Thursday, 30th March 2023

ಹಿರಿಯ ನಟಿ ಶಶಿಕಲಾ ನಿಧನ

ಮುಂಬೈ : ಹಿರಿಯ ನಟಿ ಶಶಿಕಲಾ(88) ಅವರು ಭಾನುವಾರ ಮುಂಬೈನ ಕೊಲಾಬಾದಲ್ಲಿ ವಯೋವೃದ್ಧರ ಆಶ್ರಮದಲ್ಲಿ ನಿಧನರಾದರು. ಶಶಿಕಲಾ ಅವರು ನೂರಕ್ಕೂ ಹೆಚ್ಚು ಬಾಲಿವುಡ್ ಚಿತ್ರಗಳಲ್ಲಿ ನಟಿಸಿ ದ್ದಾರೆ. ಅವರು 1932ರ ಆಗಸ್ಟ್ ನಲ್ಲಿ ಸೊಲ್ಲಾಪುರದ ಮಹಾರಾಷ್ಟ್ರದಲ್ಲಿ ಜನಿಸಿದರು. ಡಾಕು, ರಾಸ್ತಾ, ಕಭಿ ಖುಷಿ ಕಭಿ ಗಮ್ ಮುಂತಾದ ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿದ್ದರು. ಪ್ರಿಯಾಂಕಾ ಚೋಪ್ರಾ, ಅಕ್ಷಯ್ ಕುಮಾರ್ ಮತ್ತು ಸಲ್ಮಾನ್ ಖಾನ್ ಅವರ ಮುಜ್ಸೆ ಶಾದಿ ಕರೋಗಿ, 1953ರಲ್ಲಿ ಬಿಡುಗಡೆಯಾದ ತೀನ್ ಬಟ್ಟಿ ಚಾರ್ ರಾಸ್ತಾ […]

ಮುಂದೆ ಓದಿ

ಸೋಂಕಿನಿಂದ ವಿಕೆ.ಶಶಿಕಲಾ ಮುಕ್ತ: ಇಂದು ಬಿಡುಗಡೆ

ಬೆಂಗಳೂರು: ಕರೋನ ಸೋಂಕಿನಿಂದ ವಿಕೆ.ಶಶಿಕಲಾ ಮುಕ್ತರಾಗಿದ್ದು, ಭಾನುವಾರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಯಿಂದ ಬಿಡುಗಡೆಯಾಗಲಿದ್ದಾರೆ ಎನ್ನಲಾಗಿದೆ. ವಿಕೆ.ಶಶಿಕಲಾ ಅವರ ಆರೋಗ್ಯದಲ್ಲಿ ಸುಧಾರಿಸಿದ್ದು, ಈ ಹಿನ್ನಲೆಯಲ್ಲಿ ಅವರನ್ನು ಇಂದು ಆಸ್ಪತ್ರೆಯಿಂದ...

ಮುಂದೆ ಓದಿ

ವಿ.ಕೆ.ಶಶಿಕಲಾಗೆ ಬಂಧನದಿಂದ ಮುಕ್ತಿ

ಬೆಂಗಳೂರು: ಅಕ್ರಮ ಆಸ್ತಿ ಪ್ರಕರಣದಲ್ಲಿ ನಾಲ್ಕು ವರ್ಷಗಳ ಜೈಲುವಾಸ ನಂತರ ಎಐಎಡಿಎಂಕೆಯ ಉಚ್ಛಾಟಿತ ನಾಯಕಿ ವಿ ಕೆ ಶಶಿಕಲಾ ಬಿಡುಗಡೆಗೊಂಡಿದ್ದಾರೆ. ಬುಧವಾರ ಅವರನ್ನು ನ್ಯಾಯಾಂಗ ಬಂಧನದಿಂದ ಬಿಡುಗಡೆ ಮಾಡಲಾಗಿದೆ....

ಮುಂದೆ ಓದಿ

ಶಶಿಕಲಾ ಬಿಡುಗಡೆ ಇಂದು

ಬೆಂಗಳೂರು: ಭ್ರಷ್ಟಾಚಾರ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಬಂಧಿಯಾಗಿರುವ ತಮಿಳುನಾಡಿನ ಮಾಜಿ ಸಿಎಂ ದಿ.ಜಯಲಲಿತಾ ಆಪ್ತೆ, ಎಐಎಡಿಎಂಕೆ ಮಾಜಿ ನಾಯಕಿ ಶಶಿಕಲಾ ಬುಧವಾರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಕೋವಿಡ್...

ಮುಂದೆ ಓದಿ

error: Content is protected !!