Friday, 13th December 2024

ಸರಕಾರಿ ಶಾಲೆಗಳೂ ಪ್ರತಿಷ್ಠಿತ ಶಾಲೆಗಳಾಗುವುದು ಯಾವಾಗ?

ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ ಶಿಕ್ಷಕರು ಇರುವ ಸೌಲಭ್ಯಗಳಲ್ಲಿಯೇ ಯಾರನ್ನೂ ದೂರದೇ ಕೆಲಸ ಮಾಡುವುದೊಳಿತು. ಮುಖ್ಯವಾಗಿ ಖಾಸಗಿ ಶಾಲೆಯವರಿಗಿಂತ ಸರಕಾರಿ ಶಾಲೆಯ ಶಿಕ್ಷಕರ ಬೋಧನೆ ಹೇಗೆ ಭಿನ್ನವೆಂಬುದು ಮಕ್ಕಳ ಕಲಿಕೆಯಲ್ಲಿ ವ್ಯಕ್ತವಾದರೆ, ಮಕ್ಕಳ ದಾಖಲಾತಿಗೆ ಸಹಕಾರಿಯಾಗುತ್ತದೆ. ಒಂದು ದೇಶದ ಭವಿಷ್ಯವು ಅಲ್ಲಿರುವ ಶಾಲಾ ಕೊಠಡಿಗಳಲ್ಲಿ ರೂಪಿತವಾಗುತ್ತದೆ ಎಂಬ ಮಾತಿದೆ.ದಿನದಲ್ಲಿ ಬರೀ ಎಂಟು ಗಂಟೆ ಮಾತ್ರ ಮಗು ಶಾಲೆಯಲ್ಲಿ ಇರುತ್ತದೆಯಾದರೂ ಶಾಲೆಯ ಪ್ರಭಾವವು ಮಾತ್ರ ಮಗುವಿನ ಸರ್ವಾಂಗೀಣ ವಿಕಾಸಕ್ಕೆೆ ಸಹಾಯವಾಗುತ್ತದೆ. ಶಿಕ್ಷಕರದ್ದಂತೂ ಇದರಲ್ಲಿ ಅಗ್ರಗಣ್ಯ ಸ್ಥಾಾನ. ಈ ಹಿಂದೆ ಉತ್ತರ […]

ಮುಂದೆ ಓದಿ