ಲಂಡನ್: ನ್ಯೂಯಾರ್ಕ್ ಮೂಲದ ಸ್ಕಾಟಿಸ್ ಲೇಖಕ ಡೌಗ್ಲಾಸ್ ಸ್ಟುವರ್ಟ್ ತನ್ನ ಆತ್ಮಚರಿತ್ರೆ ಆಧರಿಸಿದ ಚೊಚ್ಚಲ ಕಾದಂಬರಿ ‘ಶಗ್ಗಿ ಬೈನ್’ಗಾಗಿ 2020ನೇ ಸಾಲಿನ ಪ್ರತಿಷ್ಠಿತ ಬುಕರ್ ಪ್ರಶಸ್ತಿ ಗೌರವಕ್ಕೆ ಭಾಜನರಾಗಿದ್ದಾರೆ. ಇದು 1980ರ ಗ್ಲ್ಯಾಸ್ಕೊದಲ್ಲಿ ನಡೆಯುವ ಪ್ರೇಮ ಮತ್ತು ಮದ್ಯಪಾನ ವಿಷಯಗಳ ಕುರಿತಾದ ಕಥೆಯಾಧಾರಿತ ಕಾದಂಬರಿ. ದುಬೈನ ಭಾರತೀಯ ಮೂಲದ ಲೇಖಕರಿ ಅವ್ನಿ ದೋಷಿ ಅವರ ಚೊಚ್ಚಲ ಕಾದಂಬರಿ ‘ಬರ್ನಟ್ ಶುಗರ್’ ಈ ಪ್ರಶಸ್ತಿಯ ಅಂತಿಮ ಸುತ್ತಿನಲ್ಲಿತ್ತು. 44 ವರ್ಷದ ಸ್ಟುವರ್ಟ್ ಚೊಚ್ಚಲ ಕಾದಂಬರಿಯನ್ನು ಮದ್ಯಪಾನದ ಚಟದಿಂದ ಮೃತಪಟ್ಟ […]