Saturday, 23rd November 2024

ಬಿಎಸ್‌ಇ ಸೆನ್ಸೆಕ್ಸ್ 800 ಅಂಕಗಳಷ್ಟು ಕುಸಿತ

ನವದೆಹಲಿ: ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಸೋಮವಾರ ಭಾರೀ ಹಿನ್ನಡೆ ಕಂಡಿವೆ. ಬಿಎಸ್‌ಇ ಸೆನ್ಸೆಕ್ಸ್ 800 ಕ್ಕೂ ಹೆಚ್ಚು ಅಂಕಗಳಷ್ಟು ಕುಸಿತ ಕಂಡಿದೆ. ಎನ್‌ಎಸ್‌ಇ ನಿಫ್ಟಿ ಸೂಚ್ಯಂಕ 16,200 ಗಡಿಗಿಂತ ಕೆಳಗಿಳಿದಿದೆ. 800 ಕಂಪನಿಗಳ ಷೇರುಗಳ ಮೌಲ್ಯ ಏರುಗತಿಗೆ ಹೋದರೆ ಅದಕ್ಕಿಂತ ಸುಮಾರು ಎರಡು ಪಟ್ಟು ಕಂಪನಿಗಳ ಷೇರುಗಳ ಮೌಲ್ಯ ಇಳಿಕೆ ಕಂಡಿದೆ. ಅಮೆರಿಕದ ಆರ್ಥಿಕ ಹಿಂಜರಿತ ಸಮಸ್ಯೆಯು ಜಾಗತಿಕ ಷೇರುಪೇಟೆ ಅಲುಗಾಟಕ್ಕೆ ಪ್ರಮುಖ ಕಾರಣವಾಗಿದೆ ಎಂಬುದು ತಜ್ಞರ ಅನಿಸಿಕೆ. ಅಮೆರಿಕದ ಆರ್ಥಿಕ ಹಿನ್ನಡೆಗೆ ಕಾರಣವಾಗುತ್ತಿರುವ ಹಣದುಬ್ಬರ […]

ಮುಂದೆ ಓದಿ

ಮುಂಬೈ ಷೇರುಪೇಟೆ: ಸೆನ್ಸೆಕ್ಸ್ 714.53 ಅಂಕ ಕುಸಿತ

ಮುಂಬೈ: ಜಾಗತಿಕ ಷೇರುಮಾರುಕಟ್ಟೆಯಲ್ಲಿ ನೀರಸ ವಹಿವಾಟು ಕಂಡು ಬಂದಿದ್ದು, ಮುಂಬೈ ಷೇರುಪೇಟೆಯ ಸೆನ್ಸೆಕ್ಸ್  714.53 ಅಂಕಗಳಷ್ಟು ಕುಸಿತದೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ...

ಮುಂದೆ ಓದಿ

ಸೆನ್ಸೆಕ್ಸ್‌ ನಲ್ಲಿ ಜಿಗಿತ, ಕಚ್ಚಾ ತೈಲ -ಪ್ರತಿ ಬ್ಯಾರೆಲ್‌ಗೆ 131 ಡಾಲರ್‌

ಮುಂಬೈ: ರಾಷ್ಟ್ರೀಯ ಷೇರುಪೇಟೆಯಲ್ಲಿ ಬುಧವಾರ ದಿನದ ಆರಂಭದಲ್ಲೇ ಸೆನ್ಸೆಕ್ಸ್‌ ನಲ್ಲಿ ಭಾರಿ ಅಂಕಗಳ ಜಿಗಿತ ಕಂಡಿದೆ. ಸೆನ್ಸೆಕ್ಸ್‌ 444.51 ಕಂಡು 53,868 ರಲ್ಲಿ ಹಾಗೂ ನಿಫ್ಟಿ 117...

ಮುಂದೆ ಓದಿ

ಸೆನ್ಸೆಕ್ಸ್ 1000ಕ್ಕೂ ಹೆಚ್ಚು ಪಾಯಿಂಟ್ಸ್

ಮುಂಬೈ: ರಷ್ಯಾ- ಉಕ್ರೇನ್ ಬಿಕ್ಕಟ್ಟಿನ ಮಧ್ಯೆ ಶುಕ್ರವಾರದ ಆರಂಭ ಸೆಷನ್​ನಲ್ಲಿ ಸೆನ್ಸೆಕ್ಸ್ 1000ಕ್ಕೂ ಹೆಚ್ಚು ಪಾಯಿಂಟ್ಸ್, ನಿಫ್ಟಿ 313 ಪಾಯಿಂಟ್ಸ್ ಕುಸಿತ ಕಂಡಿದೆ. ಸೆನ್ಸೆಕ್ಸ್ 790.27 ಪಾಯಿಂಟ್ಸ್​ ಕುಸಿದು...

