ಹುಬ್ಬಳ್ಳಿ: ಕುರುಬರ ಎಸ್.ಟಿ. ಹೋರಾಟ ಆರ್.ಎಸ್.ಎಸ್ ಪ್ರೇರಿತವಾಗಿದ್ದು, ಈಶ್ವರಪ್ಪರನ್ನು ಇಟ್ಟುಕೊಂಡು ಈ ಹೋರಾಟ ಮಾಡಿಸುತ್ತಿದೆ. ಈಶ್ವರಪ್ಪ ಅವರಿಂದ ಸರ್ಟಿಫಿಕೇಟ್ ಬೇಕಾಗಿಲ್ಲ. ನಾನು ಏನು ಅಭಿವೃದ್ಧಿ ಮಾಡಿದ್ದೇನೆ ಎಂದು ರಾಜ್ಯದ ಜನತೆಗೆ ಗೊತ್ತಿದೆ. ಹೂ ಈಸ್ ಈಶ್ವರಪ್ಪ, ಐ ಡೋಂಟ್ ಕೇರ್ ಈಶ್ವರಪ್ಪ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು. ಗುರುವಾರ ಮಾತನಾಡಿದ ಅವರು, ನನ್ನ ಸಾಧನೆ ಬಗ್ಗೆ ವರದಿ ಕೊಡುವ ಅಗತ್ಯವಿಲ್ಲ. ಕುರುಬರಿಗೆ ಎಸ್ ಟಿ ಮೀಸಲು ನೀಡುವ ವಿಚಾರದಲ್ಲಿ, ಕುಲಶಾಸ್ತ ಅಧ್ಯಯನದ ವರದಿ ಬಂದಿಲ್ಲ, […]
ತುಮಕೂರು: ಈಗಾಗಲೇ ಎಸ್ ಟಿ ಪಟ್ಟಿಯಲ್ಲಿದ್ದರೂ ಸಹ ಮೀಸಲಾತಿಯಿಂದ ವಂಚಿತವಾಗಿರುವ ರಾಜ್ಯ ಕುರುಬ ಸಮುದಾಯ ವನ್ನು ಎಸ್ಟಿ ಮೀಸಲಾತಿಗೆ ಒಳಪಡಿಸಲು 340 ಕಿಲೋಮೀಟರ್ ನ 24 ದಿನಗಳ...