Thursday, 19th September 2024

ಕಣ್ಣಿನ ಸಮಸ್ಯೆ: ಚಿಕಿತ್ಸೆಗಾಗಿ ಅಮೆರಿಕಕ್ಕೆ ಶಾರುಖ್ ಖಾನ್

ಮುಂಬೈ: ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅವರಿಗೆ ಕಣ್ಣಿನ ಸಮಸ್ಯೆಯ ಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗುತ್ತಿದ್ದಾರೆ. ಇದೀಗ ಕಣ್ಣಿನ ಸಮಸ್ಯೆಯ ವಿಚಾರ ಹೊರಬೀಳುತ್ತಿದ್ದಂತೆ ಅವರ ಅಭಿಮಾನಿಗಳು ಕಂಗಾಲಾಗಿದ್ದಾರೆ. ಸೋಮವಾರ ಜುಲೈ 29 ರಂದು ಶಾರುಖ್ ಖಾನ್ ಮುಂಬೈನ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿಯೇ ಕಣ್ಣಿನ ಚಿಕಿತ್ಸೆಗೆ ಒಳಗಾಗಲು ಬಯಸಿದ್ದರು. ಆದರೆ ಅಂದುಕೊಂಡಂತೆ ಆಗಲಿಲ್ಲ. ಆಗಿರುವ ಹಾನಿ ಸರಿಪಡಿಸಲು ತುರ್ತಾಗಿ ಅಮೆರಿಕಕ್ಕೆ ತೆರಳುತ್ತಿದ್ದಾರೆ ಎನ್ನಲಾಗಿದೆ. ಇವತ್ತು ಅಥವಾ ನಾಳೆ ಶಾರುಖ್ ಖಾನ್ ಅಮೆರಿಕಕ್ಕೆ ಹೋಗಿ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲಿದ್ದಾರೆ. ಶಾರುಖ್ […]

ಮುಂದೆ ಓದಿ

‘ಇಂಡಿಯನ್ ಆಫ್ ದಿ ಇಯರ್’ ಪ್ರಶಸ್ತಿ ಸ್ವೀಕರಿಸಿದ ಶಾರುಖ್‌ ಖಾನ್‌​

ನವದೆಹಲಿ: ಬಾಲಿವುಡ್‌ನ ನಟ ಶಾರುಖ್‌ಖಾನ್‌​ ಗುರುವಾರ ‘ಇಂಡಿಯನ್ ಆಫ್ ದಿ ಇಯರ್’  ಪ್ರಶಸ್ತಿ ಸ್ವೀಕರಿಸಿದ್ದಾರೆ. ನವದೆಹಲಿಯಲ್ಲಿನ ತಾಜ್‌ ಪ್ಯಾಲೇಸ್‌ ನಲ್ಲಿ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆದಿದ್ದು,...

ಮುಂದೆ ಓದಿ

ವೈಷ್ಣೋ ದೇವಿ ದೇಗುಲಕ್ಕೆ ಭೇಟಿ ನೀಡಿದ ಶಾರುಖ್ ಖಾನ್

ನವದೆಹಲಿ: ಬಾಲಿವುಡ್‌ ನಟ ಶಾರುಖ್ ಖಾನ್ ತಮ್ಮ ಚಲನಚಿತ್ರ ಬಿಡುಗಡೆಯ ಮೊದಲು ವೈಷ್ಣೋದೇವಿ ಭೇಟಿ ಮಾಡುವ ಸಂಪ್ರದಾಯವನ್ನು ಮುಂದುವರೆಸಿದ್ದಾರೆ. ಹಿಂದಿ ಚಿತ್ರ ಡುಂಕಿ ಬಿಡುಗಡೆಯ ಮೊದಲು ತೀರ್ಥಯಾತ್ರೆ...

ಮುಂದೆ ಓದಿ

ಐಸಿಸಿ ವಿಶ್ವಕಪ್ 2023ರ ಬ್ರಾಂಡ್ ಅಂಬಾಸಿಡರ್ ಆಗಿ ಶಾರುಖ್ ನೇಮಕ

ಮುಂಬೈ: ಬಾಲಿವುಡ್‌ ನಟ ಶಾರುಖ್ ಖಾನ್ ಅವರನ್ನು ಐಸಿಸಿ ವಿಶ್ವಕಪ್ 2023 ರ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸ ಲಾಗಿದೆ. ಶಾರುಖ್ ಖಾನ್ ಈಗಾಗಲೇ ಟ್ರೋಫಿಯೊಂದಿಗೆ ಪೋಸ್ ನೀಡಿದ್ದು,...

ಮುಂದೆ ಓದಿ

1971ರ ನಂತರ ಬಾಂಗ್ಲಾದೇಶದಲ್ಲಿ ಪಠಾಣ್‌ ಸಿನೆಮಾ ರಿಲೀಸ್‌

ಬಾಂಗ್ಲಾದೇಶ: ಬಾಲಿವುಡ್‌ ನಟ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನ ಯದ ʻಪಠಾಣ್‌ʼ ಸಿನಿಮಾ ಬಾಂಗ್ಲಾದೇಶ ದಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾವನ್ನು ಸಿದ್ಧಾರ್ಥ್ ಆನಂದ್...

