Thursday, 3rd October 2024

ಬಾಲಕಿಯ ಅತ್ಯಾಚಾರ: ಐಟಿಬಿಪಿ ಜವಾನನ ಬಂಧನ

ಗ್ಯಾಂಗ್ಟಾಕ್: 13 ವರ್ಷದ ಬಾಲಕಿಯ ಮೇಲೆ ತನ್ನ ಅಧಿಕೃತ ಕ್ವಾರ್ಟರ್ಸ್‌ನಲ್ಲಿ ಹಲವು ಬಾರಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಐಟಿಬಿಪಿ ಜವಾನನನ್ನು ಸಿಕ್ಕಿಂನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ ರು ಭಾನುವಾರ ತಿಳಿಸಿದ್ದಾರೆ. ಪಾಕ್ಯೊಂಗ್ ಜಿಲ್ಲೆಯ ರಂಗ್ಪೋ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ದೂರಿ ನಲ್ಲಿ, ಹದಿಹರೆಯದ ಯುವಕ ಮತ್ತು ಯೋಧ ತನ್ನ ಮಗಳ ಮೇಲೆ ತಿಂಗಳು ಗಟ್ಟಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹುಡುಗಿಯ ತಾಯಿ ಆರೋ ಪಿಸಿದ್ದಾರೆ. ಬಾಲಕನನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರಾಖಂಡ್‌ನ […]

ಮುಂದೆ ಓದಿ

ಆಂಧ್ರಪ್ರದೇಶ, ಸಿಕ್ಕಿಂ ಹೈಕೋರ್ಟ್‌ ಸಿಜೆಐಗಳ ವರ್ಗ

ನವದೆಹಲಿ: ಆಂಧ್ರಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜಿತೇಂದ್ರ ಕುಮಾರ್‌ ಮಹೇಶ್ವರಿ ಅವರನ್ನು ಸಿಕ್ಕಿಂ ಹೈಕೋರ್ಟ್‌ನ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಹಾಗೂ ಸಿಕ್ಕಿಂ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅರೂಪ್ ಕುಮಾರ್‌ ಗೋಸ್ವಾಮಿ...

ಮುಂದೆ ಓದಿ