ಮುಂಬೈ: ಬಾಂಬೆ (ಬಿಎಸ್ಇ) ಸೂಚ್ಯಂಕ ಸೆನ್ಸೆಕ್ಸ್ ಗುರುವಾರ ಆರಂಭಿಕ ವಹಿವಾಟಿನಲ್ಲಿ 200 ಅಂಶ ಕುಸಿತ ದಾಖಲಿಸಿದರೆ, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಸೂಚ್ಯಂಕ ನಿಫ್ಟಿ 11,600ರಿಂದ ಕೆಳಕ್ಕೆ ಕುಸಿದಿದೆ. ಯುಎಸ್ ಫೆಡರಲ್ ರಿಸರ್ವ್ ಆರ್ಥಿಕ ಪುನಶ್ಚೇತನ ಅನಿಶ್ಚಿತವಾದ್ದರಿಂದ ಆರ್ಥಿಕ ಷೇರುಗಳು ನಷ್ಟ ಅನುಭವಿಸಿದವು. ಇದರ ಪರಿಣಾಮ ಭಾರತೀಯ ಷೇರುಪೇಟೆಯ ಮೇಲೂ ಅಗಿದೆ. ಆರಂಭಿಕ ವಹಿವಾಟಿನ ವೇಳೆ ಸೆನ್ಸೆಕ್ಸ್ 216.76 ಅಂಶ (0.55%) ಕುಸಿತ ಕಂಡು 39,086.09ರಲ್ಲಿ ಹಾಗೂ ನಿಫ್ಟಿ 44 ಅಂಶ (0.38%) ಕುಸಿದು 11,560.55 ರಲ್ಲಿ ವಹಿವಾಟು […]
ಮುಂಬೈ : ರಾಷ್ಟ್ರೀಯ ಷೇರುಪೇಟೆ ನಿಫ್ಟಿ 15.20 ಪಾಯಿಂಟ್‌ಗಳ ಲಾಭದೊಂದಿಗೆ 11,464.50 ಮಟ್ಟದಲ್ಲಿ ಮುಕ್ತಾಯವಾಯಿತು. ಇದಲ್ಲದೆ, ಇಂದು ಬಿಎಸ್‌ಇಯಲ್ಲಿ ಒಟ್ಟು 2,866 ಕಂಪನಿಗಳು ವಹಿವಾಟು ನಡೆಸಿದ್ದು, ಈ...
ಮುಂಬೈ : ಹೂಡಿಕೆದಾರರನ್ನ ಚಿಂತೆಗೀಡುಮಾಡಿದ್ದ ಮುಂಬೈ ಷೇರುಪೇಟೆ ಸೆನ್ಸೆಕ್ಸ್ 600ಕ್ಕೂ ಅಧಿಕ ಪಾಯಿಂಟ್ಸ್ ಏರಿಕೆ ಪುಟಿದೆದ್ದಿದೆ. ರಾಷ್ಟ್ರೀಯ ಷೇರುಪೇಟೆ ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 171.25 ಪಾಯಿಂಟ್ಸ್ ಏರಿಕೆಗೊಂಡು...
ಮುಂಬೈ: ಜಾಗತಿಕ ಮಾರುಕಟ್ಟೆಗಳ ಎಲ್ಲ ವಲಯಗಳ ಸೂಚ್ಯಂಕಗಳ ಏರಿಕೆ ಕಾಣುವುದರೊಂದಿಗೆ ಮುಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 323 ಅಂಕ ಏರಿಕೆ ಕಂಡು...