Friday, 24th March 2023

ಸೆನ್ಸೆಕ್ಸ್‌ 556 ಅಂಕ ಕುಸಿತ

ಮುಂಬಯಿ: ಭಾರತೀಯ ಷೇರು ಪೇಟೆ ಸೂಚ್ಯಂಕಗಳು ಸೋಮವಾರ ಬೆಳಗ್ಗೆಯಿಂದಲೇ ಕುಸಿದಿವೆ. ಜಾಗತಿಕ ಬ್ಯಾಂಕಿಂಗ್‌ ಬಿಕ್ಕಟ್ಟು, ಸ್ವಿಜರ್ಲೆಂಡ್‌ ಮೂಲದ ಕ್ರೆಡಿಟ್‌ ಸ್ವೀಸ್‌ ಅನ್ನು ಯುಬಿಎಸ್‌ ಗ್ರೂಪ್‌ ಖರೀದಿಸಿರುವ ವಿದ್ಯಮಾನ ನಕಾರಾತ್ಮಕ ಪ್ರಭಾವ ಬೀರಿದೆ. ಎಲ್ಲ 13 ಪ್ರಮುಖ ವಲಯಾವಾರು ಸೂಚ್ಯಂಕಗಳು ಮುಗ್ಗರಿಸಿತು. ಮಧ್ಯಾಹ್ನ ಸೆನ್ಸೆಕ್ಸ್‌ 556 ಅಂಕ ಕುಸಿದು 57,433ಕ್ಕೆ ಇಳಿಕೆಯಾದರೆ, ನಿಫ್ಟಿ 169 ಅಂಕ ಕುಸಿದು 16,930 ರ ಮಟ್ಟದಲ್ಲಿ ವಹಿವಾಟು ನಡೆಸುತ್ತಿತ್ತು. ಅಮೆರಿಕ ಮತ್ತು ಯುರೋಪ್‌ನಲ್ಲಿ ಬ್ಯಾಂಕಿಂಗ್‌ ಬಿಕ್ಕಟ್ಟು ಸಂಭವಿಸಿದ್ದು, ಏಷ್ಯಾದ್ಯಂತ ಷೇರು ಮಾರುಕಟ್ಟೆ ಮೇಲೆ […]

ಮುಂದೆ ಓದಿ

ಸೆನ್ಸೆಕ್ಸ್‌, ನಿಫ್ಟಿ ವಹಿವಾಟಿನಲ್ಲಿ ಭಾರಿ ಕುಸಿತ

ಮುಂಬೈ: ಮುಂಬೈ ಷೇರು ಮಾರುಕಟ್ಟೆಯಲ್ಲಿ ಶುಕ್ರವಾರ ಸೆನ್ಸೆಕ್ಸ್‌ ಮತ್ತು ನಿಫ್ಟಿ ವಹಿವಾಟಿನಲ್ಲಿ ಭಾರಿ ಕುಸಿತ ಕ್ಕೀಡಾಯಿತು. ಸೆನ್ಸೆಕ್ಸ್‌ 634 ಅಂಕ ಕಳೆದುಕೊಂಡು 59,170ಕ್ಕೆ ಬೆಳಗ್ಗೆ 11.30ಕ್ಕೆ ಇಳಿಮುಖವಾಗಿದ್ದರೆ,...

ಮುಂದೆ ಓದಿ

ಷೇರುಪೇಟೆ: ಸೂಚ್ಯಂಕ 900 ಅಂಶ ಏರಿಕೆ

ಮುಂಬೈ : ಜಾಗತಿಕ ಷೇರುಪೇಟೆಗಳಲ್ಲಿ ನಡೆದ ಸಕಾರಾತ್ಮಕ ವಹಿವಾಟು ಹಾಗೂ ವಿದೇಶಿ ಬಂಡವಾಳ ಒಳ ಹರಿವಿನ ಕಾರಣಗಳಿಂದಾಗಿ ದೇಶದ ಷೇರುಪೇಟೆಗಳಲ್ಲಿ ಸೂಚ್ಯಂಕಗಳು ಏರಿಕೆ ಕಂಡವು. ಮುಂಬೈ ಷೇರುಪೇಟೆ ಸೂಚ್ಯಂಕ...

ಮುಂದೆ ಓದಿ

ಷೇರುಪೇಟೆ ಇಳಿಕೆ

ಮುಂಬೈ: ಭಾರತದ ಷೇರು ಮಾರುಕಟ್ಟೆಗಳ (Indian Share Markets) ಕುಸಿತದ ಟ್ರೆಂಡ್ ಮುಂದುವರಿಯುತ್ತಿದೆ. ಬಜೆಟ್ ಮಂಡನೆ ದಿನ ಬೆಳಗ್ಗೆ ಏರಿಕೆ ಕಂಡು, ಬಳಿಕ ಸಂಜೆಯ ವೇಳೆ ಷೇರುಗಳು ಕುಸಿದಿದ್ದವು....

