Friday, 13th December 2024

ಜೀವ ವಿಮಾ ನಿಗಮ: ಸಿದ್ಧಾರ್ಥ ಮೊಹಾಂತಿ ಹಂಗಾಮಿ ಅಧ್ಯಕ್ಷ

ನವದೆಹಲಿ: ಪ್ರಸ್ತುತ ಜೀವ ವಿಮಾ ನಿಗಮದ (LIC) ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಗಿ ಸೇವೆ ಸಲ್ಲಿಸುತ್ತಿರುವ ಸಿದ್ಧಾರ್ಥ ಮೊಹಾಂತಿ ಅವರನ್ನು ಮಾ.14 ರಿಂದ ಮೂರು ತಿಂಗಳ ಕಾಲ ಹಂಗಾಮಿ ಅಧ್ಯಕ್ಷರನ್ನಾಗಿ ಸರ್ಕಾರ ನೇಮಿಸಿದೆ. LIC ಯ ಅಧ್ಯಕ್ಷ M.R. ಕುಮಾರ್ ಅವರು ಮಾರ್ಚ್ 13 ರಂದು ತಮ್ಮ ಅವಧಿಯನ್ನು ಪೂರ್ಣಗೊಳಿಸುತ್ತಾರೆ. ಬಳಿಕ, ಮಾ. 14 ರಿಂದ ಮೂರು ತಿಂಗಳ ಕಾಲ ಎಸ್ ಮೊಹಂತಿ ಹಂಗಾಮಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸ ಲಿದ್ದಾರೆ. 2023 ರ ಮಾರ್ಚ್ 13 ರಂದು […]

ಮುಂದೆ ಓದಿ