Saturday, 23rd November 2024

ಮುಂಬೈ ಷೇರುಪೇಟೆ: 450 ಅಂಕಗಳ ಕುಸಿತ

ಮುಂಬೈ: ಭಾರತದಲ್ಲಿ ಕರೋನಾ ಸೋಂಕು ಪ್ರಕರಣ ಹೆಚ್ಚಳವಾಗುತ್ತಿರುವ ಭೀತಿಯ ಹಿನ್ನೆಲೆಯಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಗುರುವಾರ 450 ಅಂಕಗಳಷ್ಟು ಕುಸಿತ ಕಂಡಿದೆ. ಮುಂಬೈ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 450 ಅಂಕ ಕುಸಿತ ಕಂಡಿದ್ದು, 48,050 ಅಂಕಗಳ ವಹಿವಾಟು ನಡೆಸಿದೆ. ಅದೇ ರೀತಿ, ನಿಫ್ಟಿ 14,400 ಅಂಕಗಳ ಗಡಿಗೆ ಕುಸಿದಿದೆ. ಓಎನ್ಜಿಸಿ, ಎನ್ ಟಿಪಿಸಿ, ಕೋಟಕ್ ಮಹೀಂದ್ರ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹೌಸಿಂಗ್ ಡೆವಲಪ್ ಮೆಂಟ್ ಫೈನಾನ್ಸ್ ಕಾರ್ಪೋರೇಶನ್ ಷೇರುಗಳು ಲಾಭಗಳಿಸಿವೆ. ಮಹೀಂದ್ರ ಆಯಂಡ್ […]

ಮುಂದೆ ಓದಿ

ನಕಲಿ ವಿದೇಶೀ ವಿನಿಮಯ ವೆಬ್‌ಸೈಟ್: 12 ಕೋಟಿ ರೂ. ವಂಚನೆ

ಚೆನೈ: ನಕಲಿ ವಿದೇಶೀ ವಿನಿಮಯ ವ್ಯಾಪಾರ ವೆಬ್‌ಸೈಟ್ ನಡೆಸುತ್ತಿದ್ದ ಹಾಗೂ ದೇಶಾದ್ಯಂತ 700 ಕ್ಕೂ ಹೆಚ್ಚು ಜನರಿಗೆ 12 ಕೋಟಿ ರೂ. ವಂಚಿಸಿದ ಆರೋಪದ ಮೇಲೆ ಕೇಂದ್ರ ಅಪರಾಧ...

ಮುಂದೆ ಓದಿ

ಷೇರುಪೇಟೆ ಭರ್ಜರಿ ವ್ಯವಹಾರ: ಸೆನ್ಸೆಕ್ಸ್ 1000 ಪಾಯಿಂಟ್ಸ್‌ ಜಿಗಿತ

ಮುಂಬೈ: ಭಾರತೀಯ ಷೇರುಪೇಟೆ ಬುಧವಾರ ಭರ್ಜರಿ ವ್ಯವಹಾರ ಮಾಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 1000 ಪಾಯಿಂಟ್ಸ್‌ ಜಿಗಿತ ಸಾಧಿಸಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 274 ಪಾಯಿಂಟ್ಸ್ ಏರಿಕೆ ಕಂಡಿದೆ....

ಮುಂದೆ ಓದಿ

ಷೇರು ಪೇಟೆಯಲ್ಲಿ ಭರ್ಜರಿ ಓಟ: ಸೆನ್ಸೆಕ್ಸ್ 1318.64 ಪಾಯಿಂಟ್ ಏರಿಕೆ

ಮುಂಬೈ: ಕೇಂದ್ರ ಬಜೆಟ್ 2021 ಮಂಡಿಸಿದ ಮರು ದಿನ ಷೇರು ಪೇಟೆಯಲ್ಲಿ ಭರ್ಜರಿ ಓಟ ಮುಂದುವರಿದಿದೆ. ಮಂಗಳವಾರದ ಆರಂಭದ ವಹಿವಾಟಿನಲ್ಲಿ ಸೆನ್ಸೆಕ್ಸ್ 1318.64 ಪಾಯಿಂಟ್ ಗಳಷ್ಟು ಮೇಲೇರಿ 49,919.25ರಲ್ಲಿ...

ಮುಂದೆ ಓದಿ

ಸಾರ್ವಕಾಲಿಕ ಎತ್ತರಕ್ಕೇರಿದ ನಿಫ್ಟಿ

ಮುಂಬೈ: ಬುಧವಾರ ಆರಂಭಿಕ ವಹಿವಾಟಿನ ವೇಳೆ ಬಿಎಸ್​ಇ ಸೆನ್ಸೆಕ್ಸ್ 300ಕ್ಕೂ ಹೆಚ್ಚು ಅಂಶ ಏರಿಕೆ ದಾಖಲಾದರೆ, ನಿಫ್ಟಿ 13,100ರ ಗಡಿ ದಾಟಿ ಮತ್ತೆ ಸಾರ್ವಕಾಲಿಕ ಎತ್ತರಕ್ಕೆ ಮುನ್ನಡೆದಿದೆ....

ಮುಂದೆ ಓದಿ

ಭರ್ಜರಿ ಏರಿಕೆ ಕಂಡ ಸೆನ್ಸೆಕ್ಸ್ ಸೂಚ್ಯಂಕ

ಮುಂಬೈ: ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಸೋಮವಾರ ವಹಿವಾಟಿನಲ್ಲಿ ಭರ್ಜರಿ ಏರಿಕೆ ಕಂಡವು. ಸೆನ್ಸೆಕ್ಸ್ ಸೂಚ್ಯಂಕವು 431.03 ಪಾಯಿಂಟ್ ಹೆಚ್ಚಳವಾಗಿ, 40,414.01 ಪಾಯಿಂಟ್ ನೊಂದಿಗೆ...

ಮುಂದೆ ಓದಿ