Saturday, 23rd November 2024

ಹೊಸ ಎತ್ತರಕ್ಕೆ ಏರಿದ ವಹಿವಾಟು: 48 ಸಾವಿರ ಅಂಕದತ್ತ ಓಟ

ಮುಂಬೈ: ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಜನವರಿ 1, 2021ರ ಶುಕ್ರ ವಾರ ಹೊಸ ಎತ್ತರಕ್ಕೆ ಏರುವ ಮೂಲಕ ಹೊಸ ವರ್ಷದ ಮೊದಲ ದಿನದ ವಹಿವಾಟನ್ನು ಆರಂಭಿಸಿವೆ. ಸೆನ್ಸೆಕ್ಸ್ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 47,916.56 ಪಾಯಿಂಟ್ ಮುಟ್ಟಿ, ಇನ್ನೇನು 48 ಸಾವಿರ ಪಾಯಿಂಟ್ ಕಡೆಗೆ ತನ್ನ ಓಟದ ಗುರಿ ನೆಟ್ಟಂತಿದೆ. ಇತ್ತ ನಿಫ್ಟಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 14,028.90 ಪಾಯಿಂಟ್ ಮುಟ್ಟಿತು. ಆರಂಭದ ಗಳಿಕೆಯಲ್ಲಿ ನಿಫ್ಟಿ ಟಾಪ್ ಗೇಯ್ನರ್ಸ್ ಆಗಿ ಕಾಣಿಸಿಕೊಂಡಿದ್ದು ಮಹೀಂದ್ರಾ ಅಂಡ್ […]

ಮುಂದೆ ಓದಿ

ಷೇರು ಮಾರುಕಟ್ಟೆ: ಕರೋನಾಕ್ಕೆ ಶರಣಾಗಿ ಚೇತರಿಸಿಕೊಂಡ ಉಯ್ಯಾಲೆ

ಪ್ರಚಲಿತ ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ  ೨೦೨೦ನೇ ವರ್ಷವು ಇತಿಹಾಸದ ಪುಟಗಳಲ್ಲಿ ಇಡೀ ವಿಶ್ವಕ್ಕೆ ಅಸಂಖ್ಯಾತ ಕಷ್ಟ, ನಷ್ಟಗಳನ್ನು ಸೃಷ್ಟಿಸಿ ವಿಷಮ ಪರಿಸ್ಥಿತಿಯನ್ನು ತಂದೊಡ್ಡಿದ ವರ್ಷವಾಗಿ ಮುದ್ರಣವಾಗಲಿದೆ. ಕಣ್ಣಿಗೆ...

ಮುಂದೆ ಓದಿ

ಷೇರುಪೇಟೆ: ಸೆನ್ಸೆಕ್ಸ್ ಚೇತರಿಕೆ, 13,600 ಗಡಿ ದಾಟಿದ ನಿಫ್ಟಿ

ಮುಂಬಯಿ: ಭಾರತೀಯ ಷೇರುಪೇಟೆಯಲ್ಲಿ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ಚೇತರಿಕೆ ತೋರಿದ್ದು 437 ಅಂಶ ಏರಿಕೆ ದಾಖಲಿಸಿದೆ. ಜಾಗತಿಕ ಮಾರುಕಟ್ಟೆಯ ಧನಾತ್ಮಕ ಟ್ರೆಂಡ್​ಗೆ ಅನುಗುಣವಾಗಿ...

ಮುಂದೆ ಓದಿ

ಹೊಸ ಕೋವಿಡ್‌ ಭೀತಿ: ಕುಸಿತ ಕಂಡ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ

ನವದೆಹಲಿ: ಬ್ರಿಟನ್‌ನಲ್ಲಿ ಹೊಸ ಕೋವಿಡ್ ಸೋಂಕು ಕಾಣಿಸಿಕೊಂಡ ಬಳಿಕ ಭಾರತೀಯ ಷೇರುಪೇಟೆಯಲ್ಲಿ ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಬರೋಬ್ಬರಿ 1406 ಪಾಯಿಂಟ್ಸ್ ಕುಸಿತ ಕಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ...