ಮುಂದೆ ಓದಿ

ತೈಲ ಬೆಲೆ ಏರಿಕೆ: ಸೆನ್ಸೆಕ್ಸ್ 800 ಅಂಕ ಇಳಿಕೆ

ಮುಂಬೈ: ರಷ್ಯಾ, ಉಕ್ರೇನ್ ನಡುವಿನ ಯುದ್ಧ ತೀವ್ರಗೊಂಡಿರುವುದು ಹಾಗೂ ಕಚ್ಛಾ ತೈಲ ಬೆಲೆ ಏರಿಕೆಯ ಪರಿಣಾಮ ಬುಧವಾರ (ಮಾರ್ಚ್ 02) ಮುಂಬೈ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್...

ಮುಂದೆ ಓದಿ

ಷೇರುಪೇಟೆ ಛಿದ್ರ: 13 ನೂರಕ್ಕೂ ಹೆಚ್ಚು ಅಂಕ ಕುಸಿತ

ಮುಂಬೈ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ವಿರುದ್ಧ ಯುದ್ಧ ಘೋಷಿಸುತ್ತಿದ್ದಂತೆ ಮಾರುಕಟ್ಟೆ ಬೆಚ್ಚಿಬಿದ್ದಿದ್ದು, ಗುರುವಾರ ಆರಂಭ ವಾದ ತಕ್ಷಣ ಷೇರುಪೇಟೆ ಛಿದ್ರಗೊಂಡಿದೆ. 13 ನೂರಕ್ಕೂ ಹೆಚ್ಚು...

ಮುಂದೆ ಓದಿ

ಷೇರುಪೇಟೆ ಸೆನ್ಸೆಕ್ಸ್: 400 ಅಂಕಗಳ ಏರಿಕೆ

ಮುಂಬೈ: ಮುಂಬೈ ಷೇರುಪೇಟೆ ಬುಧವಾರ ಆರಂಭಿಕ ಹಂತದಲ್ಲಿಯೇ ಏರಿಕೆಯೊಂದಿಗೆ ವಹಿವಾಟು ಆರಂಭ ಗೊಂಡಿದ್ದು, ಷೇರುಪೇಟೆ ಸೆನ್ಸೆಕ್ಸ್ 400ಕ್ಕೂ ಅಧಿಕ ಅಂಕಗಳ ಏರಿಕೆ ಕಂಡಿದೆ. ಷೇರುಪೇಟೆ ಸೆನ್ಸೆಕ್ಸ್ 413.19...

ಮುಂದೆ ಓದಿ

ಸಂವೇದಿ ಸೂಚ್ಯಂಕ 225 ಅಂಕಗಳಷ್ಟು ಇಳಿಕೆ

ಮುಂಬೈ: ವಿದೇಶಿ ಬಂಡವಾಳದ ಹೊರಹರಿವು ಮತ್ತು ಏಷ್ಯನ್ ಮಾರುಕಟ್ಟೆಯ ಮಿಶ್ರ ವಹಿವಾಟಿನ ಪರಿಣಾಮ ಸೋಮವಾರ ಮುಂಬೈ ಷೇರುಪೇಟೆ ಯ ಸಂವೇದಿ ಸೂಚ್ಯಂಕ 225 ಅಂಕಗಳಷ್ಟು ಇಳಿಕೆ ಕಂಡಿದೆ....

ಮುಂದೆ ಓದಿ

ಷೇರುಪೇಟೆಯ ಸೆನ್ಸೆಕ್ಸ್: 600 ಅಂಕಗಳ ಕುಸಿತ

ಮುಂಬೈ: ಹಣದುಬ್ಬರ ಮತ್ತು ಫೆಡ್ ದರಗಳ ಏರಿಕೆಯ ಕಳವಳದ ಹಿನ್ನೆಲೆಯಲ್ಲಿ ಮುಂಬೈ ಷೇರುಪೇಟೆಯ ಸೆನ್ಸೆಕ್ಸ್ ಗುರುವಾರ 600 ಅಂಕಗಳಷ್ಟು ಕುಸಿತ ದೊಂದಿಗೆ ವಹಿವಾಟು ಮುಂದುವರಿದಿದೆ. ಸಂವೇದಿ ಸೂಚ್ಯಂಕ...

ಮುಂದೆ ಓದಿ

ಸಂವೇದಿ ಸೂಚ್ಯಂಕ 364.54 ಅಂಕಗಳ ಏರಿಕೆ

ಮುಂಬೈ: ಜಾಗತಿಕ ಹಾಗೂ ಏಷ್ಯನ್ ಷೇರುಮಾರುಕಟ್ಟೆಯಲ್ಲಿನ ಮಿಶ್ರ ವಹಿವಾಟಿನ ಪರಿಣಾಮ ಶುಕ್ರವಾರ ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ 350ಕ್ಕೂ ಅಧಿಕ ಅಂಕಗಳ ವಹಿವಾಟು ನಡೆಸಿದೆ. ಮುಂಬೈ ಷೇರುಪೇಟೆ...

ಮುಂದೆ ಓದಿ