Tuesday, 23rd April 2024

ಅಯ್ಯರ್‌, ಸಿದ್ದಾರ್ಥ್ ಆಟ, ಮುಂಬೈ ಇಂಡಿಯನ್ಸ್’ಗೆ ಆಘಾತ

ದುಬಾೖ: ತನ್ನ ಎರಡನೇ ಐಪಿಎಲ್ ಪಂದ್ಯವನ್ನಾಡುತ್ತಿರುವ ವೆಂಕಟೇಶ್ ಅಯ್ಯರ‍್ ಅವರ ಬಿರುಸಿನ ಬ್ಯಾಟಿಂಗ್‌, ಕೋಲ್ಕತಾ ತಂಡಕ್ಕೆ ಏಳು ವಿಕೆಟ್‌ ಗೆಲುವು ತಂದಿತು. ಈ ಮೂಲಕ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಅಂಕಪಟ್ಟಿಯಲ್ಲಿ ಟಾಪ್ ನಾಲ್ಕ ರಿಂದ ಕೆಳಗಿಳಿದಿದೆ. ಟಾಸ್‌ ಸೋತು ಬಾಟಿಂಗಿಗೆ ಇಳಿಸಲ್ಪಟ್ಟ ಮುಂಬೈ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟಿಗೆ 155 ರನ್‌ ಗಳಿಸಿದರೆ. ಕೋಲ್ಕತಾ 15.1 ಓವರ್‌ಗಳಲ್ಲಿ 3 ವಿಕೆಟಿಗೆ 159 ರನ್‌ ಬಾರಿಸಿತು. ಚೇಸಿಂಗ್‌ ವೇಳೆ ಯುವ ಆಟಗಾರ ವೆಂಕಟೇಶ್‌ ಅಯ್ಯರ್‌ 53 […]

ಮುಂದೆ ಓದಿ

error: Content is protected !!