ಮುಂಬೈ: ಷೇರು ಮಾರುಕಟ್ಟೆ, ಸೋಮವಾರ ಆರಂಭಿಕ ವಹಿವಾಟಿನಲ್ಲೂ ನಷ್ಟ ದೊಂದಿಗೆ ವಹಿವಾಟು ಆರಂಭಿಸಿದೆ. ಪ್ರಮುಖ ವಾಗಿ ಹಣದುಬ್ಬರವು ಷೇರು ಮಾರು ಕಟ್ಟೆಯ ಮೇಲೆ ಭಾರೀ ಪರಿಣಾಮ ಉಂಟು ಮಾಡುತ್ತಿದೆ. ಬಿಎಸ್‌ಇ ಸೆನ್ಸೆಕ್ಸ್ 1000 ಅಂಕ ಕುಸಿದು 52,990ದಲ್ಲಿ ವಹಿವಾಟು ಆರಂಭಿಸಿದರೆ, ನಿಫ್ಟಿ ಶೇ.2ರಷ್ಟು ಕುಸಿದು 15,830ರಲ್ಲಿ ವಹಿ ವಾಟಿಗೆ ಇಳಿದಿದೆ. ಬ್ಯಾಂಕ್ ನಿಫ್ಟಿ ಭಾರೀ ಕೆಳಕ್ಕೆ ಕುಸಿದಿದೆ. ಸುಮಾರು 900ಕ್ಕಿಂತ ಅಧಿಕ ಅಂಕ ಅಥವಾ ಶೇಕಡ 2.50ರಷ್ಟು ಕುಸಿದು, 33,600ಕ್ಕೆ ತಲುಪಿದೆ. ಹೂಡಿಕೆದಾರರು ರಿಲಾಯನ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್, […]
ಮುಂಬೈ: ಷೇರು ಮಾರಾಟದ ಪರಿಣಾಮ ಶುಕ್ರವಾರ ಬಾಂಬೆ ಷೇರುಪೇಟೆಯ ಸೆನ್ಸೆಕ್ಸ್ 849.66 ಅಂಕಗಳಷ್ಟು ಕುಸಿತ ದೊಂದಿಗೆ ಹೂಡಿಕೆದಾರರ ವಹಿವಾಟು ನಷ್ಟದಲ್ಲಿ ಮುಂದುವರಿದಿದೆ. ಸಂವೇದಿ ಸೂಚ್ಯಂಕ 849.66 ಅಂಕಗಳಷ್ಟು...
ಮುಂಬೈ: ಮುಂದುವರಿದ ಕಚ್ಛಾ ತೈಲ ಬೆಲೆ ಏರಿಕೆಯ ಪರಿಣಾಮ ಮಂಗಳವಾರವೂ ಬಾಂಬೆ ಷೇರುಪೇಟೆಯ ಸೆನ್ಸೆಕ್ಸ್ 550ಕ್ಕೂ ಅಧಿಕ ಅಂಕಗಳ ಕುಸಿತದೊಂದಿಗೆ ವಹಿವಾಟು ಮುಂದುವರಿದಿದೆ. ಸಂವೇದಿ ಸೂಚ್ಯಂಕ 559.46...
ಮುಂಬೈ: ಕಚ್ಛಾ ತೈಲ ಬೆಲೆ ಏರಿಕೆ ಮತ್ತು ವಿದೇಶಿ ನಿಧಿಯ ನಿರಂತರ ಮಾರಾಟದ ಪರಿಣಾಮ ಬಾಂಬೆ ಷೇರುಪೇಟೆಯ ಸೆನ್ಸೆಕ್ಸ್ 227 ಅಂಕ ಇಳಿಕೆಯೊಂದಿಗೆ ವಹಿವಾಟು ಮುಂದುವರಿದಿದೆ. ಸಂವೇದಿ...
ಮುಂಬೈ: ಭಾರತೀಯ ಷೇರುಗಳ ಗುರುವಾರ ಆರಂಭಿಕ ವಹಿವಾಟಿನಲ್ಲೇ ತೀವ್ರವಾಗಿ ಕುಸಿತ ಕಂಡಿದೆ. ಜಾಗತಿಕ ಹಣದುಬ್ಬರ, ಚೀನಾದಲ್ಲಿ ಲಾಕ್‌ಡೌನ್ ಹಾಗೂ ಉಕ್ರೇನ್ ಯುದ್ಧದ ನಡುವೆ ಷೇರು ಮಾರುಕಟ್ಟೆಯು ಪಾತಾ ಳಕ್ಕೆ...
ಮುಂಬೈ : ಬಿಎಸ್‌ಇ ಸೆನ್ಸೆಕ್ಸ್ ಮಂಗಳವಾರ 1,300 ಪಾಯಿಂಟ್‌ಗಳ ಏರಿಕೆ ಕಂಡು 54,000 ಮಟ್ಟದ ಮೇಲೆ ತಲುಪಿದರೆ, ಎನ್‌ಎಸ್‌ಇ ನಿಫ್ಟಿ 400 ಅಂಕಗಳ ಏರಿಕೆ ಕಂಡಿದೆ. ಬಿಎಸ್ಇ...
ನವದೆಹಲಿ: ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಸೋಮವಾರ ಭಾರೀ ಹಿನ್ನಡೆ ಕಂಡಿವೆ. ಬಿಎಸ್‌ಇ ಸೆನ್ಸೆಕ್ಸ್ 800 ಕ್ಕೂ ಹೆಚ್ಚು ಅಂಕಗಳಷ್ಟು ಕುಸಿತ ಕಂಡಿದೆ. ಎನ್‌ಎಸ್‌ಇ ನಿಫ್ಟಿ ಸೂಚ್ಯಂಕ...
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಪ್ರಮುಖ ಬಡ್ಡಿ ದರದಲ್ಲಿ ಹೆಚ್ಚಳ ಘೋಷಿಸಿದ ಬೆನ್ನಲ್ಲೇ ಷೇರುಮಾರುಕಟ್ಟೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ. ನೂತನ ರೆಪೋ ದರ ಘೋಷಣೆ ಬೆನ್ನಲ್ಲೇ ಭಾರತೀಯ ಇಕ್ವಿಟಿ...
ಮುಂಬೈ: ಜಾಗತಿಕ ಷೇರುಮಾರುಕಟ್ಟೆಯಲ್ಲಿ ನೀರಸ ವಹಿವಾಟು ಕಂಡು ಬಂದಿದ್ದು, ಮುಂಬೈ ಷೇರುಪೇಟೆಯ ಸೆನ್ಸೆಕ್ಸ್ 714.53 ಅಂಕಗಳಷ್ಟು ಕುಸಿತದೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ...
ಮುಂಬೈ: ಸೋಮವಾರ ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ 264 ಅಂಕಗಳಷ್ಟು ಏರಿಕೆಯೊಂದಿಗೆ ವಹಿವಾಟು ಮುಂದುವರಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 264.02 ಅಂಕಗಳಷ್ಟು ಏರಿಕೆಯಾಗಿದ್ದು, 58,127.95 ಅಂಕಗಳಲ್ಲಿ ವಹಿವಾಟು...