Sunday, 6th October 2024

ಕಾಶ್ಮೀರ ಪ್ರವಾಸ: ಸ್ಥಳೀಯ ಬ್ಯಾಟ್ ಫ್ಯಾಕ್ಟರಿಗೆ ಸಚಿನ್ ಭೇಟಿ

ನವದೆಹಲಿ: ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರು ತಮ್ಮ ಮೊದಲ ಕಾಶ್ಮೀರ ಪ್ರವಾಸವನ್ನು ಆನಂದಿಸುತ್ತಿದ್ದಾರೆ. ಗುಲ್ಮಾರ್ಗ್‌‌ನ ಸುಂದರವಾದ ಪರಿಸರದ ನಡುವೆ ಸ್ಥಳೀಯರೊಂದಿಗೆ ಉತ್ಸಾಹಭರಿತ ಗಲ್ಲಿ ಕ್ರಿಕೆಟ್ ಆಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ನ್‌ನಲ್ಲಿ ನಿಯಂತ್ರಣ ರೇಖೆಯ ಅಂತಿಮ ಗಡಿಯನ್ನು ಗುರುತಿಸುವ ಅಮನ್ ಸೇತು ಸೇತುವೆಗೆ ಸಚಿನ್ ಭೇಟಿ ನೀಡಿದರು. ತಮ್ಮ ಒಂದು ಗಂಟೆಯ ಭೇಟಿಯ ಸಮಯದಲ್ಲಿ, ಸಚಿನ್ ಅಮನ್ ಸೇತುಗೆ ಹೊಂದಿಕೊಂಡಿರುವ ಕಮಾನ್ ಪೋಸ್ಟ್ ನಲ್ಲಿ ಬೀಡುಬಿಟ್ಟಿರುವ ಸೈನಿಕ ರೊಂದಿಗೆ ಸಂಭಾಷಣೆಯಲ್ಲಿ ತೊಡಗಿದ್ದರು ಎಂದು […]

ಮುಂದೆ ಓದಿ

ಲಿಟ್ಲ್ ಮಾಸ್ಟರ್‌ ದಾಖಲೆ ಸರಿಗಟ್ಟಿದ ಚೇಸ್ ಮಾಸ್ಟರ್‌

ಕೋಲ್ಕತ್ತಾ: ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​​ಗೆ ಇಳಿದ ಟೀಮ್​ ಇಂಡಿಯಾ ಪರ ಚೇಸ್ ಮಾಸ್ಟರ್‌ ವಿರಾಟ್ ಕೊಹ್ಲಿ, ತಮ್ಮದೇ ನಾಡಿನ ಸಚಿನ್ ತೆಂಡುಲ್ಕರ್‌ ಅವರ 49 ಶತಕಗಳ...

ಮುಂದೆ ಓದಿ

ನಾಳೆ ಸಚಿನ್ ತೆಂಡೂಲ್ಕರ್ ಪ್ರತಿಮೆ ಅನಾವರಣ

ಮುಂಬೈ: ಮುಂಬೈ ಕ್ರಿಕೆಟ್ ಅಸೋಸಿಯೇಷನ್ ​​(ಎಂಸಿಎ) ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಅವರ ಜೀವನ ಗಾತ್ರದ ಪ್ರತಿಮೆಯನ್ನು ನವೆಂಬರ್ 1 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ಅನಾವರಣ ಗೊಳಿಸಲಿದೆ....

ಮುಂದೆ ಓದಿ

ನಕಲಿ ಜಾಹೀರಾತುಗಳಲ್ಲಿ ಸಚಿನ್ ಹೆಸರು ಬಳಕೆ: ದೂರು ದಾಖಲು

ಮುಂಬೈ : ಅಂತರ್ಜಾಲದಲ್ಲಿ ಪ್ರಸಾರವಾಗುವ ನಕಲಿ ಜಾಹೀರಾತುಗಳಲ್ಲಿ ತಮ್ಮ ಹೆಸರು, ಫೋಟೋ ಮತ್ತು ಧ್ವನಿಯನ್ನ ಬಳಸುವುದರ ವಿರುದ್ಧ  ಮಾಜಿ ಕ್ರಿಕೆಟಿಗ ಸಚಿನ್ ತೆಂಡೂ ಲ್ಕರ್ ಮುಂಬೈ ಪೊಲೀಸರ...

