Wednesday, 11th December 2024

Samantha Ruth Prabhu: ನಾಗಚೈತನ್ಯ-ಸಮಂತಾ ಮದ್ವೆ ಫೊಟೋ ಭಾರೀ ವೈರಲ್‌! ನಟಿಗೆ ನೆಟ್ಟಿಗರು ರಿಕ್ವೆಸ್ಟ್ ಮಾಡಿದ್ದೇಕೆ..?

Samantha Ruth Prabhu: ಪ್ರೀತಿಸಿ ಮದುವೆ ಆಗಿದ್ದ ಸಮಂತಾ ರುತ್ ಪ್ರಭು( Samantha Ruth Prabhu) ಮತ್ತು ನಾಗ ಚೈತನ್ಯ(Naga Chaitanya) ಅವರು ವಿಚ್ಛೇದನ(Divorce) ಘೋಷಿಸುತ್ತಾರೆ ಎಂದು ಅವರ ಅಭಿಮಾನಿಗಳು ಊಹಿಸಿರಲಿಲ್ಲ. ಆದರೆ ಅಂಥದ್ದೊಂದು ಶಾಕಿಂಗ್ ಸುದ್ದಿ ಬಂದಾಗ ಬಹುತೇಕರಿಗೆ ನಂಬಲು ಸಾಧ್ಯವಾಗಲೇ ಇಲ್ಲ. ಈಗ ಅದೆಲ್ಲ ಹಳೇ ವಿಷಯ ಆಗಿದೆ. ಹಾಗಿದ್ದರೂ ಕೂಡ ಸಮಂತಾ ಮತ್ತು ನಾಗ ಚೈತನ್ಯ ಅವರ ಬಗೆಗಿನ ಚರ್ಚೆ ನಿಂತಿಲ್ಲ.

ಮುಂದೆ ಓದಿ

Samantha Ruth Prabhu : ಡಿವೋರ್ಸ್‌ ನಂತರ ನನ್ನನ್ನುʼಸೆಕೆಂಡ್‌ ಹ್ಯಾಂಡ್‌’ ಎಂದರು… ನಟಿ ಸಮಂತಾ ಬೇಸರ

Samantha Ruth Prabhu : ನಟಿ ಸಮಂತಾ ಅವರು ಸಂದರ್ಶನವೊಂದರಲ್ಲಿ ಡಿವೋರ್ಸ್‌ ಪಡೆದ ನಂತರ ಅವರು ಎದುರಿಸಿದ ಟೀಕೆಗಳ ಕುರಿತು...

ಮುಂದೆ ಓದಿ

Viral News: ನಾಗ ಚೈತನ್ಯನ ಬಗ್ಗೆ ಮೌನ ಮುರಿದ ಸಮಂತಾ – ಮಾಜಿ ಪತಿ ಕೊಟ್ಟಿದ್ದ ಗಿಫ್ಟ್‌ಗಳ ಬಗ್ಗೆ ನಟಿ ಹೇಳಿದ್ದೇನು?

Viral News: ನಟ ನಾಗಚೈತನ್ಯ ಮತ್ತು ನಟಿ ಶೋಭಿತಾ ಅವರು ಹೊಸ ಬಾಳಿಗೆ ಹಜ್ಜೆಯಿಡಲು ತೆರೆದ ಮನಸ್ಸಿನಿಂದ ಸಿದ್ಧವಾಗಿದ್ದರೆ ಇನ್ನೊಂದೆಡೆ ನಟಿ ಸಮಂತಾ ಅವರು ತಮ್ಮ ವೃತ್ತಿ...

ಮುಂದೆ ಓದಿ

Naga Chaitanya: ಸಮಂತಾ ಮಾಜಿ ಪತಿ ನಾಗಚೈತನ್ಯ ಮದುವೆ ಡೇಟ್ ಫಿಕ್ಸ್; ಭರ್ಜರಿ ಪ್ಲ್ಯಾನ್

Naga Chaitanya: ಕಳೆದ ಹೈದರಾಬಾದ್​ನಲ್ಲಿ ನಾಗ ಚೈತನ್ಯ ಅವರು ಶೋಭಿತಾ ಧೂಳಿಪಾಲ ಜೊತೆ ಇದೇ ಆಗಸ್ಟ್ 8ರಂದು ನಿಶ್ಚಿತಾರ್ಥ ಮಾಡಿಕೊಂಡರು. ಎರಡು ಕುಟುಂಬದ ಸದಸ್ಯರು, ಹಿರಿಯರ ಸಮ್ಮುಖದಲ್ಲಿ...

ಮುಂದೆ ಓದಿ

Samantha - Naga Chaitanya :
Samantha-Naga Chaitanya: ಸಮಂತಾ ಜೊತೆಗಿನ ಕೊನೆಯ ಫೋಟೋ ಡಿಲೀಟ್‌ ಮಾಡಿದ ನಾಗಚೈತನ್ಯ

Samantha-Naga Chaitanya: ಟಾಲಿವುಡ್‌ನ ಸ್ಟಾರ್‌ ಜೋಡಿ ಎಂದು ಹೆಸರಾಗಿದ್ದ ಸಮಂತ ರುತು ಪ್ರಭು ಹಾಗೂ ನಾಗ ಚೈತನ್ಯ ವಿಚ್ಛೇದನ ಪಡೆದು ಕೆಲ ವರ್ಷಗಳು ಕಳೆದಿದ್ದವು. ಆದರೆ ನಾಗ...

