ಸದ್ಯ ಸೀತಾ ರಾಮದಲ್ಲಿ ಸಿಹಿಯ ಅಂತ್ಯವಾಗಿದೆ. ಆದರೆ, ಕಾಣದ ರೂಪದಲ್ಲಿ ಎಲ್ಲರ ಜೊತೆಗೇ ಇದ್ದಾಳೆ. ಅಂದರೆ ಸಿಹಿ ಈಗ ಆತ್ಮವಾಗಿ ಮಾತ್ರ ಇದ್ದಾಳೆ. ಸಿಹಿಯ ಆತ್ಮ ಸುಬ್ಬಿಗೆ ಮಾತ್ರ ಕಾಣಿಸುತ್ತದೆ. ಅತ್ತ ಕೋಮಾಕ್ಕೆ ಹೋಗಿದ್ದ ಸೀತಾ ಎಚ್ಚರವಾಗಿ ಆಸ್ಪತ್ರೆಯಿಂದ ಮನೆಗೆ ಬಂದಿದ್ದಾಳೆ.
ಈ ನಡುವೆ ಸೀತಾ, ರಾಮ(Seetha Raama Serial) ಧಾರಾವಾಹಿಯಲ್ಲಿಯೂ ಅರಗಿಸಿಕೊಳ್ಳಲಾಗದಂತಹ ಘಟನೆಯೊಂದು ನಡೆದಿದ್ದು, ಭಾರ್ಗವಿ(Bhargavi) ಸಂಚಿಗೆ ಸಿಹಿ ಬಲಿಯಾಗಿದ್ದಾಳೆ. ಸೀತಾ(Seetha )ಳನ್ನ ಕೊಲ್ಲೋಕೆ ಪ್ಲಾನ್ ಮಾಡಿದ್ದ ಭಾರ್ಗವಿ...