Monday, 4th November 2024

ಶಾಕುಂತಲಂ – ಏಪ್ರಿಲ್ 14 ರಂದು ವಿಶ್ವದಾದ್ಯಂತ ಬಿಡುಗಡೆ

ಹೈದರಾಬಾದ್: ಯಶೋದಾ ಚಿತ್ರದ ಸೂಪರ್ ಹಿಟ್ ನಂತರ ಸಮಂತಾ ಸದ್ಯ ಶಾಕುಂತಲಂ ಎಂಬ ಪೌರಾಣಿಕ ಚಿತ್ರದಲ್ಲಿ ಮೂಲಕ ತೆರೆಗೆ ಬರಲಿದ್ದಾರೆ. ಏಪ್ರಿಲ್ 14 ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಚಿತ್ರತಂಡ ಪ್ರಚಾರ ಕಾರ್ಯಗಳನ್ನು ಚುರುಕುಗೊಳಿಸಿದೆ. ಪ್ರಚಾರದ ಅಂಗವಾಗಿ ಈಗಾಗಲೇ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೇ ವೇಳೆ ಸಮಂತಾ ಇತ್ತೀಚೆಗಷ್ಟೇ ಜಿಮ್​ನಲ್ಲಿ ವರ್ಕೌಟ್ ಮಾಡುತ್ತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ಸಮಂತಾ ಸಿಕ್ಸ್ ಪ್ಯಾಕ್ ಕಾಣುತ್ತಿದೆ. ಫೋಟೋ ವೈರಲ್ ಆಗಿದ್ದು, […]

ಮುಂದೆ ಓದಿ

‘ಶಾಕುಂತಲಂ’ನ ಬಿಡುಗಡೆ ದಿನಾಂಕ ಬದಲಾವಣೆ

ಹೈದರಾಬಾದ್: ಟಾಲಿವುಡ್‌ ಬ್ಯೂಟಿ ಸಮಂತಾ ರುತ್ ಪ್ರಭು ಅಭಿನಯಿಸಿರುವ ಚಿತ್ರ ‘ಶಾಕುಂತಲಂ’ನ ಬಿಡುಗಡೆ ದಿನಾಂಕ ಬದಲಾವಣೆಗೊಂಡಿದೆ. ಈ ಕುರಿತು ಚಿತ್ರತಂಡ ಇನ್‌ಸ್ಟಾಗ್ರಾಮ್‌ ಮೂಲಕ ಮಾಹಿತಿ ಹಂಚಿಕೊಂಡಿದೆ. ಈ...

ಮುಂದೆ ಓದಿ

ಫೆಬ್ರವರಿ 17 ರಂದು ಸಮಂತಾ ಅಭಿನಯದ ‘ಶಾಕುಂತಲಂ’ ಸಿನಿಮಾ ಬಿಡುಗಡೆ

ಹೈದರಾಬಾದ್: ನಟಿ ಸಮಂತಾ ಅಭಿನಯದ ‘ಶಾಕುಂತಲಂ’ ಸಿನಿಮಾ ವಿಶ್ವದಾದ್ಯಂತ ಫೆಬ್ರವರಿ 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಪ್ರೇಕ್ಷಕರು ಸಿನಿಮಾವನ್ನು 3Dಯಲ್ಲಿ ವೀಕ್ಷಿಸಬಹುದಾಗಿದೆ. ನಟಿ ಸಮಂತಾ, ‘ಶಾಕುಂತಲಂ’ ಚಿತ್ರದ...

ಮುಂದೆ ಓದಿ