Sunday, 6th October 2024

Sexual Abuse

Sexual Abuse: ಚಿಂತಾಜನಕ ಸ್ಥಿತಿಯಲ್ಲಿದ್ದ ಪತಿಯನ್ನು ಆಂಬ್ಯುಲೆನ್ಸ್‌ನಿಂದ ಹೊರಗೆಸೆದು ಪತ್ನಿಯ ಮೇಲೆ ಅತ್ಯಾಚಾರ

ಅಂಬ್ಯುಲೆನ್ಸ್‌ನಲ್ಲಿ (Sexual Abuse) ಪತಿಯನ್ನು ಕರೆದುಕೊಂಡು ಹೋಗುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಮಹಿಳೆ ಈ ಕೃತ್ಯವನ್ನು ವಿರೋಧಿಸಿದಾಗ, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಆಕೆಯ ಪತಿಯನ್ನು ಆಂಬ್ಯುಲೆನ್ಸ್ ಸಿಬ್ಬಂದಿ ಹೊರಗೆ ಎಸೆದಿದ್ದಾರೆ. ಇದರಿಂದಾಗಿ ಆಕೆಯ ಪತಿ ಗೋರಖ್ಪುರ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಮುಂದೆ ಓದಿ

Sexual Abuse

Sexual Abuse: ತಂದೆಯನ್ನು ಕೊಲ್ಲುವುದಾಗಿ ಬೆದರಿಸಿ ವಿದ್ಯಾರ್ಥಿನಿ ಮೇಲೆ 11 ಬಾಲಕರಿಂದ ಅತ್ಯಾಚಾರ

10ನೇ ತರಗತಿ ವಿದ್ಯಾರ್ಥಿನಿಯ (Sexual Abuse) ಮೇಲೆ 11 ಮಂದಿ ಅಪ್ರಾಪ್ತ ವಯಸ್ಸಿನ ಬಾಲಕರು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಆರೋಪಿಗಳಲ್ಲಿ ಒಬ್ಬ ಹುಡುಗಿಗೆ...

ಮುಂದೆ ಓದಿ

Casting Couch

Casting Couch: ಟಿವಿ ಉದ್ಯಮದಲ್ಲೂ ಲೈಂಗಿಕ ದೌರ್ಜನ್ಯ?; ನಟಿ ಕಾಮ್ಯಾ ಹೇಳಿದ್ದೇನು?

ನಟಿ ಕಾಮ್ಯಾ ಪಂಜಾಬಿ (Casting Couch) ಇತ್ತೀಚೆಗೆ ಕಾಸ್ಟಿಂಗ್ ಕೌಚ್ ವಿಷಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಟಿವಿ ಉದ್ಯಮದಲ್ಲಿ...

ಮುಂದೆ ಓದಿ

Sexual Abuse

Sexual Abuse: ಮಹಿಳೆ ಮೇಲೆ ಅತ್ಯಾಚಾರ, ಬೆತ್ತಲೆಯಾಗಿ ನೃತ್ಯ ಮಾಡುವಂತೆ ಒತ್ತಾಯಿಸಿ ಬೆಲ್ಟ್‌ನಿಂದ ಹಲ್ಲೆ

ಸಂತ್ರಸ್ತ ಮಹಿಳೆ ಕನಾಡಿಯಾ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ದೂರು ನೀಡಿದ್ದಾಳೆ. ಜೂನ್ 11ರಂದು ಆರೋಪಿಗಳು ತನ್ನನ್ನು ಬಲವಂತವಾಗಿ ಗೋದಾಮಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಟಿವಿಯಲ್ಲಿ ಅಶ್ಲೀಲ...

ಮುಂದೆ ಓದಿ

ಗಗನಸಖಿಗೆ ಲೈಂಗಿಕ ಕಿರುಕುಳ: ಓರ್ವನ ಬಂಧನ

ಅಮೃತಸರ: ಕುಡಿದ ಅಮಲಿನಲ್ಲಿ ದುಬೈ-ಅಮೃತಸರ ವಿಮಾನದಲ್ಲಿ ಗಗನಸಖಿಯೊಬ್ಬ ರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪುರುಷ ಪ್ರಯಾಣಿಕನನ್ನು ಬಂಧಿಸ ಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಂಜಾಬ್ನ...

