Monday, 9th December 2024

#PVSindhu

ಇಂಡೋನೇಷ್ಯಾ ಓಪನ್: ಸೆಮಿಫೈನಲ್’ಗೆ ಪಿ.ವಿ.ಸಿಂಧು

ಬಾಲಿ(ಇಂಡೋನೇಶಿಯಾ) : ಭಾರತದ ಸ್ಟಾರ್ ಮಹಿಳಾ ಆಟಗಾರ್ತಿ ಪಿ.ವಿ.ಸಿಂಧು, ಇಂಡೋನೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಟೋಕಿಯೊ ಒಲಿಂಪಿಕ್ಸ್-2020ರಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ಸೃಷ್ಟಿ ಸಿದ್ದ ಭಾರತದ ಪಿವಿ ಸಿಂಧು, ಇಂಡೋನೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ಮುಂದುವರಿಸಿ ಸೆಮಿ ಫೈನಲ್ ಪ್ರವೇಶಿಸಿದ್ದಾರೆ. ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಂದ್ಯಾವಳಿಯ ಸೆಮಿ ಪ್ರವೇಶಿಸಲು ದಕ್ಷಿಣ ಕೊರಿಯಾದ ಸಿಮ್ ಯುಜಿನ್ ಅವರನ್ನು ಸೋಲಿಸಿದರು. ವಿಶ್ವ ಮೂರನೇ ಶ್ರೇಯಾಂಕದ […]

ಮುಂದೆ ಓದಿ

ಫೈನಲ್‌ಗೆ ನೆಗೆದ ಆಸೀಸ್‌, ಪಾಕಿಸ್ತಾನ ಉಡೀಸ್‌

ದುಬೈ: ಕೊನೆಯವರೆಗೂ ಕುತೂಹಲ ಮೂಡಿಸಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 5 ವಿಕೆಟ್ ಗಳಿಂದ ಪಾಕಿಸ್ತಾನ ತಂಡವನ್ನು ಬಗ್ಗುಬಡಿದು ಟಿ-20 ವಿಶ್ವಕಪ್ ಫೈನಲ್ ಗೆ ಲಗ್ಗೆ ಹಾಕಿದೆ. ಗುರುವಾರದ...

ಮುಂದೆ ಓದಿ

ಸೆಮೀಸ್‌’ನಲ್ಲಿ ಭಾರತ ಮಹಿಳಾ ಹಾಕಿ ತಂಡಕ್ಕೆ ಸೋಲು

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಮಹಿಳಾ ಹಾಕಿ ತಂಡವು ಸೆಮಿಫೈನಲ್‌ನಲ್ಲಿ ಅರ್ಜೆಂಟೀನಾ ವಿರುದ್ಧ 1-2 ಗೋಲುಗಳ ಅಂತರದ ಸೋಲು ಅನುಭವಿಸಿದೆ. ಇದೇ ಮೊದಲ ಬಾರಿಗೆ ಒಲಿಂಪಿಕ್...

ಮುಂದೆ ಓದಿ

ಸೆಮಿ ಫೈನಲ್ ಗೆ ಭಾರತದ ವನಿತೆಯರ ಹಾಕಿ ತಂಡ

ಟೋಕಿಯೊ: ಒಲಿಂಪಿಕ್ಸ್ ನಲ್ಲಿ ಭಾರತದ ಹಾಕಿ ಗತ ವೈಭವ ಮರಳುತ್ತಿದೆ. ಭಾರತದ ವನಿತೆಯರ ತಂಡ ಕೂಡಾ ಸೆಮಿ ಫೈನಲ್ ಗೆ ಎಂಟ್ರಿ ನೀಡಿದೆ. ಈಗಾಗಲೇ ಪುರುಷರ ಹಾಕಿ...

ಮುಂದೆ ಓದಿ

ಸೆಮಿ ಫೈನಲ್‌ಗೆ ಮುನ್ನಡೆದ ಇಟಲಿ, ಸ್ಪೇನ್

ಮ್ಯೂನಿಚ್ : ಯೂರೋ-2020 ಫುಟ್ಬಾಲ್ ಟೂರ್ನಿ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಪ್ರಬಲ ಇಟಲಿ ಮತ್ತು ಸ್ಪೇನ್ ಸೆಮಿ ಫೈನಲ್‌ಗೆ ಮುನ್ನಡೆದಿವೆ. ನಿಕೊಲೊ ಬರೆಲ್ಲಾ ಮತ್ತು ಲೊರೆನ್ಸೊ ಇನ್‌ಸೈನ್...

ಮುಂದೆ ಓದಿ