Wednesday, 11th December 2024

ಎಡಿಟರ್ಸ್‌ ಗಿಲ್ಡ್‌ ಆಫ್‌ ಇಂಡಿಯಾ ಅಧ್ಯಕ್ಷೆಯಾಗಿ ಸೀಮಾ ಪುನರಾಯ್ಕೆ

ನವದೆಹಲಿ: ‘ದಿ ಸಿಟಿಜನ್’ ಸಂಪಾದಕಿ ಸೀಮಾ ಮುಸ್ತಾಫಾ ಅವರು ಭಾರತೀಯ ಸಂಪಾ ದಕರ ಒಕ್ಕೂಟದ ಅಧ್ಯಕ್ಷೆಯಾಗಿ ಶನಿವಾರ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ. ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ‘ದಿ ಕಾರವಾನ್’ ಸಂಪಾದಕ ಅನಂತ್ ನಾಥ್ ಮತ್ತು ‘ಸಕಾಳ್’ ಮಾಧ್ಯಮ ಸಮೂಹದ ಮುಖ್ಯ ಸಂಪಾದಕ ಶ್ರೀರಾಮ್ ಪವಾರ್ ಅವರು ಕೂಡಾ ಕ್ರಮವಾಗಿ ಪ್ರಧಾನ ಕಾರ್ಯದರ್ಶಿ ಹಾಗೂ ಖಜಾಂಚಿ ಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪತ್ರಕರ್ತರಾದ ರಾಜ್‌ದೀಪ್ ಸರ್ದೇಸಾಯಿ, ವಿಜಯ್ ನಾಯ್ಕ್ ಮತ್ತು ಕ್ಯು.ಡಬ್ಲ್ಯು. ನಖ್ವಿ ಅವರನ್ನೊಳಗೊಂಡ ಮೂವರು ಸದಸ್ಯರ ಚುನಾವಣಾ ಸಮಿತಿಯ […]

ಮುಂದೆ ಓದಿ