ಮುಂದೆ ಓದಿ

ಹೊಸ ದಾಖಲೆ ನಿರ್ಮಿಸಿದ ಸೆನ್ಸೆಕ್ಸ್, ನಿಫ್ಟಿ

ಮುಂಬೈ: ಭಾರತದ ಷೇರುಪೇಟೆಯಲ್ಲಿ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಸೂಚ್ಯಂಕ ಸೆನ್ಸೆಕ್ಸ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಸೂಚ್ಯಂಕ ನಿಫ್ಟಿ ಸೋಮವಾರ ಆರಂಭಿಕ ವಹಿವಾಟಿನಲ್ಲಿ ಸಾರ್ವಕಾಲಿಕ ಎತ್ತರಕ್ಕೇರಿ ಹೊಸ...

ಮುಂದೆ ಓದಿ

13 ಸಾವಿರ ಗಡಿ ದಾಟಿದ ನಿಫ್ಟಿ, ಸೆನ್ಸೆಕ್ಸ್ ಏರಿಕೆ

ಮುಂಬೈ: ಬಿಎಸ್​ಇ ಸೆನ್ಸೆಕ್ಸ್ ಮತ್ತು ಎನ್​ಎಸ್​ಇ ನಿಫ್ಟಿಗಳು ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ಲಾಭಾಂಶ ದಾಖಲಿಸಿವೆ. ಸೆನ್ಸೆಕ್ಸ್ 120ಕ್ಕೂ ಹೆಚ್ಚು ಅಂಶ ಏರಿಕೆ ದಾಖಲಿಸಿದರೆ, ನಿಫ್ಟಿ 13,000 ದ...

ಮುಂದೆ ಓದಿ

ಮುಂಬೈ ಶೇರುಪೇಟೆಯ ಆರಂಭಿಕ ವಹಿವಾಟು ಭರ್ಜರಿ

ಮುಂಬೈ: ಜಾಗತಿಕ ಮಾರುಕಟ್ಟೆಯ ಚೇತರಿಕೆ ಹಾಗೂ ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಮುಂಬೈ ಶೇರುಪೇಟೆಯ ಆರಂಭಿಕ ವಹಿವಾಟು ಭರ್ಜರಿಯಾಗಿ ಆರಂಭಗೊಂಡಿದ್ದು, ಎನ್ ಎಸ್ ಇ...

ಮುಂದೆ ಓದಿ

ಶೇರು ಮಾರಾಟದಲ್ಲಿ ತೀವ್ರ ಕುಸಿತ: 2.7 ಲಕ್ಷ ಕೋಟಿ ರೂಪಾಯಿ ನಷ್ಟ

ಮುಂಬೈ: ಐಟಿ ಮತ್ತು ಹಣಕಾಸಿಗೆ ಸಂಬಂಧಪಟ್ಟ ಶೇರು ಮಾರಾಟ ತೀವ್ರ ಕಡಿಮೆ ವಹಿವಾಟು ನಡೆಸಿದ ಪರಿಣಾಮ, ಮುಂಬೈ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 1,0,66.33 ಅಂಕಗಳಷ್ಟು ಕುಸಿತ...

ಮುಂದೆ ಓದಿ

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಇಳಿಮುಖ

ನವದೆಹಲಿ: ಭಾರತೀಯ ಷೇರುಪೇಟೆ ಬುಧವಾರ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇ. 0.17ರಷ್ಟು ಕುಸಿತ ಕಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಶೇ. 0.20ರಷ್ಟು ಇಳಿಕೆ ಕಂಡು ಇಳಿಮುಖವಾಗಿದೆ. ಸೆನ್ಸೆಕ್ಸ್...

ಮುಂದೆ ಓದಿ

ಸತತ ಎರಡನೇ ದಿನ ಸೆನ್ಸೆಕ್ಸ್ ಇಳಿಮುಖ

ನವದೆಹಲಿ: ಸೆನ್ಸೆಕ್ಸ್ ಸತತ ಎರಡನೇ ವಹಿವಾಟಿನ ದಿನದಂದು ಸುಮಾರು 300 ಪಾಯಿಂಟ್‌ಗಳ ಕುಸಿತ ಕಂಡಿದ್ದು, ಕಳೆದ ಸೋಮವಾರ 800 ಪಾಯಿಂಟ್‌ಗಳ ಕುಸಿತದ ಬಳಿಕ ಎರಡನೇ ಸತತ ಇಳಿಮುಖಗೊಂಡಿದೆ....

ಮುಂದೆ ಓದಿ