಾಸ್ಕೋ: ದೇಶದಲ್ಲಿನ ಸರ್ಕಾರಿ ಅಧಿಕಾರಿಗಳು ಐಫೋನ್​ಗಳನ್ನು ಬಳಸದಂತೆ ರಷ್ಯಾ ಸರ್ಕಾರ ನಿರ್ಬಂಧ ಹೇರಿದೆ. ಐಫೋನ್​ಗಳ ಮೂಲಕ ಅಮೆರಿಕ ರಷ್ಯಾದ ಮೇಲೆ ಗೂಢಚಾರಿಕೆ ನಡೆಸುತ್ತಿದೆ ಎಂಬ ಭೀತಿಯಿಂದ ರಷ್ಯಾ...

ಮುಂದೆ ಓದಿ

ಇದ್ಲಿಬ್​ ಪ್ರಾಂತ್ಯದ ಮೇಲೆ ರಷ್ಯಾದ ಫೈಟರ್ ಜೆಟ್‌ ಬಾಂಬ್ ದಾಳಿ

ಡಮಾಸ್ಕಸ್: ಸಿರಿಯಾದ ಬಂಡುಕೋರರ ನಿಯಂತ್ರಣದಲ್ಲಿರುವ ವಾಯುವ್ಯ ಇದ್ಲಿಬ್​ ಪ್ರಾಂತ್ಯದ ಮೇಲೆ ರಷ್ಯಾದ ಫೈಟರ್ ಜೆಟ್‌ಗಳು ಬಾಂಬ್ ದಾಳಿ ನಡೆಸಿವೆ. ಪರಿಣಾಮ ಕನಿಷ್ಠ ಒಂಬತ್ತು ಮಂದಿ ಮೃತಪಟ್ಟಿದ್ದು, ಅನೇಕರು...

ಮುಂದೆ ಓದಿ