ಮುಂದೆ ಓದಿ

ದೇಶೀಯ ಷೇರುಪೇಟೆ: ಏಳನೇ ದಿನವೂ ಗಳಿಕೆಯ ಓಟ

ಮುಂಬೈ: ಬಿಎಸ್​ಇ ಸೆನ್ಸೆಕ್ಸ್  ಇದೇ ಮೊದಲ ಬಾರಿಗೆ 63,000 ಗಡಿ ದಾಟಿ ದಾಖಲೆ ನಿರ್ಮಿಸಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಸ್ಥಿರತೆ ಹಾಗೂ ವಿದೇಶಿ ಹೂಡಿಕೆ ಹರಿದು ಬಂದ...

ಮುಂದೆ ಓದಿ

ಪ್ರತೀ ಡಾಲರ್‌ಗೆ 80.53 ರೂ. ವಹಿವಾಟು

ಮುಂಬೈ: ರೂಪಾಯಿ ಮಂಗಳವಾರ ತುಸು ಚೇತರಿಸಿಕೊಂಡಿದೆ. ಇಂದಿನ ಫೋರೆಕ್ಸ್ ಮಾರುಕಟ್ಟೆಯಲ್ಲಿ ಪ್ರತೀ ಡಾಲರ್‌ಗೆ 80.53 ರೂಪಾಯಿಯಂತೆ ವಹಿವಾಟಾಗುತ್ತಿತ್ತು. ರೂಪಾಯಿ ಬಹುತೇಕ 70 ಪೈಸೆಗೂ ಅಧಿಕವಾಗಿ ಮೌಲ್ಯ ಹೆಚ್ಚಿಸಿಕೊಂಡಿದೆ....

ಮುಂದೆ ಓದಿ

ಬಿಎಸ್‌ಇ ಸೂಚ್ಯಂಕ 1011 ಅಂಶ ಕುಸಿತ

ನವದೆಹಲಿ : ಸೋಮವಾರ ಮಾರುಕಟ್ಟೆಯಲ್ಲಿ ತೀವ್ರ ಕುಸಿತ ಕಂಡು ಬಂದಿದೆ. ಆರಂಭಿಕ ವಹಿವಾಟಿನಲ್ಲಿ ದೇಶೀಯ ಸೂಚ್ಯಂಕ ಗಳು ನಾಲ್ಕನೇ ದಿನವೂ ಕುಸಿದಿದ್ದ ರಿಂದ ತಮ್ಮ ನಷ್ಟವನ್ನ ವಿಸ್ತರಿಸಿವೆ....

ಮುಂದೆ ಓದಿ

ಸೆನ್ಸೆಕ್ಸ್ 300 ಅಂಕಗಳ ಏರಿಕೆ

ಮುಂಬೈ: ಆರಂಭಿಕ ವಹಿವಾಟೀನಲ್ಲಿ ಗುರುವಾರ ಷೇರುಪೇಟೆ ಚೇತರಿಕೆ ಕಂಡಿದೆ. ಸೆನ್ಸೆಕ್ಸ್ 300 ಅಂಕಗಳ ಏರಿಕೆ, ನಿಫ್ಟಿ 18,100 ಹತ್ತಿರಕ್ಕೆ ಬಂದಿದೆ. ಬ್ಯಾಂಕ್ ನಿಫ್ಟಿ ದಾಖಲೆಯ ಎತ್ತರಕ್ಕೆ ತಲುಪಿದೆ....

ಮುಂದೆ ಓದಿ

ಸೆನ್ಸೆಕ್ಸ್‌ 60.000 ಕ್ಕೆ ಏರಿಕೆ

ಮುಂಬೈ: ಹೂಡಿಕೆದಾರರಿಗೆ ಆರಂಭಿಕ ವಹಿವಾಟಿನಲ್ಲಿ ಶುಭ ಸುದ್ದಿ ಸಿಕ್ಕಿದೆ. ಸೆನ್ಸೆಕ್ಸ್‌ 60.000 ಕ್ಕೆ ಏರಿಕೆ ಕಂಡಿದ್ದರೆ, ನಿಫ್ಟಿ 80 ಪಾಯಿಂಟ್‌ ತಲುಪಿದೆ. ವಿದೇಶಿ ನಿಧಿಯ ಒಳಹರಿವಿನ ನಡುವೆ...

ಮುಂದೆ ಓದಿ

ರೆಪೋ ದರ ಏರಿಕೆ: ಲಾಭದಲ್ಲಿ 1366 ಷೇರುಗಳು

ಮುಂಬೈ: ಷೇರು ಮಾರುಕಟ್ಟೆ ಸೋಮವಾರ ಆರಂಭಿಕ ವಹಿವಾಟಿನಲ್ಲಿ ಏರಿಕೆ ದಾಖಲಿಸಿದೆ. ಷೇರು ಪೇಟೆಯಲ್ಲಿ 1366 ಷೇರುಗಳು ಏರಿಕೆಯನ್ನು ಕಂಡಿದ್ದರೆ, 737 ಷೇರುಗಳು ಕುಸಿತ  ಕಂಡಿದೆ. 30 ಷೇರುಗಳು ಬಿಎಸ್‌ಇ...

ಮುಂದೆ ಓದಿ

error: Content is protected !!