Saturday, 23rd November 2024

ಸೆನ್ಸೆಕ್ಸ್, ನಿಫ್ಟಿ ಉತ್ತಮ ಗಳಿಕೆ

ಮುಂಬೈ: ಪ್ರಸಕ್ತ ಹಣಕಾಸು ವರ್ಷ (2023-24ನೇ)ದ ಮೂರನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರವು (ಜಿಡಿಪಿ) ಶೇ 8.4ರಷ್ಟು ದಾಖಲಾಗಿರುವುದು ಮತ್ತು ವಿದೇಶಿ ಬಂಡವಾಳ ಹರಿವು ಹೆಚ್ಚಿರುವುದು ಷೇರುಪೇಟೆ ಮೇಲೆ ಧನಾತ್ಮಕ ಪರಿಣಾಮ ಬೀರಿದೆ. ಮುಂಬೈ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಉತ್ತಮ ಗಳಿಕೆ ಕಂಡಿವೆ. 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 417.77 ಅಂಶಗಳಷ್ಟು ಏರಿಕೆ ಕಂಡು 72,918.07 ರಲ್ಲಿ ವಹಿವಾಟು ಆರಂಭಿಸಿದೆ. ನಿಫ್ಟಿ 142.85 ಅಂಶಗಳಷ್ಟು ಏರಿಕೆ ಕಂಡು 22,125.65 ರಲ್ಲಿ ವಹಿವಾಟು […]

ಮುಂದೆ ಓದಿ

71 ಸಾವಿರದ ಮಟ್ಟ ದಾಟಿದ ಬಿಎಸ್​ಇ ಸೆನ್ಸೆಕ್ಸ್​

ಮುಂಬೈ: ಬೆಳಗಿನ ವಹಿವಾಟಿನಲ್ಲಿ ಶುಕ್ರವಾರದ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಏರಿಕೆ ಕಂಡು ಬಂದಿದ್ದು, ಬಿಎಸ್‌ಇ ಸೆನ್ಸೆಕ್ಸ್ ಮೊದಲ ಬಾರಿಗೆ 71,000 ಗಡಿ ದಾಟುವ ಮೂಲಕ ಇತಿಹಾಸ ಸೃಷ್ಟಿಸಿದೆ....

ಮುಂದೆ ಓದಿ

70,000 ದಾಟಿದ ಸೆನ್ಸೆಕ್ಸ್, ನಿಫ್ಟಿ 21,000

ನವದೆಹಲಿ: ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಬೆಂಚ್ ಮಾರ್ಕ್ ಸೆನ್ಸೆಕ್ಸ್ ಮೊದಲ ಬಾರಿಗೆ 70,000 ಮಟ್ಟವನ್ನು ದಾಟಿತು. ವಿಶಾಲ ನಿಫ್ಟಿ 21,000 ಗಡಿಯನ್ನು ದಾಟಿತು. 30 ಷೇರುಗಳ ಸೆನ್ಸೆಕ್ಸ್...

ಮುಂದೆ ಓದಿ

ಸಂವೇದಿ ಸೂಚ್ಯಂಕ: 221.49 ಅಂಕ ಏರಿಕೆ

ಮುಂಬೈ: ಅಮೆರಿಕ ಆರ್ಥಿಕ ಸ್ಥಿತಿ ಮತ್ತು ಸಾಲ ಮಿತಿಯ ಬಿಕ್ಕಟ್ಟಿನ ನಡುವೆಯೂ ವಿಶ್ವಾದ್ಯಂತ ಶುಕ್ರವಾರ ಷೇರುಪೇಟೆಯ ಆರಂಬಿಕ ವಹಿವಾಟಿನಲ್ಲಿ ಏರಿಕೆ ಕಂಡು ಬಂದಿದೆ. ಬಾಂಬೆ ಷೇರುಮಾರುಕಟ್ಟೆಯ ಸಂವೇದಿ...

ಮುಂದೆ ಓದಿ

ಸೆನ್ಸೆಕ್ಸ್‌: 360 ಅಂಕಗಳ ಕುಸಿತ

ಮುಂಬೈ: ವಿದೇಶಿ ಬಂಡವಾಳದ ಹೊರ ಹರಿವು ಮುಂದುವರಿದಿರುವ ನಡುವೆ ಬುಧ ವಾರ ಬಾಂಬೆ ಷೇರು ಮಾರುಕಟ್ಟೆಯ ಸೆನ್ಸೆಕ್ಸ್‌ ವಹಿವಾಟು 360 ಅಂಕಗಳ ಕುಸಿತ ದೊಂದಿಗೆ ಆರಂಭಗೊಂಡಿದೆ. ಬಾಂಬೆ...

