Wednesday, 11th December 2024

ಹಿರಿಯ ಚಿತ್ರ ಸಾಹಿತಿ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ಇನ್ನಿಲ್ಲ

ಹೈದರಾಬಾದ್‌: ತೆಲುಗು ಚಿತ್ರರಂಗದ ಹಿರಿಯ ಚಿತ್ರ ಸಾಹಿತಿ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ(66) ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು, ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ರಾಗಿದ್ದಾರೆ. ಶಾಸ್ತ್ರಿ ಅವರು ನ.24ರಂದು ಆಸ್ಪತ್ರೆಗೆ ದಾಖಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತೆಲುಗು ವಿನ “ಸಿರಿವೆನ್ನೆಲ’, “ರುದ್ರವೀಣಾ’, “ಸ್ವರ್ಣ ಕಮಲಂ’ ಸೇರಿ ಅನೇಕ ಪ್ರಸಿದ್ಧ ಸಿನಿಮಾಗಳ ಹಾಡಿಗೆ ಅವರು ಸಾಹಿತ್ಯ ಬರೆದಿದ್ದರು. 3,000ಕ್ಕೂ ಅಧಿಕ ಹಾಡುಗಳಿಗೆ ಸಾಹಿತ್ಯ ನೀಡಿದ್ದರು. ಶಾಸ್ತ್ರಿ ಮತ್ತು ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರ ಜೋಡಿ ತೆಲುಗು ಸಂಗೀತ ಪ್ರಿಯರ […]

ಮುಂದೆ ಓದಿ