Saturday, 23rd November 2024

ಸೆನ್ಸೆಕ್ಸ್ 905.16 ಪಾಯಿಂಟ್‌ ಕುಸಿತ

ಮುಂಬೈ: ಮಂಗಳವಾರ ದಿನದ ವಹಿವಾಟು ಆರಂಭ ದಿನ ಸೆನ್ಸೆಕ್ಸ್ ಮತ್ತೆ ಕುಸಿತದ ಹಾದಿಯಲ್ಲಿಯೇ ಮುಂದು ವರಿದಿದೆ. ಬೆಳಗ್ಗೆ ವಹಿವಾಟು ಆರಂಭ ಹಂತಕ್ಕೆ ಸೆನ್ಸೆಕ್ಸ್ 905.16 ಪಾಯಿಂಟ್‌ಗಳಿಂದ 56,586.35 ಕ್ಕೆ ಕುಸಿದು, ನಿಫ್ಟಿ 253.80 ಪಾಯಿಂಟ್‌ಗಳಿಂದ 16,895.30 ಕ್ಕೆ ಇಳಿದಿದೆ. ಬಿಎಸ್‌ಇ ಸೆನ್ಸೆಕ್ಸ್ 794.86 ಪಾಯಿಂಟ್ ಗೆ ಇಳಿದಿದೆ. ಎನ್‌ಎಸ್‌ಇ ನಿಫ್ಟಿ 16909.30ಕ್ಕೆ ವಹಿವಾಟು ನಡೆಸಿ 239.80 ಪಾಯಿಂಟ್‌ ರಷ್ಟು ಕುಸಿದಿದೆ. ಇಂದಿನ ವಹಿವಾಟು ಆರಂಭಕ್ಕೆ ರಿಯಾಲಿಟಿ, ಮಾಹಿತಿ ತಂತ್ರಜ್ಞಾನ, ಬಂಡವಾಳ ಸರಕುಗಳು, ಆರೋಗ್ಯ ರಕ್ಷಣೆ ಕ್ಷೇತ್ರಗಳಲ್ಲಿ ಕುಸಿತ ಕಂಡುಬಂದಿದೆ. […]

ಮುಂದೆ ಓದಿ

ಸಂವೇದಿ ಸೂಚ್ಯಂಕ 100ಕ್ಕೂ ಅಧಿಕ ಅಂಕ ಕುಸಿತ

ಮುಂಬೈ: ದುರ್ಬಲ ವಹಿವಾಟು ಮತ್ತು ವಿದೇಶಿ ಬಂಡವಾಳದ ಹೊರಹರಿವು ಮುಂದು ವರಿದು  ಗುರುವಾರ ಬಾಂಬೆ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 100ಕ್ಕೂ ಅಧಿಕ ಅಂಕ ಕುಸಿತ...

ಮುಂದೆ ಓದಿ

ಷೇರುಪೇಟೆ ಸೆನ್ಸೆಕ್ಸ್ 352 ಕುಸಿತ

ಮುಂಬೈ: ಭಾರತದ ಷೇರು ಮಾರುಕಟ್ಟೆ ಸತತ ಏರಿಕೆಗೊಂಡ ಬಳಿಕ ಸೋಮವಾರ ಕುಸಿತ ದಾಖಲಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 352, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 126 ಪಾಯಿಂಟ್ಸ್ ಇಳಿಕೆಗೊಂಡಿದೆ. ಬಿಎಸ್‌ಇ...

ಮುಂದೆ ಓದಿ

ಸೆನ್ಸೆಕ್ಸ್ 125 ಪಾಯಿಂಟ್ಸ್ ಕುಸಿತ

ಮುಂಬೈ: ಏರುಮುಖದತ್ತ ಸಾಗುತ್ತಿದ್ದ ಭಾರತದ ಷೇರುಪೇಟೆ ಶುಕ್ರವಾರ ಸೆನ್ಸೆಕ್ಸ್ 125 ಪಾಯಿಂಟ್ಸ್ ಕುಸಿತಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 44 ಪಾಯಿಂಟ್ಸ್ ಇಳಿಕೆಗೊಂಡಿದೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 125 ಪಾಯಿಂಟ್ಸ್...

ಮುಂದೆ ಓದಿ

ಶೇರು ಮಾರಾಟದಲ್ಲಿ ತೀವ್ರ ಕುಸಿತ: 2.7 ಲಕ್ಷ ಕೋಟಿ ರೂಪಾಯಿ ನಷ್ಟ

ಮುಂಬೈ: ಐಟಿ ಮತ್ತು ಹಣಕಾಸಿಗೆ ಸಂಬಂಧಪಟ್ಟ ಶೇರು ಮಾರಾಟ ತೀವ್ರ ಕಡಿಮೆ ವಹಿವಾಟು ನಡೆಸಿದ ಪರಿಣಾಮ, ಮುಂಬೈ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 1,0,66.33 ಅಂಕಗಳಷ್ಟು ಕುಸಿತ...

ಮುಂದೆ ಓದಿ

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಇಳಿಮುಖ

ನವದೆಹಲಿ: ಭಾರತೀಯ ಷೇರುಪೇಟೆ ಬುಧವಾರ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇ. 0.17ರಷ್ಟು ಕುಸಿತ ಕಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಶೇ. 0.20ರಷ್ಟು ಇಳಿಕೆ ಕಂಡು ಇಳಿಮುಖವಾಗಿದೆ. ಸೆನ್ಸೆಕ್ಸ್...

ಮುಂದೆ ಓದಿ