Friday, 13th December 2024

ರಷ್ಯಾದ ರಾಜಕಾರಣಿ ಅಂಟೋವ್ ಸಾವು

ನವದೆಹಲಿ: ವ್ಲಾದಿಮಿರ್ ಪುಟಿನ್ ಅವರ ಉಕ್ರೇನ್ ಯುದ್ಧವನ್ನು ಟೀಕಿಸಿದ್ದ ರಷ್ಯಾದ ರಾಜಕಾರಣಿ ಪಾವೆಲ್ ಅಂಟೋವ್ ಅವರು ಭಾರತದ ಹೋಟೆಲ್ ನಿಂದ ನಿಗೂಢವಾಗಿ ಬಿದ್ದು ಮೃತಪಟ್ಟಿದ್ದಾರೆ. ಬಿಲಿಯನೇರ್ ಸಾಸೇಜ್ ಮತ್ತು ಆಡಳಿತಾರೂಢ ಯುನೈಟೆಡ್ ರಷ್ಯಾ ಪಕ್ಷದ ಸದಸ್ಯ ಅಂಟೋವ್ ಅವರು ತಮ್ಮ 66 ನೇ ಹುಟ್ಟು ಹಬ್ಬ ಆಚರಿಸಲು ಪ್ರವಾಸ ಕೈಗೊಂಡಿದ್ದರು ಎನ್ನಲಾಗಿದೆ. ರಾಯಗಡ ಪ್ರದೇಶದಲ್ಲಿ ರಜಾದಿನಗಳನ್ನು ಕಳೆಯುತ್ತಿದ್ದರು ಎನ್ನಲಾ ಗಿದೆ. 

ಮುಂದೆ ಓದಿ