Saturday, 23rd November 2024

Sigandur Chowdamma Devi

Sigandur Chowdamma Devi: ಸಿಗಂದೂರು ಚೌಡಮ್ಮ ದೇವಸ್ಥಾನದಲ್ಲಿ ಅ.3ರಿಂದ ನವರಾತ್ರಿ ಉತ್ಸವ

ನಾಡಿನ ಪ್ರಸಿದ್ಧ (Sigandur Chowdamma Devi) ಶಕ್ತಿ ದೇವತೆ ಸಾಗರ ತಾಲೂಕಿನ ಸಿಗಂದೂರು ಚೌಡಮ್ಮ ದೇವಸ್ಥಾನದಲ್ಲಿ ಅಕ್ಟೋಬರ್ 3 ರಿಂದ 12ರ ವರೆಗೆ ನವರಾತ್ರಿ ಉತ್ಸವ ನಡೆಯಲಿದೆ ಎಂದು ದೇವಳ ಆಡಳಿತ ಮಂಡಳಿ ತಿಳಿಸಿದೆ. ನವರಾತ್ರಿ ಉತ್ಸವದ ಪ್ರಯುಕ್ತ ದೇವಿಗೆ ನಿತ್ಯ ಮುಂಜಾನೆ 4 ಗಂಟೆಯಿಂದ ಆಲಯ ಶುದ್ದಿಯೊಂದಿಗೆ ಪೂಜಾ ಕೈಂಕರ್ಯಗಳು ನೆಡೆಯಲಿದೆ. ಪ್ರತಿನಿತ್ಯ ಪಂಚಾಮೃತ ಅಭಿಷೇಕ, ಮಹಾಭಿಷೇಕ, ದುರ್ಗಾ ಹವನ, ಅಲಂಕಾರ ಪೂಜೆ, ಚಂಡಿಕಾ ಹವನ, ನವ ಚಂಡಿಕಾ ಹವನ, ಕುಂಕುಮಾರ್ಚನೆ, ಮಹಾ ಮಂಗಳಾರತಿ ಸೇರಿದಂತೆ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಅನುವಂಶಿಕ ಧರ್ಮಾಧಿಕಾರಿ ಎಸ್. ರಾಮಪ್ಪನವರ ನೇತೃತ್ವದಲ್ಲಿ ನಡೆಯಲಿದೆ. ಈ ಕುರಿತ ವಿವರ ಇಲ್ಲಿದೆ.

ಮುಂದೆ ಓದಿ

areca nut painting

Areca Nut : ಶಿವಮೊಗ್ಗ ಎಪಿಎಂಸಿ ಯಾರ್ಡ್‌ನಲ್ಲಿ Acrysol 150 ಲಿಕ್ವಿಡ್ ಬಳಸಿ ಅಡಿಕೆಗೆ ಆಕರ್ಷಕ ಬಣ್ಣ?

ಶಿವಮೊಗ್ಗ APMC ಯಾರ್ಡ್‌ನಲ್ಲಿ, ಬೇರೆ ಬೇರೆ ಕಡೆಯಿಂದ ಬಂದ ಚಾಲಿ ಅಡಿಕೆಗೆ (Areca Nut), ಬಣ್ಣ ಬಳಿದು ಕೆಂಪಡಿಕೆ ಮಾಡಲಾಗುತ್ತದೆ. ಬೆಳಗ್ಗೆ ಆರರಿಂದ ಒಂಬತ್ತರವರೆಗೆ ಇದು ನಿತ್ಯ...

ಮುಂದೆ ಓದಿ

shivamogga news

Shivamogga News: ಡೊಳ್ಳು ಬಾರಿಸುವ ಬದಲು ಎದುರಾಳಿ ಗುಂಪಿಗೆ ಬಾರಿಸಿದರು! ಗಣಪತಿ ವಿಸರ್ಜನೆ ಗಲಾಟೆ

ಶಿವಮೊಗ್ಗ: ಹಳೆಯ ವೈಷಮ್ಯದಿಂದ ಗಣಪತಿ ವಿಸರ್ಜನೆ (Ganesh Chaturthi) ಮೆರವಣಿಗೆ (ganesh idol immersion) ಎರಡು ಗುಂಪುಗಳ ಮಾರಾಮಾರಿಯ ಸನ್ನಿವೇಶ ಆಗಿ ಮಾರ್ಪಟ್ಟ ಘಟನೆ ಶಿವಮೊಗ್ಗ (Shivamogga...

ಮುಂದೆ ಓದಿ