ಮುಂದೆ ಓದಿ

ಮಹಿಳಾ ಕ್ರಿಕೆಟರ್‌ಗಳಿಗೆ ಲೈಂಗಿಕ ಕಿರುಕುಳ: ಕೋಚ್ ಬಂಧನ

ಉತ್ತರಾಖಂಡ : ತರಬೇತಿ ಪಡೆಯುತ್ತಿದ್ದ ಮೂವರು ಮಹಿಳಾ ಕ್ರಿಕೆಟರ್‌ಗಳಿಗೆ (ಒಬ್ಬರು ಅಪ್ರಾಪ್ತೆ) ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕೋಚ್‌ ನರೇಂದ್ರ ಷಾ ಅವರನ್ನು ಉತ್ತರಾಖಂಡದ ಪೊಲೀಸರು ಬಂಧಿಸಿದ್ದಾರೆ....

ಮುಂದೆ ಓದಿ

ಲೈಂಗಿಕ ದೌರ್ಜನ್ಯ: ಮಂಗಳಮುಖಿಗೆ ಜೈಲು ಶಿಕ್ಷೆ, 25 ಸಾವಿರ ರೂ. ದಂಡ

ತಿರುವನಂತಪುರಂ: ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮಂಗಳಮುಖಿಗೆ ತಿರುವನಂತಪುರಂನ ವಿಶೇಷ ತ್ವರಿತ ನ್ಯಾಯಾಲಯವು ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 25,000 ರೂ. ದಂಡ ವಿಧಿಸಿದೆ....

ಮುಂದೆ ಓದಿ

ಲೈಂಗಿಕ ಪ್ರಕರಣ: ಕುಸ್ತಿಪಟುಗಳ ಧರಣಿ ಅಂತ್ಯ

ನವದೆಹಲಿ: ಲೈಂಗಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಸ್ತಿಪಟುಗಳ ನಡೆಸುತ್ತಿದ್ದ ಧರಣಿಯನ್ನ ಅಂತ್ಯಗೊಳಿಸಿದ್ದಾರೆ. ಲೈಂಗಿತ ಕಿರುಕುಳ ಆರೋಪ ಎದುರಿಸುತ್ತಿರುವ ಕುಸ್ತಿ ಫೆಡರೇಷನ್ ಅಧ್ಯಕ್ಷ ಬೃಜ್ ಭೂಷಣ್ ಶರಣ್ ಸಿಂಗ್ ತಮ್ಮ ರಾಜೀನಾಮೆ...

ಮುಂದೆ ಓದಿ

ಹರಿಯಾಣ ಕ್ರೀಡಾ ಸಚಿವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ಚಂಡೀಗಢ: ಹರಿಯಾಣ ಕ್ರೀಡಾ ಸಚಿವ ಸಂsandeepದೀಪ್​ ಸಿಂಗ್​ ವಿರುದ್ಧ ಚಂಡೀಗಢ ಪೊಲೀಸರು ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್​ ಕೇಸ್​ ದಾಖಲಿಸಿದ್ದಾರೆ. ಜ್ಯೂನಿಯರ್ ಅಥ್ಲೆಟಿಕ್ಸ್​ ಮಹಿಳಾ ಕೋಚ್​ ವೊಬ್ಬರು ಸಚಿವರ...

ಮುಂದೆ ಓದಿ

ಸಾಕ್ಷ್ಯಗಳ ಕೊರತೆ: ಮಹಿಳೆಯರ ಖುಲಾಸೆ

ನವದೆಹಲಿ: ‘ಸಾಂದರ್ಭಿಕ ಸಾಕ್ಷ್ಯಗಳ ಕೊರತೆ, ಉಲ್ಲೇಖಿತ ಸಂದರ್ಭಗಳಿಗೆ ಸಂಬಂಧವಿಲ್ಲ ಎಂಬ ಆಧಾರದಲ್ಲಿ, 14 ವರ್ಷದ ಬಳಿಕ ಇಬ್ಬರು ಮಹಿಳೆಯರನ್ನು ವೇಶ್ಯಾವಾಟಿಕೆಗೆ ಪ್ರಚೋದನೆ ನೀಡಿದ ಆರೋಪ ಪ್ರಕರಣದಿಂದ ಕೋರ್ಟ್...

ಮುಂದೆ ಓದಿ