Saturday, 14th December 2024

ಶಿವನಸಮುದ್ರ ಯೋಜನೆಗೂ ಮದ್ರಾಸ್ ಅಡಚಣೆಯೊಡ್ಡಿತ್ತು !

ತನ್ನಿಮಿತ್ತ ಗಜಾನನ ಶರ್ಮ ಕನ್ನಂಬಾಡಿ ಅಣೆಕಟ್ಟೆ ನಿರ್ಮಾಣಕ್ಕೆ ಮದ್ರಾಸು ಸರಕಾರ ಪದೇಪದೆ ಅಡಚಣೆ ಒಡ್ಡಿದ್ದು, ಮಾದರಿ ಮೈಸೂರಿನ ನಿರ್ಮಾತೃಗಳಾದ ನಾಲ್ವಡಿಯವರ ನಿರ್ದೇಶನ ದಡಿ ಸರ್ ಎಂ.ವಿಶ್ವೇಶ್ವರಯ್ಯನವರು ಸ್ವತಃ ವಾದ ಮಾಡಿ ಬ್ರಿಟಿಷ್ ಸರಕಾರ ನೇಮಿಸಿದ ನ್ಯಾಯ ಪಂಚಾಯತಿಯಲ್ಲಿ ಮೈಸೂರಿಗೆ ಗೆಲುವನ್ನು ದಕ್ಕಿಸಿಕೊಟ್ಟು ಕನ್ನಂಬಾಡಿಯನ್ನು ಯಶಸ್ವಿಯಾಗಿ ನಿರ್ಮಿಸಿದ್ದು ಈಗ ಇತಿಹಾಸ. ಆದರೆ, ಕನ್ನಂಬಾಡಿಗೂ ಮೊದಲು ಶಿವನ ಸಮುದ್ರ ವಿದ್ಯುದಾಗಾರ ನಿರ್ಮಾಣದ ಸಂದರ್ಭದಲ್ಲೂ ಮದ್ರಾಸು ಹಲವು ಬಗೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದು ಬಹಳ ಜನಕ್ಕೆ ತಿಳಿದಿಲ್ಲ. 1892ರಲ್ಲಿ ಕಾವೇರಿ ನೀರು ಹಂಚಿಕೆಯ […]

ಮುಂದೆ ಓದಿ