ನವದೆಹಲಿ: ಭಾರತದಿಂದ ಶೀತಲೀಕರಿಸಿದ ಮೀನುಗಳ ಆಮದಿಗೆ ಹೇರಲಾಗಿದ್ದ ತಾತ್ಕಾಲಿಕ ನಿರ್ಬಂಧವನ್ನು ಕತಾರ್ ವಾಪಸ್ ಪಡೆದಿದೆ. ಹೀಗಾಗಿ, ಸೀಫುಡ್ ರಫ್ತು ಪ್ರಮಾಣ ಹೆಚ್ಚಲಿದ್ದು, ಪಶ್ಚಿಮ ಏಷ್ಯಾ ದೇಶದೊಂದಿಗಿನ ದ್ವಿಪಕ್ಷೀಯ ಸಂಬಂಧವೂ ಸುಧಾರಿಸಲಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ತಿಳಿಸಿದೆ. ಭಾರತದಿಂದ ರಫ್ತಾಗಿದ್ದ ಸೀಫುಡ್ ನಲ್ಲಿ ವಿಬಿಯೋ ಕಾಲರಾ ಎಂಬ ಸೋಂಕು ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಕಳೆದ ವರ್ಷದ ನವೆಂಬರ್‌ನಲ್ಲಿ ಅಂದರೆ ಫಿಫಾ ವಿಶ್ವಕಪ್ ಮುಂಚೆ, ಸೀಫುಡ್ ಆಮದು ಮೇಲೆ ಕತಾರ್ ನಿಷೇಧ ಹೇರಿತ್ತು. ಅಂದಿನಿಂದಲೂ ಕೇಂದ್ರ ವಾಣಿಜ್ಯ ಸಚಿವಾಲಯವು ಕತಾರ್‌ನ […]
ಬೆಂಗಳೂರು: ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ (ನಿ.), ಕರ್ನಾಟಕ ಸರ್ಕಾರ ಮತ್ತು ಶೀಘ್ರ್ ಸೀಫುಡ್ಸ್ & ಲಾಜಿಸ್ಟಿಕ್ಸ್ ಪ್ರೈ. ಲಿ. ಸಂಸ್ಥೆಗಳು ದೇಶದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸಾರ್ವಜನಿಕ...