ಮುಂಬೈ/ನವದೆಹಲಿ: ಮುಂಬೈ ಷೇರುಪೇಟೆ ಸೆನ್ಸೆಕ್ಸ್ 217 ಪಾಯಿಂಟ್ ಕುಸಿದಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕೂಡ ಕುಸಿದಿದೆ. ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್ 265.84 ಪಾಯಿಂಟ್ಸ್ ಕುಸಿದು 47,814 ಪಾಯಿಂಟ್ಸ್ ತಲುಪಿದೆ. ಎನ್ಎಸ್ಇ ಸೂಚ್ಯಂಕ ನಿಫ್ಟಿ 57.85 ಪಾಯಿಂಟ್ಸ್ ಇಳಿಕೆಗೊಂಡು 14,351 ಪಾಯಿಂಟ್ಸ್ ತಲುಪಿದೆ. ಸುಮಾರು 572 ಷೇರುಗಳು ಏರಿಕೆಗೊಂಡರೆ, 307 ಷೇರುಗಳು ಕುಸಿದರೆ, 70 ಕಂಪನಿಗಳ ಷೇರು ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಟಾಟಾ ಸ್ಟೀಲ್ ಷೇರುಗಳು ಸುಮಾರು 12 ರೂಪಾಯಿ ಹೆಚ್ಚಾಗಿ 933.75 ರೂ. ತಲುಪಿದ್ದು, ಡಾ. ರೆಡ್ಡಿ […]
ಮುಂಬೈ/ನವದೆಹಲಿ: ಭಾರತೀಯ ಷೇರು ಸೂಚ್ಯಂಕಗಳು ಗುರುವಾರ ಕುಸಿತದೊಂದಿಗೆ ಆರಂಭಗೊಂಡಿದ್ದು, ನಿಫ್ಟಿ 14200 ಕ್ಕಿಂತ ಕಡಿಮೆಯಾಗಿದೆ. ಮುಂಬೈ ಷೇರುಪೇಟೆ 466 ಅಂಕಗಳಷ್ಟು ಇಳಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 136...
ಮುಂಬಯಿ: ಕೋವಿಡ್ ಸೋಂಕು ಹೆಚ್ಚಳ ಹಾಗೂ ಲಾಕ್ ಡೌನ್ ಜಾರಿ ಹೂಡಿಕೆದಾರರ ಮೇಲೆ ಪರಿಣಾಮ ಬೀರಿದೆ. ಷೇರುಮಾರುಕಟ್ಟೆ ಸಂವೇದಿ ಸೂಚ್ಯಂಕ ಮತ್ತು ನಿಫ್ಟಿ ಸತತ ಮಂಗಳವಾರ ನಷ್ಟದಲ್ಲಿಯೇ...
ನವದೆಹಲಿ/ಮುಂಬೈ: ಭಾರತೀಯ ಷೇರುಪೇಟೆ ಶುಕ್ರವಾರ ಏರಿಳಿತಗಳ ನಡುವೆ ಸಮತಟ್ಟಾಗಿ ಮುಂದುವರಿದಿದೆ. ಷೇರುಪೇಟೆ ಸೆನ್ಸೆಕ್ಸ್ 28 ಅಂಕಗಳು ಹಾಗೂ ರಾಷ್ಟ್ರೀಯ ಷೇರುಪೇಟೆ ನಿಫ್ಟಿ 36.40 ಅಂಕಗಳು ಹೆಚ್ಚಾಗಿದೆ. ಬಿಎಸ್ಇ ಸೂಚ್ಯಂಕ...
ಮುಂಬೈ: ಭಾರತದಲ್ಲಿ ಕರೋನಾ ಸೋಂಕು ಪ್ರಕರಣ ಹೆಚ್ಚಳವಾಗುತ್ತಿರುವ ಭೀತಿಯ ಹಿನ್ನೆಲೆಯಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಗುರುವಾರ 450 ಅಂಕಗಳಷ್ಟು ಕುಸಿತ ಕಂಡಿದೆ. ಮುಂಬೈ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ...
ಚೆನೈ: ನಕಲಿ ವಿದೇಶೀ ವಿನಿಮಯ ವ್ಯಾಪಾರ ವೆಬ್ಸೈಟ್ ನಡೆಸುತ್ತಿದ್ದ ಹಾಗೂ ದೇಶಾದ್ಯಂತ 700 ಕ್ಕೂ ಹೆಚ್ಚು ಜನರಿಗೆ 12 ಕೋಟಿ ರೂ. ವಂಚಿಸಿದ ಆರೋಪದ ಮೇಲೆ ಕೇಂದ್ರ ಅಪರಾಧ...
ಮುಂಬೈ: ಭಾರತೀಯ ಷೇರುಪೇಟೆ ಬುಧವಾರ ಭರ್ಜರಿ ವ್ಯವಹಾರ ಮಾಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 1000 ಪಾಯಿಂಟ್ಸ್ ಜಿಗಿತ ಸಾಧಿಸಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 274 ಪಾಯಿಂಟ್ಸ್ ಏರಿಕೆ ಕಂಡಿದೆ....
ಮುಂಬೈ: ಕೇಂದ್ರ ಬಜೆಟ್ 2021 ಮಂಡಿಸಿದ ಮರು ದಿನ ಷೇರು ಪೇಟೆಯಲ್ಲಿ ಭರ್ಜರಿ ಓಟ ಮುಂದುವರಿದಿದೆ. ಮಂಗಳವಾರದ ಆರಂಭದ ವಹಿವಾಟಿನಲ್ಲಿ ಸೆನ್ಸೆಕ್ಸ್ 1318.64 ಪಾಯಿಂಟ್ ಗಳಷ್ಟು ಮೇಲೇರಿ 49,919.25ರಲ್ಲಿ...
ಮುಂಬೈ: ಬುಧವಾರ ಆರಂಭಿಕ ವಹಿವಾಟಿನ ವೇಳೆ ಬಿಎಸ್ಇ ಸೆನ್ಸೆಕ್ಸ್ 300ಕ್ಕೂ ಹೆಚ್ಚು ಅಂಶ ಏರಿಕೆ ದಾಖಲಾದರೆ, ನಿಫ್ಟಿ 13,100ರ ಗಡಿ ದಾಟಿ ಮತ್ತೆ ಸಾರ್ವಕಾಲಿಕ ಎತ್ತರಕ್ಕೆ ಮುನ್ನಡೆದಿದೆ....
ಮುಂಬೈ: ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಸೋಮವಾರ ವಹಿವಾಟಿನಲ್ಲಿ ಭರ್ಜರಿ ಏರಿಕೆ ಕಂಡವು. ಸೆನ್ಸೆಕ್ಸ್ ಸೂಚ್ಯಂಕವು 431.03 ಪಾಯಿಂಟ್ ಹೆಚ್ಚಳವಾಗಿ, 40,414.01 ಪಾಯಿಂಟ್ ನೊಂದಿಗೆ...