Wednesday, 29th June 2022

ಶಿವಸೇನೆಯ ಬಂಡಾಯ ಶಾಸಕರಿಗೆ ಟಿಎಂಸಿ ಪ್ರತಿಭಟನೆ ’ಬಿಸಿ’

ಗುವಾಹಟಿ: ಶಿವಸೇನೆಯ ಹಿರಿಯ ನಾಯಕ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಾಸಕರು ತಂಗಿರುವ ಗುವಾಹಟಿಯ ರಾಡಿಸನ್ ಬ್ಲೂ ಹೋಟೆಲ್‌ನ ಹೊರಗೆ ತೃಣಮೂಲ ಕಾಂಗ್ರೆಸ್ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದೆ ಎಂದು ವರದಿ ಯಾಗಿದೆ. ಪ್ರತಿಭಟನೆಯ ನೇತೃತ್ವವನ್ನು ತೃಣಮೂಲ ಕಾಂಗ್ರೆಸ್‌ನ ಅಸ್ಸಾಂ ಮುಖ್ಯಸ್ಥ ರಿಪುನ್ ಬೋರಾ ವಹಿಸಿದ್ದರು. ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಸರಕಾರ ಉರುಳಿಸಲು, ಶಿವಸೇನೆ ಶಾಸಕರ ಬಂಡಾ ಯವನ್ನು ಸಕ್ರಿಯಗೊಳಿಸಲು ಅಸ್ಸಾಂನ ಆಡಳಿತಾರೂಢ ಬಿಜೆಪಿ ತನ್ನ ಎಲ್ಲಾ ಸಂಪ ನ್ಮೂಲಗಳನ್ನು ಹೂಡಿಕೆ ಮಾಡಿದೆ ಎಂದು ಆರೋಪಿಸಿ ಪ್ರತಿಭಟನಾಕಾರರು […]

ಮುಂದೆ ಓದಿ

ಹನುಮಾನ್ ಚಾಲೀಸಾ ಪಠಣ: ಪಕ್ಷೇತರ ಶಾಸಕರ ವಿರುದ್ದ ಪ್ರತಿಭಟನೆ

ಮುಂಬೈ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ನಿವಾಸದ ಎದುರು ಹನುಮಾನ್ ಚಾಲೀಸಾ ಪಠಣ ಮಾಡಲು ನಿರ್ಧರಿಸಿದ್ದ ಮಹಾರಾಷ್ಟ್ರ ಶಾಸಕ ರವಿ ರಾಣ ಹಾಗೂ ಆತನ ಪತ್ನಿ, ಸಂಸದೆ ನವನೀತ್...

ಮುಂದೆ ಓದಿ