ನವದೆಹಲಿ: ಗ್ರಾಹಕರಿಗೆ ಉತ್ತಮ ನೆಟ್ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲು ಬ್ಯಾಂಕುಗಳು ನಿಗದಿತ ನಿರ್ವಹಣಾ ಕಾರ್ಯವನ್ನು ನಿಯಮಿತವಾಗಿ ನಿರ್ವಹಿಸುತ್ತವೆ. ನಿರ್ವಹಣಾ ಕಾರ್ಯಾಚರಣೆ ಸಮಯೋಚಿತವಾಗಿ ನಿರ್ವಹಿಸುವ ಮೊದಲು, ಹೆಚ್ಚಿನ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಎಚ್ಚರಿಕೆಯನ್ನು ಕಳುಹಿಸುತ್ತವೆ. ದೇಶದ ಅತಿದೊಡ್ಡ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಫೆ.20 ರಂದು ನಿಗದಿತ ನಿರ್ವಹಣಾ ಕಾರ್ಯವನ್ನು ಕೈಗೊಳ್ಳುತ್ತದೆ. ಇದು ಫೆಬ್ರವರಿ 19ರಂದು 23.30 ರಿಂದ ಫೆ.20, ರ 02.00 ಗಂಟೆಗಳವರೆಗೆ ನಿಗದಿತ ಗಡುವಿನೊಳಗೆ ನಿರ್ವಹಣೆಯನ್ನು ಪೂರ್ಣಗೊಳಿಸಲಿದೆ. ಈ […]