Wednesday, 24th April 2024

ಏರಿಳಿತ ಫಲಿತಾಂಶ ಕಂಡ ಷೇರುಪೇಟೆ

ನವದೆಹಲಿ: ಶುಕ್ರವಾರ ಭಾರತೀಯ ಷೇರುಪೇಟೆ ಸಾಕಷ್ಟು ಏರಿಳಿತಗಳ ನಡುವೆ ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಏರಿಕೆ ದಾಖಲಿಸಿ ದರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕುಸಿತ ಕಂಡಿತು. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 12.78 ಅಂಕಗಳು ಏರಿಕೆಗೊಂಡು 51,544.30 ಪಾಯಿಂಟ್ಸ್‌ಗೆ ಹಾಗೂ ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 10 ಪಾಯಿಂಟ್ ಇಳಿಕೆಗೊಂಡು 15,163.30 ಅಂಕ ತಲುಪಿದೆ. 1400 ಷೇರುಗಳು ಏರಿಕೆಗೊಂಡರೆ, 1520 ಷೇರುಗಳು ಕುಸಿದವು. ಬ್ಯಾಂಕ್ ಮತ್ತು ಐಟಿ ಹೊರತುಪಡಿಸಿ ಎಲ್ಲಾ ಇತರ ವಲಯದ ಸೂಚ್ಯಂಕಗಳಾದ ಲೋಹ, ಔಷಧ, ಎಫ್‌ಎಂಸಿಜಿ ಮತ್ತು ಪವರ್ […]

ಮುಂದೆ ಓದಿ

ಸೆನ್ಸೆಕ್ಸ್ ಸೂಚ್ಯಂಕ 223.13 ಪಾಯಿಂಟ್ ಹೆಚ್ಚಳ

ನವದೆಹಲಿ: ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಗುರುವಾರ ಏರಿಕೆಯೊಂದಿಗೆ ದಿನಾಂತ್ಯದ ವ್ಯವಹಾರ ಮುಕ್ತಾಯವಾಗಿದೆ. ಸೆನ್ಸೆಕ್ಸ್ ಸೂಚ್ಯಂಕವು 223.13 ಪಾಯಿಂಟ್ ಹೆಚ್ಚಳವಾಗಿ, 51,531.52 ಪಾಯಿಂಟ್ಸ್ ಮತ್ತು...

ಮುಂದೆ ಓದಿ

ಸೆನ್ಸೆಕ್ಸ್ 19.69 ಪಾಯಿಂಟ್‌ ಕುಸಿತ: ಹೂಡಿಕೆದಾರರಿಗೆ ನಿರಾಸೆ

ನವದೆಹಲಿ: ಏರುಮುಖದಲ್ಲೇ ಸಾಗಿದ್ದ ಭಾರತೀಯ ಷೇರುಪೇಟೆ ಹೂಡಿಕೆದಾರರಿಗೆ ಮಂಗಳವಾರ ನಿರಾಸೆ ಮೂಡಿಸಿದೆ. ಸೆನ್ಸೆಕ್ಸ್ 19.69 ಪಾಯಿಂಟ್ಸ್ ಮತ್ತು ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕೂಡ ಇಳಿಕೆಗೊಂಡಿದೆ. ಸೆನ್ಸೆಕ್ಸ್ 19.69...

ಮುಂದೆ ಓದಿ

15,000 ಪಾಯಿಂಟ್ ಗಡಿ ದಾಟಿದ ನಿಫ್ಟಿ

ಮುಂಬೈ: ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ನಿಫ್ಟಿ 15,000 ಪಾಯಿಂಟ್ ಗಡಿ ದಾಟಿತು. ಸೆನ್ಸೆಕ್ಸ್ ಕೂಡ 51,000 ಪಾಯಿಂಟ್ ಮೀರಿ ನಿಂತಿತು. ಶುಕ್ರವಾರ ಬೆಳಗ್ಗೆ ವಹಿವಾಟಿನಲ್ಲಿ ಎರಡೂ ಸೂಚ್ಯಂಕಗಳು...

ಮುಂದೆ ಓದಿ

ಷೇರುಪೇಟೆಯಲ್ಲಿ ಗೂಳಿ ಓಟ ಜೋರು: ಸೆನ್ಸೆಕ್ಸ್ 358 ಪಾಯಿಂಟ್ಸ್‌ ಏರಿಕೆ

ನವದೆಹಲಿ: ಭಾರತೀಯ ಷೇರುಪೇಟೆಯಲ್ಲಿ ಗೂಳಿ ಓಟ ಜೋರಾಗಿದೆ. ಗುರುವಾರ ಸೆನ್ಸೆಕ್ಸ್ ಮತ್ತು ನಿಫ್ಟಿ ಹೊಸ ದಾಖಲೆಯ ಮಟ್ಟ ತಲುಪಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 358 ಪಾಯಿಂಟ್ಸ್‌ ಏರಿಕೆಗೊಂಡರೆ,...