ಮುಂದೆ ಓದಿ

ಸೆನ್ಸೆಕ್ಸ್‌ ಭರ್ಜರಿ ಜಿಗಿತ: ಸೂಚ್ಯಂಕ 500 ಅಂಕಗಳ ಏರಿಕೆ

ಮುಂಬೈ: ಸಾಲದ ಮಿತಿ ಹೆಚ್ಚಳಕ್ಕೆ ಸಂಸತ್ತಿನ ಅನುಮೋದನೆ ಪಡೆಯುವ ನಿಟ್ಟಿನಲ್ಲಿ ಅಮೆರಿಕ ನಿರ್ಧಾರಕ್ಕೆ ಬಂದ ಬೆನ್ನಲ್ಲೇ ಸೋಮವಾರ ಬಾಂಬೆ ಷೇರುಪೇಟೆಯ ಸೆನ್ಸೆಕ್ಸ್‌ ಕೂಡಾ ಭರ್ಜರಿ ಜಿಗಿತ ಕಾಣುವ...

ಮುಂದೆ ಓದಿ

ಜಾತಿ ಆಧಾರಿತ ಜನಗಣತಿ: ಪಾಟ್ನಾ ಹೈಕೋರ್ಟ್ ತಡೆಯಾಜ್ಞೆ

ಪಾಟ್ನಾ : ಬಿಹಾರದಲ್ಲಿ ಜಾತಿ ಆಧಾರಿತ ಜನಗಣತಿ ಮತ್ತು ಆರ್ಥಿಕ ಸಮೀಕ್ಷೆಯನ್ನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಪಾಟ್ನಾ ಹೈಕೋರ್ಟ್ ಗುರುವಾರ ತನ್ನ ಮಧ್ಯಂ ತರ...

ಮುಂದೆ ಓದಿ

ಸೆನ್ಸೆಕ್ಸ್‌ 556 ಅಂಕ ಕುಸಿತ

ಮುಂಬಯಿ: ಭಾರತೀಯ ಷೇರು ಪೇಟೆ ಸೂಚ್ಯಂಕಗಳು ಸೋಮವಾರ ಬೆಳಗ್ಗೆಯಿಂದಲೇ ಕುಸಿದಿವೆ. ಜಾಗತಿಕ ಬ್ಯಾಂಕಿಂಗ್‌ ಬಿಕ್ಕಟ್ಟು, ಸ್ವಿಜರ್ಲೆಂಡ್‌ ಮೂಲದ ಕ್ರೆಡಿಟ್‌ ಸ್ವೀಸ್‌ ಅನ್ನು ಯುಬಿಎಸ್‌ ಗ್ರೂಪ್‌ ಖರೀದಿಸಿರುವ ವಿದ್ಯಮಾನ...

ಮುಂದೆ ಓದಿ

ಷೇರುಪೇಟೆ: ಸೂಚ್ಯಂಕ 900 ಅಂಶ ಏರಿಕೆ

ಮುಂಬೈ : ಜಾಗತಿಕ ಷೇರುಪೇಟೆಗಳಲ್ಲಿ ನಡೆದ ಸಕಾರಾತ್ಮಕ ವಹಿವಾಟು ಹಾಗೂ ವಿದೇಶಿ ಬಂಡವಾಳ ಒಳ ಹರಿವಿನ ಕಾರಣಗಳಿಂದಾಗಿ ದೇಶದ ಷೇರುಪೇಟೆಗಳಲ್ಲಿ ಸೂಚ್ಯಂಕಗಳು ಏರಿಕೆ ಕಂಡವು. ಮುಂಬೈ ಷೇರುಪೇಟೆ ಸೂಚ್ಯಂಕ...

ಮುಂದೆ ಓದಿ

ದೇಶೀಯ ಷೇರುಪೇಟೆ: ಏಳನೇ ದಿನವೂ ಗಳಿಕೆಯ ಓಟ

ಮುಂಬೈ: ಬಿಎಸ್​ಇ ಸೆನ್ಸೆಕ್ಸ್  ಇದೇ ಮೊದಲ ಬಾರಿಗೆ 63,000 ಗಡಿ ದಾಟಿ ದಾಖಲೆ ನಿರ್ಮಿಸಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಸ್ಥಿರತೆ ಹಾಗೂ ವಿದೇಶಿ ಹೂಡಿಕೆ ಹರಿದು ಬಂದ...

ಮುಂದೆ ಓದಿ