ನವದೆಹಲಿ : ದೆಹಲಿಯ ಸೈನಿಕ ಶಾಲೆಗೆ ಶಹೀದ್ ಭಗತ್ ಸಿಂಗ್ ಹೆಸರಿಡುವು ದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಈ ಶಾಲೆಯ ಹೆಸರು ಶಹೀದ್ ಭಗತ್ ಸಿಂಗ್ ಆರ್ಮ್ಸ್ ಪ್ರಿಪರೇಟರಿ ಸ್ಕೂಲ್. ಅಲ್ಲಿ ಶಿಕ್ಷಣವನ್ನು ಉಚಿತವಾಗಿ ನೀಡಲಾಗುವುದು. ಈ ವಿಶೇಷ ಸೈನಿಕ ಶಾಲೆಯ ಎಲ್ಲಾ ವೆಚ್ಚವನ್ನು ದೆಹಲಿ ಸರ್ಕಾರ ಭರಿಸಲಿದೆ. 14 ಎಕರೆ ಜಾಗದಲ್ಲಿ ಜರೋಡಾ ಕಲಾನ್ನಲ್ಲಿ ನಿರ್ಮಾಣವಾಗಲಿರುವ ಈ ಶಾಲೆ ಹಾಸ್ಟೆಲ್ ಸೌಲಭ್ಯ ಹೊಂದಿರಲಿದೆ. ಮಾರ್ಚ್ 23 ‘ಭಗತ್ ಸಿಂಗ್ ಹುತಾತ್ಮರಾದ ದಿನ. ರಾಜಧಾನಿಯಲ್ಲಿ ಶಾಲೆಯನ್ನು ಸ್ಥಾಪಿಸುವುದಾಗಿ […]