Wednesday, 11th December 2024

ಸಿಂಗಪುರ ಓಪನ್ ಬ್ಯಾಡ್ಮಿಂಟನ್; ಪಿ.ವಿ.ಸಿಂಧು ಫೈನಲ್‌ಗೆ ಲಗ್ಗೆ

ಸಿಂಗಪುರ: ಭಾರತದ ಪಿ.ವಿ.ಸಿಂಧು ಸಿಂಗಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಸಿಂಧು 21-15, 21-7ರಿಂದ ಜಪಾನ್‌ನ ಸಿನಾ ಕವಾಕಮಿ ಅವರನ್ನು ಮಣಿಸಿದರು. 32 ನಿಮಿಷ ಗಳ ಈ ಪಂದ್ಯದಲ್ಲಿ ಭಾರತದ ಆಟಗಾರ್ತಿ ಸಂಪೂರ್ಣ ಪಾರಮ್ಯ ಮೆರೆದರು. ಕವಾಕಮಿ ಎದುರಿನ ಪಂದ್ಯದಲ್ಲಿ ಬಿರುಸಿನ ಸ್ಮ್ಯಾಷ್‌ಗಳ ಮೂಲಕ ರಂಜಿಸಿ ದರು. ಮೊದಲ ಗೇಮ್‌ನ ವಿರಾಮದ ವೇಳೆಗೆ ಮೂರು ಪಾಯಿಂಟ್‌ಗಳಿಂದ ಮುಂದಿದ್ದರು. ಬೇಸ್‌ಲೈನ್‌ನಲ್ಲಿಯೂ ಮಿಂಚಿದ ಭಾರತದ ಆಟಗಾರ್ತಿ 18-14ರಿಂದ ಮುನ್ನಡೆ ಸಾಧಿಸಿ […]

ಮುಂದೆ ಓದಿ