ಮುಂದೆ ಓದಿ

Nusrat Jahaan
ಮಹಿಳೆಯರು ಹಿಜಾಬ್ ಧರಿಸಿದರೆ ಸಮಸ್ಯೆ, ಬಿಕಿನಿ ತೊಟ್ಟರೂ ಸಮಸ್ಯೆಯಾಗುತ್ತದೆ: ನುಸ್ರತ್ ಜಹಾನ್

ಮುಂಬೈ: ಪಠಾಣ್ ಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ಬಗ್ಗೆ ತೃಣಮೂಲ ಕಾಂಗ್ರೆಸ್ ನಾಯಕಿ ಮತ್ತು ಬಂಗಾಳಿ ನಟಿ ನುಸ್ರತ್ ಜಹಾನ್ ಪ್ರತಿಕ್ರಿಯಿಸಿ ದ್ದಾರೆ. ಸಂದರ್ಶನದಲ್ಲಿ ಮಾತನಾಡಿದ ಅವರು,...

ಮುಂದೆ ಓದಿ

ಶಾರುಖ್ ಖಾನ್, ದೀಪಿಕಾ ಪಡುಕೋಣೆ ವಿರುದ್ಧ ಎಫ್ಐಆರ್

ಮುಜಫರ್ಪುರ: ‘ಪಠಾನ್’ ಹಾಡಿನಲ್ಲಿ ಹಿಂದೂಗಳ ‘ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಲಾಗಿದೆ’ ಎಂದು ಆರೋಪಿಸಿ ಬಿಹಾರದ ಮುಜಾಫರ್ಪುರ ಜಿಲ್ಲೆಯ ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಗಿದ್ದು, ಬಾಲಿವುಡ್ ನಟರಾದ ಶಾರುಖ್ ಖಾನ್ ಮತ್ತು...

ಮುಂದೆ ಓದಿ

ಆರ್ಯನ್ ಪ್ರಕರಣದಲ್ಲಿ ಕಲಿಯಬೇಕಾದ ಪಾಠಗಳು

ವಿಶ್ಲೇಷಣೆ ಕರಣ್ ಥಾಪರ್‌ ಅಸಮರ್ಥನೀಯ ದಸ್ತಗಿರಿ ನಡೆದಾಗ ನಷ್ಟಭರ್ತಿ ಮಾಡುವುದಕ್ಕೆ ಕಾನೂನಾತ್ಮಕ ಹಕ್ಕು ಇರಬೇಕು ಮತ್ತು ಪೊಲೀಸ್ ವಿಚಾರಣಾ ಏಜೆನ್ಸಿಗಳಿಗೆ ತನಿಖೆ ವೇಳೆ ದಸ್ತಗಿರಿ ಮಾಡುವ ಅಧಿಕಾರವಿದ್ದರೂ,...

ಮುಂದೆ ಓದಿ

ದೀಪಿಕಾಳನ್ನು ನೆನಪಿಸಿದ ಶಾರೂಖ್‌ ಪುತ್ರಿ ಸುಹಾನಾ ಉಟ್ಟ ಸೀರೆ

ಮುಂಬೈ:  ಸೋಶಿಯಲ್ ಮೀಡಿಯಾ ಟ್ರೆಂಡಿಂಗ್‌ ನಲ್ಲಿರುವುದು ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಪುತ್ರಿ ಸುಹಾನಾ. ಫ್ಯಾಷನ್ ಡಿಸೈನರ್ ಮನೀಷ್ ಮಲ್ಹೋತ್ರಾ ಶೇರ್ ಮಾಡಿದ ಫೋಟೊ ಕಂಡು ಅಭಿಮಾನಿಗಳು ದಿಲ್...

ಮುಂದೆ ಓದಿ

ವಾಟ್ಸಾಪ್ ಚಾಟ್ಸ್’ಅನ್ನು ಸಾಕ್ಷಿಯೆಂದು ಪರಿಗಣಿಸಲಾಗುವುದಿಲ್ಲ: ಮುಂಬೈ ವಿಶೇಷ ನ್ಯಾಯಾಲಯ

ಮುಂಬೈ: ಕೇವಲ ವಾಟ್ಸಾಪ್ ಚಾಟ್ಸ್ ಸಾಕ್ಷಿಯಾಗುವುದಿಲ್ಲ ಎಂದು ಹಡಗಿನಲ್ಲಿ ಡ್ರಗ್ಸ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ವಿಶೇಷ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಆಚಿತ್ ಕುಮಾರ್ ಅವರು ನಟ ಶಾರೂಖ್...

ಮುಂದೆ ಓದಿ