ಮುಂದೆ ಓದಿ

ಆರು ಮಹಿಳಾ ವಿಶ್ವಕಪ್ ಟೂರ್ನಿ ಆಡಿದ ಮಿಥಾಲಿ ರಾಜ್‌

ಮೌಂಟ್‌ ಮ್ಯಾಗ್ನೂಯಿ: ನ್ಯೂಜಿಲ್ಯಾಂಡ್‌ ನಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ವಿಶ್ವಕಪ್‌ ಟೂರ್ನಿಯ ಪಾಕ್‌ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿ ದಿರುವ ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್‌ ಆರು...

ಮುಂದೆ ಓದಿ

ಹುಟ್ಟುಹಬ್ಬದ ಸಂಭ್ರಮದಲ್ಲಿ ’ದಾದಾ’

ಮುಂಬೈ: ಟೀಂ ಇಂಡಿಯಾ ಕಂಡ ಶ್ರೇಷ್ಠ ನಾಯಕ, ಸದ್ಯ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಗುರುವಾರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 49ನೇ ವರ್ಷಕ್ಕೆ ಕಾಲಿಟ್ಟ ಸೌರವ್ ಗಂಗೂಲಿ 2000...

ಮುಂದೆ ಓದಿ

ಛತ್ತೀಸ್ ಗಢದಲ್ಲಿ ಟೀಚರ್ ಹುದ್ದೆಗೆ ಅರ್ಜಿ: ಅಭ್ಯರ್ಥಿ ಧೋನಿಯಂತೆ, ತಂದೆ ತೆಂಡುಲ್ಕರ್‌ ಅಂತೆ !

ರಾಯ್ ಪುರ: ಮಾಜಿ ಕ್ರಿಕೆಟಿಗ, ಸಚಿನ್ ತೆಂಡೂಲ್ಕರ್ ಅವರ ಪುತ್ರ ಎಂಎಸ್ ಧೋನಿ ಟೀಚರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಇದನ್ನು ನೋಡಿ ಆಘಾತಕ್ಕೊಳಗಾದ ಅಧಿಕಾರಿಗಳು ಪೊಲೀಸ್ ದೂರು ನೀಡಿದ್ದಾರೆ....

ಮುಂದೆ ಓದಿ

ಕ್ರಿಕೆಟ್ ದೇವರಿಗೆ ಇಂದು 48ನೇ ಹುಟ್ಟುಹಬ್ಬದ ಸಂಭ್ರಮ

ಮುಂಬೈ: ಕ್ರಿಕೆಟ್‌ ರಂಗದಲ್ಲಿ ’ಕ್ರಿಕೆಟ್ ದೇವರು’ ಎಂದೇ ಖ್ಯಾತಿ ಪಡೆದಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಶನಿವಾರ 48ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಸಚಿನ್ ತೆಂಡೂಲ್ಕರ್ 1989 ನವೆಂಬರ್...

ಮುಂದೆ ಓದಿ

ಸಚಿನ್ ತೆಂಡೂಲ್ಕರ್ ಆಸ್ಪತ್ರೆಗೆ ದಾಖಲು

ಮುಂಬೈ: ಕ್ರಿಕೆಟ್ ದೇವರು, ಮಾಸ್ಟರ್‌ ಬ್ಲಾಸ್ಟರ್‌ ಟೀಂ ಇಂಡಿಯಾ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೆಂಡೂಲ್ಕರ್ ಗೆ ಮಾರ್ಚ್ 27ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. ಅಂದಿನಿಂದ...

ಮುಂದೆ ಓದಿ

ವಿಶ್ವಕಪ್‌ ಗೆಲುವಿಗೆ ಹತ್ತರ ಹರೆಯ: ಟ್ರೆಂಡ್‌ ಆದ #WorldCup2011

ಮುಂಬೈ: ದೇಶ-ವಿದೇಶದ ಕ್ರಿಕೆಟ್‌ ಪ್ರೇಮಿಗಳಿಗೆ ಇಂದಿನ ದಿನವನ್ನು ಮರೆಯಲು ಸಾಧ್ಯವಿಲ್ಲ. ಕ್ರಿಕೆಟ್‌ ಅನ್ನು ಒಂದು ಧರ್ಮ ವೆಂದು ಪರಿಗಣಿಸುವ ಭಾರತೀಯರಿಗೆ ಇಂದಿನ ದಿನ ಬಹು ವಿಶಿಷ್ಠ. ಏಕೆಂದರೆ...

ಮುಂದೆ ಓದಿ