Wednesday, 28th July 2021

ಹಣವೆಂದರೆ ಒಂದು ಜವಾಬ್ದಾರಿ ಎಂದ ವಾಣಿಜ್ಯ ದ್ರಷ್ಟಾರ

ಜಯಶ್ರೀ ಕಾಲ್ಕುಂದ್ರಿ,  ವಿಶ್ವದ ಅತಿ ದೊಡ್ಡ ಇ-ಕಾಮರ್ಸ್ ಸಂಸ್ಥೆಯಾದ ಅಲಿಬಾಬಾ ಗ್ರೂಪ್ ಹೋಲ್ಡಿಿಂಗ್‌ನ ಸಂಸ್ಥಾಾಪಕ ಹಾಗೂ ಕಾರ್ಯನಿರ್ವಾಹಕರಾದ ಜ್ಯಾಾಕ್ ಮಾ ತಮ್ಮ ಪೂರ್ವ ನಿರ್ಧಾರಿತ ಯೋಜನೆಯಂತೆ, ಅಧ್ಯಕ್ಷ ಸ್ಥಾಾನದಿಂದ ಮೊನ್ನೆೆ ಕೆಳಗಿಳಿದಿದ್ದಾಾರೆ. ಅಲಿಬಾಬಾ ಕಂಪನಿ, ಕೇವಲ ವಾಣಿಜ್ಯೋೋದ್ಯಮವಲ್ಲದೆ, ಆನ್‌ಲೈನ್ ಪಾವತಿ, ಬ್ಯಾಾಂಕಿಂಗ್, ಮನರಂಜನೆ, ಕ್ಲೌೌಡ್ ಕಂಪ್ಯೂೂಟಿಂಗ್ ಮುಂತಾದ ವ್ಯವಹಾರಗಳನ್ನು ನಡೆಸುತ್ತದೆ. ನಡೆಯಲು ಆರಂಭಿಸುವಾಗ ಮಗು, ಹಲವು ಬಾರಿ ಎಡವಿ ಬಿದ್ದು ನಡಿಗೆಯನ್ನು ಕಲಿಯುವಂತೆ, ಉದ್ಯಮಗಳಲ್ಲಿಯೂ ಸಹ ವೈಫಲ್ಯ ಕಾಣಿಸಿಕೊಂಡರೂ ಧೃತಿಗೆಡದೆ ಪ್ರಯತ್ನಶೀಲರಾದರೆ ಮಾತ್ರ ಯಶಸ್ಸನ್ನು ಕ್ಯೆೆಗೆಟುಕಿಸಿಕೊಳ್ಳಲು ಸಾಧ್ಯ […]

ಮುಂದೆ ಓದಿ