ಮಾಸ್ಕೋ: ನಿಷೇಧಿತ ವಿಷಯ ಅಳಿಸಲು ವಿಫಲವಾದ ಆರೋಪದ ಮೇಲೆ ವಾಟ್ಸಾಪ್ ವಿರುದ್ಧ ರಷ್ಯಾದ ನ್ಯಾಯಾಲಯವು 37,080 ಡಾಲರ್ ದಂಡ ವಿಧಿಸಿದೆ. ರಷ್ಯಾದಲ್ಲಿ ವಾಟ್ಸಾಪ್ ಕ್ರಮ ಎದುರಿಸುತ್ತಿರುವುದು ಇದೇ ಮೊದಲು. ವಾಟ್ಸಾಪ್ ಮಾತೃ ಸಂಸ್ಥೆ ಮೆಟಾ ಪ್ಲಾಟ್ಫಾರ್ಮ್ಸ್ ಇಂಕ್ ಅನ್ನು ಕಳೆದ ವರ್ಷ ರಷ್ಯಾದಲ್ಲಿ ‘ಉಗ್ರಗಾಮಿ’ ಸಂಘಟನೆ ಎಂದು ನಿಷೇಧಿಸಲಾಗಿತ್ತು. ಟ್ವಿಟರ್ ಮತ್ತು ಆಲ್ಫಾಬೆಟ್ನ ಗೂಗಲ್ನಂತಹ ಇತರ ಮೆಟಾ ಸೇವೆಗಳು, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಅನ್ನು ರಷ್ಯಾ ದೇಶದಲ್ಲಿ ನಿಷೇಧಿಸಿದೆ. ನಿಷೇಧಿತ ವಿಷಯವನ್ನು ಅಳಿಸದಿದ್ದಕ್ಕಾಗಿ ಇತ್ತೀಚಿನ ದಂಡದ ಜೊತೆಗೆ, ವಾಟ್ಸಾಪ್ […]
ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಸೇರಿದಂತೆ 500 ಅಮೆರಿಕ ನ್ನರಿಗೆ ರಷ್ಯಾ ದೇಶಕ್ಕೆ ಪ್ರವೇಶಿಸುವು ದನ್ನು ನಿಷೇಧಿಸಲಾಗಿದೆ. ಅಮೆರಿಕ ವಿಧಿಸಿರುವ ನಿರ್ಬಂಧಗಳಿಗೆ ಪ್ರತಿಯಾಗಿ ರಷ್ಯಾವು...
ರಷ್ಯಾ: ರಷ್ಯಾದ ಮಿಲಿಟರಿಗೆ ಸಂಬಂಧಿಸಿದ ‘ನಿಷೇಧಿತ ವಿಷಯ’ ಅಳಿಸುವ ಆದೇಶ ಪಾಲಿಸದ ಕಾರಣ ರಷ್ಯಾದ ನ್ಯಾಯಾಲಯ ವಿಕಿಪೀಡಿಯ ಮಾಲೀಕರಿಗೆ 19.93 ಲಕ್ಷ ರೂ. ದಂಡ ವಿಧಿಸಿದೆ. ಹೊಸ...
ರಷ್ಯಾ: ದೂರದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿರುವ ರಷ್ಯಾದ ಮೌಂಟ್ ಶಿವೆಲುಚ್ ಜ್ವಾಲಾಮುಖಿ ಮಂಗಳವಾರ ಸ್ಫೋಟ ಗೊಂಡಿದೆ. ಜ್ವಾಲಾಮುಖಿಯ ಸ್ಫೋಟದಿಂದ ಅದರ ಬೂದಿಯು 10 ಕಿಲೋಮೀಟರ್‌ಗಳಷ್ಟು ಎತ್ತರಕ್ಕೆ ಆವರಿಸಿಕೊಂಡಿದೆ. ಇದು...
ಮಾಸ್ಕೊ: ರಷ್ಯಾದ ಕೋವಿಡ್ ಲಸಿಕೆ ಸ್ಪುಟ್ನಿಕ್ ವಿ ಅಭಿವೃದ್ಧಿಪಡಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ವಿಜ್ಞಾನಿ ಆಂಡ್ರೆ ಬೊಟಿಕೋವ್ ಅವರನ್ನು ಅವರದ್ದೇ ಅಪಾರ್ಟ್ಮೆಂಟ್ನಲ್ಲಿ ಕತ್ತು ಹಿಸುಕಿ ಕೊಲೆ ಮಾಡಲಾ ಗಿದೆ. ಬೆಲ್ಟ್ನಿಂದ ಅವರ...
ಮಾಸ್ಕೋ: ರಷ್ಯಾ -ಉಕ್ರೇನ್ ಯುದ್ಧವು ಸಾಧ್ಯವಾದಷ್ಟು ಬೇಗ ಕೊನೆಗೊಳ್ಳಬೇಕು. ಅದ ಕ್ಕಾಗಿ ತ್ವರಿತ ಪರಿಹಾರದ ಗುರಿಯನ್ನ ಹೊಂದಲಿದೆ ಎಂದು ರಷ್ಯಾ ಅಧ್ಯಕ್ಷ ಪುಟಿನ್ ಹೇಳಿ ದ್ದಾರೆ. ಆದರೆ,...
ನವದೆಹಲಿ: ವಿದೇಶಾಂಗ ಸಚಿವ ಎಸ್ ಜೈಶಂಕರ್ ರಷ್ಯಾಗೆ ಭೇಟಿ ನೀಡಲಿದ್ದಾರೆ. ನ.7-8 ರಂದು ಜೈಶಂಕರ್ ರಷ್ಯಾಗೆ ಭೇಟಿ ನೀಡಲಿದ್ದಾರೆ. ಉಕ್ರೇನ್ ಸಂಘರ್ಷದ ನಡುವೆಯೇ ಈ ಭೇಟಿ ಕುತೂಹಲ...
ಮಾಸ್ಕೋ: ರಷ್ಯಾದ ಮಾಸ್ಕೋದಲ್ಲಿ 15 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಎಂಟು ಮಂದಿ ಮೃತಪಟ್ಟಿದ್ದಾರೆ. ಮಾಸ್ಕೋದ ಆಗ್ನೇಯ ಜಿಲ್ಲೆಯ ಕಟ್ಟಡದಲ್ಲಿ ರಾತ್ರಿಯಿಡೀ ಫೈರ್ ಅಲಾರಂ ಅಸಮರ್ಪಕವಾಗಿ...
ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾ ವನ್ನು ಅಮಾನತು ಮಾಡಿ ವಿಶ್ವ ಸಂಸ್ಥೆಯ ಮಹಾ ಸಭೆಯು ಆದೇಶ ಹೊರಡಿಸಿದೆ. ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾವನ್ನು ಅಮಾನತು...
ಕೀವ್ : ಕೀವ್ ಸೇರಿದಂತೆ ಉಕ್ರೇನ್‌ನ ವಿವಿಧ ಭಾಗಗಳಲ್ಲಿ ಸ್ಫೋಟಗಳು ಕೇಳಿಬಂದಿವೆ. ಉಕ್ರೇನ್-ರಷ್ಯಾದಲ್ಲಿ ಯುದ್ಧವು ಬಹುತೇಕ ಪ್ರಾರಂಭವಾಗಿದೆ. ಕೀವ್ ಮೇಲೆ ಕ್ರೂಸ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ದಾಳಿ...