Saturday, 23rd November 2024

ಯುದ್ಧದ ಕಾರ್ಮೋಡ: ಸಂವೇದಿ ಸೂಚ್ಯಂಕ 1,004 ಅಂಕಗಳ ಭಾರೀ ಇಳಿಕೆ

ಮುಂಬೈ: ರಷ್ಯಾ ಮತ್ತು ಉಕ್ರೇನ್ ಗಡಿಯಲ್ಲಿ ಸೇನಾ ಜಮಾವಣೆ ಹೆಚ್ಚುತ್ತಿದ್ದಂತೆ ಯುದ್ಧದ ಕಾರ್ಮೋ ಡವೂ ಮತ್ತಷ್ಟು ಆವರಿಸಿಕೊಂಡಿದೆ. ಈ ಯುದ್ಧ ಭೀತಿಯ ಪರಿಣಾಮ ಭಾರತದ ಷೇರುಪೇಟೆ ಹೂಡಿಕೆದಾರರ ಮೇಲೆ ಬೀರಿದೆ. ಮಂಗಳವಾರ ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿಯೇ 1,000ಕ್ಕೂ ಅಧಿಕ ಅಂಕ ಕುಸಿತ ಕಂಡಿದೆ. ಸಂವೇದಿ ಸೂಚ್ಯಂಕ 1,004 ಅಂಕಗಳಷ್ಟು ಭಾರೀ ಇಳಿಕೆಯಾಗಿದ್ದು, 56,680 ಅಂಕ ಗಳಲ್ಲಿ ವಹಿವಾಟು ಮುಂದುವರಿದಿದೆ. ದೆಹಲಿಯಲ್ಲಿರುವ ಭಾರತೀಯ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ನಿಫ್ಟಿ ಕೂಡ 285 ಅಂಕಗಳಷ್ಟು ಕುಸಿತವಾಗಿದ್ದು, […]

ಮುಂದೆ ಓದಿ

200 ಅಂಕ ಕುಸಿತ ಕಂಡ ಸೂಚ್ಯಂಕ ಸೆನ್ಸೆಕ್ಸ್

ಮುಂಬೈ: ಬಾಂಬೆ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ಗುರುವಾರ ಆರಂಭಿಕ ವಹಿವಾಟಿನಲ್ಲಿ 200 ಅಂಶ ಕುಸಿತ ದಾಖಲಿಸಿದರೆ, ನ್ಯಾಷನಲ್​ ಸ್ಟಾಕ್ ಎಕ್ಸ್​ಚೇಂಜ್ ಸೂಚ್ಯಂಕ ನಿಫ್ಟಿ 11,600ರಿಂದ ಕೆಳಕ್ಕೆ ಕುಸಿದಿದೆ....

ಮುಂದೆ ಓದಿ