ಮುಂದೆ ಓದಿ

Naga-Samantha
Konda Surekha Controversy: ಸಮಂತಾ-ನಾಗ ಚೈತನ್ಯ ಕುರಿತ ಪೋಸ್ಟ್‌ ರಿಮೂವ್‌ ಮಾಡಿ; ತೆಲಂಗಾಣ ಸಚಿವೆಗೆ ಕೋರ್ಟ್‌ ಖಡಕ್‌ ಸೂಚನೆ

Konda Surekha Controversy: ತೆಲಂಗಾಣ ಅರಣ್ಯ ಹಾಗೂ ಪರಿಸರ ಸಚಿವೆ ಕೊಂಡಾ ಸುರೇಖಾ ಅವರು ಹೈದರಾಬಾದ್‌ನ ಲಾಂಗರ್‌ಹೌಸ್‌ನಲ್ಲಿ ನಿನ್ನೆ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಬಿಆರ್​ಎಸ್​​​​ ನಾಯಕನ ಮೇಲೆ ತೀವ್ರ...

ಮುಂದೆ ಓದಿ

Samantha Ruth Prabhu
Samantha Ruth Prabhu: ವಿಚ್ಛೇದನ ಬಗ್ಗೆ ಸಚಿವೆಯ ಆಕ್ಷೇಪಾರ್ಹ ಹೇಳಿಕೆ; ಮತ್ತೊಮ್ಮೆ ಗಮನ ಸೆಳೆದ ಸಮಂತಾ ಸೋಷಿಯಲ್‌ ಮೀಡಿಯಾ ಪೋಸ್ಟ್‌

Samantha Ruth Prabhu: ಟಾಲಿವುಡ್‌ ನಟಿ, ಬಹುಭಾಷಾ ಕಲಾವಿದೆ ಸಮಂತಾ ರುತ್‌ ಪ್ರಭು ಸದ್ಯ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್‌ ಗಮನ ಸೆಳೆದಿದೆ....

ಮುಂದೆ ಓದಿ

Nagarjuna
Nagarjuna: ಕೊಂಡಾ ಸುರೇಖಾ ವಿರುದ್ಧ ಕ್ರಿಮಿನಲ್ ಮತ್ತು ಮಾನನಷ್ಟ ಮೊಕದ್ದಮೆ ದಾಖಲಿಸಿದ ನಾಗಾರ್ಜುನ ಅಕ್ಕಿನೇನಿ

ನಾಗಾರ್ಜುನ ಅವರು ಸಚಿವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಅದರಂತೆ ಇದೀಗ ನಟ ಸುರೇಖಾ ವಿರುದ್ಧ ಕ್ರಿಮಿನಲ್ ಮತ್ತು ಮಾನನಷ್ಟ ಮೊಕದ್ದಮೆ...

ಮುಂದೆ ಓದಿ

konda surekha
Konda Surekha: ಕ್ಷಮೆಯಾಚಿಸಿದರೂ ಸಚಿವೆ ಕೊಂಡಾ ಸುರೇಖಾಗೆ ಕಾನೂನು ಸಂಕಷ್ಟ; ಕೋರ್ಟ್‌ ಮೆಟ್ಟಿಲೇರಿದ ನಾಗಾರ್ಜುನ ಅಕ್ಕಿನೇನಿ

Konda Surekha: ಕೊಂಡಾ ಸುರೇಖಾ ಅವರು ತಮ್ಮ ಹೇಳಿಕೆ ಹಿಂತೆಗೆದುಕೊಳ್ಳಬೇಕು ಮತ್ತು ಕ್ಷಮೆಯಾಚಿಸಬೇಕು ಇಲ್ಲದಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಕೆಟಿಆರ್ ಅವರಿಗೆ ಲೀಗಲ್ ನೋಟಿಸ್...

ಮುಂದೆ ಓದಿ

Konda Surekha
Konda Surekha : ಸಮಂತಾ- ನಾಗಚೈತನ್ಯ ಕ್ಷಮೆ ಕೋರಿದ ತೆಲಂಗಾಣ ಸಚಿವೆ ಕೊಂಡಾ ಸುರೇಖಾ

ಹೈದರಾಬಾದ್: ನಟಿ ಸಮಂತಾ ಪ್ರಭು ಮತ್ತು ನಾಗಚೈತನ್ಯ ಅವರ ವಿಚ್ಛೇದನಕ್ಕೆ ಭಾರತ್ ರಕ್ಷಾ ಸಮಿತಿ (BRS) ಮುಖಂಡ ಕೆ.ಟಿ.ರಾಮರಾವ್ ಕಾರಣ ಎಂದು ಆರೋಪಿಸುವ ಮೂಲಕ ವಿವಾದ ಸೃಷ್ಟಿಸಿದ್ದ...

ಮುಂದೆ ಓದಿ