ನವದೆಹಲಿ/ಮುಂಬಯಿ: ಐಟಿ, ಆಟೋ ಷೇರುಗಳು ಖರೀದಿ ಹೆಚ್ಚಳವಾಗಿದ್ದು, ಬುಧವಾರ ಷೇರುಪೇಟೆಯ ಸಂವೇದಿ ಸೂಚ್ಯಂಕ 254 ಅಂಕಗಳ ಏರಿಕೆ ದಾಖಲಿಸಿ ದಿನಾಂತ್ಯದ ವಹಿವಾಟು ಅಂತ್ಯಗೊಳಿಸಿದೆ. ಷೇರುಪೇಟೆ ಸಂವೇದಿ ಸೂಚ್ಯಂಕ 254.03 ಅಂಕಗಳ ಏರಿಕೆ ದಾಖಲಿಸಿ 51,279.51ರಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯ ಕಂಡಿದೆ. ಎನ್ ಎಸ್ ಇ ನಿಫ್ಟಿ 76.40 ಅಂಕಗಳ ಏರಿಕೆ ಕಂಡು 15,174.80 ಅಂಕಗಳೊಂದಿಗೆ ವಹಿವಾಟು ಕೊನೆಗೊಳಿಸಿದೆ. ಬಜಾಜ್ ಫೈನಾನ್ಸ್, ಸನ್ ಫಾರ್ಮಾ, ಟೆಕ್ ಮಹೀಂದ್ರಾ, ಆಯಕ್ಸಿಸ್ ಬ್ಯಾಂಕ್, ಬಜಾಜ್ ಆಟೋ ಮತ್ತು ಇನ್ಫೋಸಿಸ್ ಷೇರುಗಳು ಲಾಭ […]
ನವದೆಹಲಿ/ಮುಂಬೈ: ಭಾರತೀಯ ಷೇರುಪೇಟೆ ಶುಕ್ರವಾರ ಸೆನ್ಸೆಕ್ಸ್ ಸುಮಾರು 317.96 ಪಾಯಿಂಟ್‌ಗಳಷ್ಟು ಕುಸಿದು 50528.12 ಮಟ್ಟದಲ್ಲಿ ತೆರೆಯಿತು. ಎನ್‌ಎಸ್‌ಇ ನಿಫ್ಟಿ 96.00 ಪಾಯಿಂಟ್‌ಗಳ ನಷ್ಟದೊಂದಿಗೆ 14984.80 ಪಾಯಿಂಟ್‌ಗಳೊಂದಿಗೆ ವಹಿವಾಟು ಆರಂಭಿಸಿತು....
ಮುಂಬೈ: ಭಾರತೀಯ ಷೇರುಪೇಟೆಯಲ್ಲಿ ಸೋಮವಾರ ಮುಂಬೈ ಷೇರುಪೇಟೆ ಸೆನ್ಸೆಕ್ಸ್ 750 ಪಾಯಿಂಟ್ಸ್ ಏರಿಕೆಗೊಂಡು 50,000 ಗಡಿ ಸಮೀಪಿಸಿದೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 749.85 ಪಾಯಿಂಟ್ಸ್ ಹೆಚ್ಚಾಗಿ 49,849.84 ಪಾಯಿಂಟ್ಸ್,...
ಮುಂಬೈ: ಭಾರತೀಯ ಷೇರುಪೇಟೆ ಶುಕ್ರವಾರ ಭಾರೀ ಕುಸಿತದೊಂದಿಗೆ ವಹಿವಾಟು ಆರಂಭವಾಗಿ ಬಿಎಸ್‌ಇ ಸೆನ್ಸೆಕ್ಸ್ 1057.48 ಪಾಯಿಂಟ್‌ಗಳ ಕುಸಿತ ಕಂಡಿದ್ದು, 49981.83 ರ ಮಟ್ಟದಲ್ಲಿ ತೆರೆಯಿತು. ಅದೇ ಸಮಯದಲ್ಲಿ, ಎನ್‌ಎಸ್‌ಇ ನಿಫ್ಟಿ...
ಮುಂಬಯಿ: ಎನ್ ಎಸ್ ಇ ವಹಿವಾಟನ್ನು ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಬುಧವಾರ ಸ್ಥಗಿತಗೊಂಡಿರುವುದಾಗಿ ತಿಳಿಸಿದೆ. ಎನ್ ಎಸ್ ಇ ಟೆಲಿಕಾಂ ಮೂಲಕ ಎರಡು ಸರ್ವೀಸ್ ಪ್ರೊವೈಡರ್ ಗಳ...
ಮುಂಬೈ: ಹೂಡಿಕೆದಾರರು ಷೇರುಗಳ ಖರೀದಿಗೆ ಮುಂದಾದ ಪರಿಣಾಮ ಬುಧವಾರ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 200 ಅಂಕ ಏರಿಕೆಯೊಂದಿಗೆ ವಹಿವಾಟು ಆರಂಭಿಸಿದೆ. ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 207...
ಮುಂಬೈ: ಭಾರತೀಯ ಷೇರುಪೇಟೆ ಮಂಗಳವಾರ ಏರಿಳಿತದೊಂದಿಗೆ ಸಮತಟ್ಟಾಗಿ ಮುಂದುವರಿದಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 7.09 ಪಾಯಿಂಟ್ ಏರಿಕೆಗೊಂಡು 49,751.41 ಪಾಯಿಂಟ್ಸ್ ತಲುಪಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 32.10...
ಮುಂಬೈ: ಸತತ ಕುಸಿತ ಕಾಣುತ್ತಿದ್ದ ಮುಂಬಯಿ ಷೇರುಪೇಟೆ ಮಂಗಳವಾದ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 300 ಅಂಕಗಳಷ್ಟು ಏರಿಕೆ ಕಂಡಿವೆ. ಮುಂಬೈ ಷೇರುಪೇಟೆ ಆರಂಭಿಕ ವಹಿವಾಟಿನಲ್ಲಿ ಬಿಎಸ್...
ಮುಂಬೈ: ಮುಂಬೈ ಷೇರುಪೇಟೆ ಶುಕ್ರವಾರ ಸೆನ್ಸೆಕ್ಸ್ 435 ಪಾಯಿಂಟ್ಸ್ ಕುಸಿದಿದ್ದು, ನಿಫ್ಟಿ 15 ಸಾವಿರ ಗಡಿಯಿಂದ ಕೆಳಗಿಳಿದಿದೆ. ಕೋವಿಡ್-19 ಎರಡನೇ ಸುತ್ತಿನ ಲಾಕ್‌ಡೌನ್ ಭೀತಿಯು ಮಾರುಕಟ್ಟೆ ಮೇಲೆ...
ಮುಂಬೈ: ಭಾರತೀಯ ಷೇರುಪೇಟೆ ಗುರುವಾರ ಸತತ ಕುಸಿತ ಕಂಡಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ 379 ಪಾಯಿಂಟ್ಸ್ ಇಳಿಕೆ ಗೊಂಡರೆ, ನಿಫ್ಟಿ 90 ಪಾಯಿಂಟ್ಸ್ ಕುಸಿದಿದೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್...