Wednesday, 11th December 2024

Sanjay Dutt

Sanjay Dutt : 65ನೇ ವರ್ಷಕ್ಕೆ ಸಪ್ತಪದಿ ತುಳಿದ ನಟ ಸಂಜಯ್ ದತ್‌!

Sanjay Dutt: ವೀಡಿಯೊದಲ್ಲಿ, ಸಂಜಯ್ ಕಿತ್ತಳೆ ಬಣ್ಣದ ಕುರ್ತಾ ಮತ್ತು ಧೋತಿ ಧರಿಸಿದ್ದರೆ, ಮಾನ್ಯತಾ ಕ್ರೀಮ್ ಬಣ್ಣದ ಬಟ್ಟೆ ಧರಿಸಿರುವುದು ಕಂಡುಬಂದಿದೆ. ಬಾಲಿವುಡ್ ಬಬಲ್ ಪ್ರಕಾರ, ಸಂಜಯ್ ಮತ್ತು ಮಾನ್ಯತಾ ಗೃಹಪ್ರವೇಶ ಪೂಜೆಯ ಸಮಯದಲ್ಲಿ ‘ಸಪ್ತಪದಿ ತುಳಿದಿದ್ದಾರೆ ಎನ್ನಲಾಗಿದೆ. ದಂಪತಿ ಇತ್ತೀಚೆಗೆ ತಮ್ಮ ಮನೆಯನ್ನು ನವೀಕರಿಸಿದ್ದರು. ಈ ಹಿನ್ನೆಲೆಯಲ್ಲಿ ಪೂಜೆ ಆಯೋಜಿಸಿದ್ದರು.

ಮುಂದೆ ಓದಿ