ಮುಂದೆ ಓದಿ

ಷೇರು ಪೇಟೆಯಲ್ಲಿ ಭರ್ಜರಿ ಓಟ: ಸೆನ್ಸೆಕ್ಸ್ 1318.64 ಪಾಯಿಂಟ್ ಏರಿಕೆ

ಮುಂಬೈ: ಕೇಂದ್ರ ಬಜೆಟ್ 2021 ಮಂಡಿಸಿದ ಮರು ದಿನ ಷೇರು ಪೇಟೆಯಲ್ಲಿ ಭರ್ಜರಿ ಓಟ ಮುಂದುವರಿದಿದೆ. ಮಂಗಳವಾರದ ಆರಂಭದ ವಹಿವಾಟಿನಲ್ಲಿ ಸೆನ್ಸೆಕ್ಸ್ 1318.64 ಪಾಯಿಂಟ್ ಗಳಷ್ಟು ಮೇಲೇರಿ 49,919.25ರಲ್ಲಿ...

ಮುಂದೆ ಓದಿ

ಬಜೆಟ್ ದಿನ: ಉತ್ತಮ ಆರಂಭ ಪಡೆದ ಷೇರುಪೇಟೆ

ಮುಂಬೈ: ಬಜೆಟ್ ದಿನದಂದು ಷೇರುಪೇಟೆ ಉತ್ತಮ ಆರಂಭ ಪಡೆದುಕೊಂಡಿದೆ. ಸೆನ್ಸೆಕ್ಸ್ 401.77 ಅಂಶಗಳು ಏರಿಕೆ ಕಂಡಿದ್ದು, 46,687.54 ಅಂಕಗಳನ್ನು ಹೊಂದಿದೆ. ನಿಫ್ಟಿ 13,700 ಅಂಕಗಳಷ್ಟಿದೆ. ಕಳೆದ ಐದು ವಹಿವಾಟು...

ಮುಂದೆ ಓದಿ

ಸೆನ್ಸೆಕ್ಸ್ 937.66 ಪಾಯಿಂಟ್ ಕುಸಿತ

ಮುಂಬೈ: ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಬುಧವಾರ ಭಾರೀ ಪ್ರಮಾಣದ ಇಳಿಕೆ ಕಂಡಿದೆ. ಸೆನ್ಸೆಕ್ಸ್ 937.66 ಪಾಯಿಂಟ್ ಗಳು ಕುಸಿದು, 47,409.93 ಪಾಯಿಂಟ್ ನೊಂದಿಗೆ ವಹಿವಾಟು...

ಮುಂದೆ ಓದಿ

ಷೇರುಪೇಟೆ ಕುಸಿತ: 530.95 ಪಾಯಿಂಟ್ ಇಳಿಕೆ

ನವದೆಹಲಿ: ಭಾರತೀಯ ಮಾರುಕಟ್ಟೆಯಲ್ಲಿ ಷೇರುಪೇಟೆ ಕುಸಿತ ದಾಖಲಿಸಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ 530.95 ಪಾಯಿಂಟ್ ಕುಸಿತ ಕಂಡಿದೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 133 ಪಾಯಿಂಟ್ಸ್‌ ಇಳಿಕೆಗೊಂಡಿದೆ. ಬಿಎಸ್‌ಇ...

ಮುಂದೆ ಓದಿ

ಸಾರ್ವಕಾಲಿಕ ದಾಖಲೆ: 50 ಸಾವಿರದ ಗಡಿ ದಾಟಿದ ಸಂವೇದಿ ಸೂಚ್ಯಂಕ

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 50 ಸಾವಿರ ಗಡಿ ದಾಟಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಷೇರು ಮಾರುಕಟ್ಟೆಯಲ್ಲಿ ವಹಿವಾಟು ಆರಂಭವಾಗುತ್ತಿದ್ದಂತೆ 300ಕ್ಕೂ ಹೆಚ್ಚು ಅಂಕಗಳಷ್ಟು ಏರಿಕೆಯಾಗಿ ಇದೇ...

ಮುಂದೆ ಓದಿ

error: Content is protected !!