Wednesday, 11th December 2024

ಸಶಸ್ತ್ರ ಸೀಮಾ ಬಲದ ಮಾಜಿ ಮುಖ್ಯಸ್ಥ ಕರೋನಾ ಸೋಂಕಿಗೆ ಬಲಿ

ನವದೆಹಲಿ: ಸಶಸ್ತ್ರ ಸೀಮಾ ಬಲದ ಮಾಜಿ ಮುಖ್ಯಸ್ಥ ಅರುಣ್ ಚೌಧರಿ(66) ಕರೋನಾ ಸೋಂಕಿನಿಂದ ನಿಧನವಾಗಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. 1977 ರ ಬ್ಯಾಚ್‌ನ ಬಿಹಾರ ಕೇಡರ್‌ನ ಭಾರತೀಯ ಪೊಲೀಸ್ ಸೇವಾ ಅಧಿಕಾರಿಯಾಗಿದ್ದ ಚೌಧರಿ ಸುಮಾರು ಎರಡು ದಶಕಗಳ ಕಾಲ ಗುಪ್ತಚರ ಬ್ಯೂರೋದಲ್ಲಿ ಸೇವೆ ಸಲ್ಲಿಸಿದರು. ಅವರು ಜಮ್ಮು ಮತ್ತು ಕಾಶ್ಮೀರ ಟೇಬಲ್ ನ ಮುಖ್ಯಸ್ಥರಾಗಿದ್ದರು. ಅವರ ಆರಂಭಿಕ ಸೇವಾ ದಿನಗಳಲ್ಲಿ, ಅವರು ತಮ್ಮ ರಾಜ್ಯದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು ಮತ್ತು ಕೇಂದ್ರ ಕೈಗಾರಿಕಾ ಭದ್ರತಾ […]

ಮುಂದೆ ಓದಿ